ಮಂಗಳವಾರ, 27 ಅಕ್ಟೋಬರ್ 2026
Trending

Health

ತೆಂಗಿನಕಾಯಿ ಸಿಪ್ಪೆಗೂ ಬಂದಿದೆ ಡಿಮ್ಯಾಂಡ್ ; ಸಿಪ್ಪೆ ಎಸೆಯೋ ಮುಂಚೆ ಇದರಿಂದಾಗೋ ಪ್ರಯೋಜನವನ್ನು ನೀವೊಮ್ಮೆ ನೋಡಲೇಬೇಕು

ತೆಂಗಿನಮರವನ್ನು ಕಲ್ಪವೃಕ್ಷ ಎನ್ನುತಾರೆ. ಏಕೆಂದರೆ ತೆಂಗಿನಮರ ಕೊಡುವ ತೆಂಗಿನ ಕಾಯಿ, ಇದರ ಎಲೆ/ಗರಿ, ಕಾಂಡ, ಕಾಯಿ, ತೆಂಗಿನ ಸಿಪ್ಪೆ, ಮರ ಹೀಗೆ ಎಲ್ಲ ಉಪಯೋಗಕಾರಿಯಾಗಿವೆ. ಅದೆಷ್ಟೋ ಜನರಿಗೆ ಇದರಲ್ಲೂ ಇಷ್ಟು ಉಪಯೋಗ ಇದೆ ಎಂಬುದು ತಿಳಿದೇ ಇರುವುದಿಲ್ಲ. ಕರ್ನಾಟಕದ…

ಊಟದ ನಡುವೆ ನೀರು ಕುಡಿದರೆ ಏನಾಗುತ್ತೆ? ; ನೀರಿಂದ ಹೀಗೂ ಆಗಬಹುದ??

ಮಾನವನ ಆರೋಗ್ಯದಲ್ಲಿ ಆಹಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಾವು ಸೇವಿಸುವ ಆಹಾರ ಎಂತಹದು ಮತ್ತು ಅದರಲ್ಲಿ ಏನೆಲ್ಲ ಇದೆ ಎಂಬುದನ್ನು ಸರಿಯಾಗಿ ತಿಳಿದುಕೊಂಡು ತದನಂತರ ಸೇವಿಸಬೇಕು. ಇಲ್ಲದಿದ್ದರೆ ಗ್ಯಾಸ್ಟ್ರಿಕ್, ಫುಡ್ ಪಾಯಿಸನ್, ವಾಂತಿ ಹೀಗೆ ಇನ್ನಿತರ ರೋಗ ರುಚಿನಗಳಿಗೆ…

Heart Attack : 30 ರ ಆಸುಪಾಸಿಗೇ ಹೃದಯಾಘಾತ ಯಾಕಾಗುತ್ತದೆ? ಇಲ್ಲಿ ತೂಕ, ಬೊಜ್ಜು…ಯಾವುದು ಹಾನಿಕಾರಕ?

ಹುಟ್ಟು ಆಕಸ್ಮಿಕ- ಸಾವು ನಿಶ್ಚಿತ. ಆದರೂ ವರದಾನವಾಗಿ ದೊರೆತ ಈ ದೇಹವನ್ನು ಸತ್ವಯುತ ಆಹಾರ ಸೇವನೆ ನಿಯಮಿತ ವ್ಯಾಯಾಮ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಲು ಪ್ರತಿಯೊಬ್ಬರು ಸೆಣಸಾಡುವುದು ಸರ್ವೇ ಸಾಮಾನ್ಯ ಸಂಗತಿಯಾಗಿದೆ. ಈಗಿನ ಬದಲಾಗಿರುವ ಆಹಾರ ಕ್ರಮ ಮತ್ತು…

ಇನ್ಮುಂದೆ ಗ್ರಾಮ ಒನ್ ಕೇಂದ್ರಗಳಲ್ಲೂ ಪಡೆಯಬಹುದು ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್!

ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಕಾರ್ಡ್ ಆರಂಭಿಸಿದೆ. ಇದೀಗ ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಿ ಉಚಿತವಾಗಿ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಗಳನ್ನು ಪಡೆದುಕೊಳ್ಳಬಹುದು. ಆಯುಷ್ಮಾನ್ ಭಾರತ ಹೆಲ್ತ್ ಕಾರ್ಡ್…

Migraine: ಮಾರಕ ಮೈಗ್ರೇನ್ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ

ಕಾಯಕವೆ ಕೈಲಾಸ ಎಂದು ದುಡಿಯುತ್ತಿದ್ದ ನಮ್ಮ ಹಿರಿಯರು ಈಗಲೂ ಸದೃಢ ವಾಗಿ ಆರೋಗ್ಯದಿಂದ ಓಡಾಡುವುದನ್ನು ನಾವು ಗಮನಿಸಬಹುದು. ಆದರೆ ಈಗಿನ ಬದಲಾಗಿರುವ ಆಹಾರ ಕ್ರಮ, ಓಡಾಟ, ಒತ್ತಡಯುತ ಜೀವನಶೈಲಿಯಿಂದ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ ಸಂಗತಿಯಾಗಿದೆ. ತಲೆನೋವು ಬಂದಾಗ ಪ್ಯಾರಾ…

