ಬುಧವಾರ, 28 ಅಕ್ಟೋಬರ್ 2026
Trending

Health

ಇಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಕೋವಿಡ್ -19 ಪರಿಸ್ಥಿತಿ ಬಗ್ಗೆ ಉನ್ನತ ಮಟ್ಟದ ಮಹತ್ವದ ಸಭೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಕೋವಿಡ್ -19 ಪರಿಸ್ಥಿತಿಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಓಮಿಕ್ರಾನ್ ಸಬ್ ವೇರಿಯಂಟ್ ಬಿಎಫ್ .7 ಹರಡುವಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಲಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.…

ಸಾರ್ವಜನಿಕರೇ ಗಮನಿಸಿ | ಕೊರೊನಾ ಹಾವಳಿ ಪ್ರಕರಣ | ಹೊಸವರ್ಷಾಚರಣೆಗೆ ಬ್ರೇಕ್‌

ಕೋರೋನಾ ಮಹಾಮಾರಿಯ ಅಟ್ಟಹಾಸ ಕೊಂಚ ತಗ್ಗಿದೆ ಎಂಬ ನಿಟ್ಟುಸಿರು ಬಿಡುತ್ತಿದ್ದ ಜನತೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಹೌದು!!.ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯವಾಗುವ ಸಾಧ್ಯತೆ ಎದುರಾಗಿದ್ದು, ಹೊಸ ವರ್ಷಾಚರಣೆಗೆ ಬ್ರೇಕ್ ಬೀಳಲಿದೆಯೇ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತಿದೆ.…

ಜ್ವರ ಬಂದಾಗೆಲ್ಲ ಹೆಚ್ಚು ಪ್ಯಾರಾಸಿಟಮಾಲ್ ತೆಗೆದುಕೊಳ್ಳುತ್ತಿದ್ದೀರಾ? ಈ ಗಂಭೀರ ಅಪಾಯಕ್ಕೆ ಸಿಲುಕಿದಂತೆ.. ತಜ್ಞರ ಎಚ್ಚರಿಕೆ

ಹವಾಮಾನ ಬದಲಾವಣೆಯಾದಂತೆ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅದರಲ್ಲೂ ಚಳಿಗಾಲದ ಋತುಮಾನದಲ್ಲಿ ಮತ್ತಷ್ಟು ರೋಗಗಳು ಬಹಳ ಸಾಮಾನ್ಯ. ಅನೇಕ ಜನರು ಜ್ವರ, ನೆಗಡಿ ಮತ್ತು ಕೆಮ್ಮಿನಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದಲ್ಲದೆ, ಒತ್ತಡದ ಜೀವನದಿಂದಾಗಿ ಜ್ವರವೂ ಉಂಟಾಗಬಹುದು.…

ಈ ರಸವನ್ನು ಸೇವಿಸುವ ಮೂಲಕ ರಕ್ತದೊತ್ತಡದ ಜೊತೆ ಬಿಪಿಯನ್ನೂ ನಿಯಂತ್ರಿಸಬಹುದು!

ಪ್ರತಿಯೊಬ್ಬ ವ್ಯಕ್ತಿಯ ಹೃದಯದ ಬಡಿತದೊಂದಿಗೆ ರಕ್ತವು ಹೃದಯದಿಂದ ಅಪಧಮನಿಗಳ ಮುಖಾಂತರ ದೇಹದ ಎಲ್ಲಾ ಭಾಗಗಳಿಗೆ ತಲುಪುತ್ತದೆ ಹಾಗೂ ಅಭಿಧಮನಿಗಳಿಂದ ಹೃದಯಕ್ಕೆ ಬರುತ್ತದೆ. ರಕ್ತದ ಪರಿಚಲನೆಯಾಗುವಾಗ ರಕ್ತನಾಳಗಳ ಗೋಡೆಗಳ ಮೇಲೆ ಆಗುವ ಒತ್ತಡಕ್ಕೆ ರಕ್ತದೊತ್ತಡವೆನ್ನುತ್ತಾರೆ. ಸಾಮಾನ್ಯವಾಗಿ ರಕ್ತವು ನಿಗದಿತ ವೇಗದಲ್ಲಿ…