Bay Leaves: ಬೇ ಎಲೆ( ಪಲಾವ್ ಎಲೆ) ಆರೋಗ್ಯದ ಜೊತೆಗೆ ರುಚಿಗೆ ವರದಾನ, ಹಲವು ರೋಗಗಳಿಗೆ ರಾಮಬಾಣ

ಈಗಿನ ಫಾಸ್ಟ್ ಫುಡ್ ( Fast Food) ಯುಗದಲ್ಲಿ ಆರೋಗ್ಯದ ಕಡೆ ಗಮನ ಹರಿಸ ಲಾಗದೆ ಒದ್ದಾಡುವವರೆ ಹೆಚ್ಚು. ಆರೋಗ್ಯವೇ ಭಾಗ್ಯ ಎಂದು ಆರೋಗ್ಯದ ಬಗ್ಗೆ ಗಮನ ಹರಿಸುವವರಿಗೆ ಇಲ್ಲಿದೆ ದಾಲ್ಚಿನ್ನಿ ಎಲೆಯಿಂದ ನಿಮಗರಿಯದ ಪ್ರಯೋಜನಗಳು. ಅಡುಗೆಗಳಲ್ಲಿ ಬಳಸುವ…

ಕೋವಿಡ್ ಮಾರ್ಗಸೂಚಿ ಕಡ್ಡಾಯಗೊಳಿಸಿ ಮರು ಆದೇಶ -ಆರೋಗ್ಯ ಇಲಾಖೆ

ರಾಜ್ಯದಲ್ಲಿ ಕೊರೊನಾ ಪಾಸಿಟಿವ್ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯಗೊಳಿಸಿ ಸೋಮವಾರ ಮರು ಆದೇಶ ಜಾರಿಗೊಳಿಸಿದೆ. ಸರಕಾರಿ, ಖಾಸಗಿ ಕಚೇರಿ, ವಸತಿ ಸಮುಚ್ಚಯ, ಹೊಟೇಲ್, ಕ್ಲಬ್, ರೆಸ್ಟೋರೆಂಟ್, ಪಬ್, ಬಾರ್, ಛತ್ರ, ಸಿನೆಮಾ…

ಬಿಯರ್ ಕುಡಿಯುವವರೇ ಎಚ್ಚರ | ಸೊಳ್ಳೆ ನಿಮ್ಮಲ್ಲಿಗೆ ಹೆಚ್ಚು ಆಕರ್ಷಿತರಾಗುತ್ತವೆ | ಯಾಕೆಂದು ಇಂಟೆರೆಸ್ಟಿಂಗ್ ಕಾರಣವೊಂದಿದೆ!!

‘ಈಗ’ ಅಂತಾ ಒಂದು ಸಿನಿಮಾ ಬಂದಿದ್ದು, ಎಲ್ಲರಿಗೂ ತಿಳಿದೇ ಇದೆ. ಒಂದು ಸೊಳ್ಳೆ ಸೇಡು ತೀರಿಸುವ ಕಥಾ ಹಂದರವನ್ನು ಒಳಗೊಂಡಿರುವ ಸಿನಿಮಾ ಇದು. ಆದರೆ ನಾವು ಇಲ್ಲಿ ಮಾತಾಡೋಕೆ ಹೊರಟಿರುವುದು ಸೊಳ್ಳೆ ಕೆಲವನ್ನು ಮಾತ್ರವೇ ಆರಿಸಿ, ಆರಿಸಿ ಹೆಚ್ಚು…

ಬರೋಬ್ಬರಿ 8 ತಿಂಗಳವರೆಗೆ ಬೇಕಾಗುವಷ್ಟು ಆಹಾರವನ್ನು ಒಮ್ಮೆಲೇ ತಯಾರಿಸಿ ಇಡುತ್ತಾಳಂತೆ ಈ ಮಹಿಳೆ!

ತಿನ್ನೋಕೆ ಅದೆಷ್ಟೇ ತರದ ಐಟಂ ಇದ್ರೂನು ಸರಿ, ನಾವು ರೆಡಿ ಅನ್ನೋದ್ರಲ್ಲಿ ಡೌಟ್ ಇಲ್ಲ. ಆದ್ರೆ, ಅದೇ ಅಡುಗೆ ಮಾಡಿ ಅಂದಾಗ ಹಿಂದಕ್ಕೆ ಜಾರೋದು ಮಾಮೂಲ್. ಪ್ರತಿನಿತ್ಯ ಎದ್ದಾಗಿಂದ ಮಲಗೋವರೆಗೆ ಬೇಯಿಸಿ ಹಾಕಿ ಹಾಕಿ ಸುಸ್ತಾಗಿ ಹೋಗಿರುತ್ತಾರೆ ಮಹಿಳೆಯರು.…

ಅತೀ ಸಣ್ಣ ವಯಸ್ಸಿನಲ್ಲೇ ವಯಸ್ಸಾದವರಂತೆ ಕಾಣಲು ಕಾರಣವೇನು? ಈ ರೀತಿಯಾಗಿ ಕಾಳಜಿ ವಹಿಸಿ

ಈ ವಯಸ್ಸು, ಪ್ರಾಯ ಇದು ಮರೆಮಾಚುವಂತದ್ದಲ್ಲ. ಮನುಷ್ಯ ದೊಡ್ಡವನಾಗುತ್ತಾ ಹೋದ ಹಾಗೇ, ವಯಸ್ಸು ಆಗ್ತಾ ಹೋಗುತ್ತೆ. ಹಾಗೆನೇ, ಕೆಲವರು ಸಣ್ಣ ವಯಸ್ಸಿನವರಾದರೂ ವಯಸ್ಸಾದವರಾದಾಗೆ ಕಾಣುತ್ತಾರೆ. ಯಾಕೆ ಈ ರೀತಿ? ಇದಕ್ಕೆ ಮೂಲ ಕಾರಣವೇನು? ಮೇಲ್ನೋಟಕ್ಕೆ ಇದೊಂದುಆಹಾರ ಕ್ರಮ ಹಾಗೂ…