ಈ ಆಹಾರವನ್ನು ನೀವು ಸೇವಿಸುತ್ತಿದ್ರೆ ಇಂದೇ ನಿಲ್ಲಿಸಿ ; ಇಲ್ಲಂದ್ರೆ ಉಂಟಾಗಬಹುದು ಹೃದಯಾಘಾತ

ಹಾರ್ಟ್​ ಅಟ್ಯಾಕ್​  ಎಂಬುದು ಎಲ್ಲರಿಗೂ ತಿಳಿದಿರುವ ಕಾಯಿಲೆ ಎಂದೇ ಹೇಳಬಹುದು. ಯಾಕೆಂದ್ರೆ, ಇಂದಿನ ಕಾಲದಲ್ಲಿ ಯುವ ಜನತೆಯಿಂದ ಹಿಡಿದು ವಯಸ್ಕರಲ್ಲೂ ಕಾಣಿಸಿಕೊಳ್ಳುತ್ತಿದೆ. ಇಂತಹ ಹೃದಯ ಸಂಬಂಧಿ ಕಾಯಿಲೆಗಳೇ ಅಪಾಯಕಾರಿ. ಹೇಗೆ, ಎಲ್ಲಿ ಸಂಭವಿಸುತ್ತದೆ ಎಂದು ಹೇಳುವುದೇ ಅಸಾಧ್ಯ. ಅದರಲ್ಲೂ…

ದಿನನಿತ್ಯ ಬಳಸುವ ತರಕಾರಿಗಳಲ್ಲಿ ಇದ್ಯಾ ಪಾಯ್ಸ್ನ್​ ಅಂಶ?

ರಕ್ತದ ಸಕ್ಕರೆ ನಿಯಂತ್ರಿಸಲು ಕೆಲವು ತರಕಾರಿ ಸೇವನೆ ಸಹಕಾರಿ. ಹಾರ್ವರ್ಡ್ ವರದಿ ಪ್ರಕಾರ, ಪ್ರತಿದಿನ ವಿವಿಧ ರೀತಿಯ ತರಕಾರಿ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆ ಅಪಾಯ ಶೇ. 4 ರಷ್ಟು ಕಡಿಮೆ ಮಾಡಬಹುದಂತೆ. ಜೊತೆಗೆ ತರಕಾರಿಗಳು ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತವೆ.…

ಕೆಮ್ಮಿನ ಸಿರಪ್‌ ಕುಡಿದ ಮಗುವಿನ ಎದೆ ಬಡಿತ ನಿಂತೇ ಹೋಯ್ತು | ಆದರೆ ಅಲ್ಲೊಂದು ಪವಾಡ ನಡೆಯಿತು, ಆ 20 ನಿಮಿಷ ನಡೆದಿದ್ದೇನು ಗೊತ್ತಾ?

ಬದಲಾಗುತ್ತಿರುವ ಹವಾಮಾನದಿಂದ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುವುದಲ್ಲದೆ, ಶೀತ, ಕೆಮ್ಮು ಜ್ವರ ವಯಸ್ಸಿನ ಭೇದವಿಲ್ಲದೆ ಕಂಡುಬರುತ್ತಿದೆ. ಕೊರೋನ ಮಹಾಮಾರಿ ಕಾಣಿಸಿಕೊಂಡ ಬಳಿಕ, ಇತ್ತೀಚಿನ ದಿನಗಳಲ್ಲಿ ಸಣ್ಣ ಜ್ವರ ಬಂದರೂ ಕೂಡ ವೈದ್ಯರ ಬಳಿ ಹೋಗೋದು…

ಆರೋಗ್ಯ ಇಲಾಖೆಯಲ್ಲಿ 550 ಹುದ್ದೆಗಳ ನೇಮಕ | ಇಲ್ಲಿದೆ ಕಂಪ್ಲೀಟ್ ಮಾಹಿತಿ

ಉನ್ನತ ವ್ಯಾಸಂಗ ಮಾಡಿ ಉದ್ಯೋಗದ ನಿರೀಕ್ಷೆಯಲ್ಲಿರುವ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಕಾದಿದೆ. ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 400 ಫಾರ್ಮಸಿ ಅಧಿಕಾರಿ ಹುದ್ದೆಗಳನ್ನು ಮತ್ತು 150 ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ…

ಚಳಿಗಾಲದಲ್ಲಿ ಖರ್ಜೂರ ಸೇವಿಸಿದರೆ ಈ ರೋಗದಿಂದ ದೂರವಿರಬಹುದು

ಖರ್ಜೂರ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಚಳಿಗಾಲದಲ್ಲಿ ಖರ್ಜೂರ ಸೇವಿಸಿದರೆ ಹಲವು ಕಾಯಿಲೆಗಳಿಂದ ದೂರವಿರಬಹುದು ಎನ್ನುತ್ತಾರೆ. ಖರ್ಜೂರವನ್ನು ಪೋಷಕಾಂಶಗಳ ಆಗರ ಎನ್ನುತ್ತಾರೆ. ಯಾಕಂದ್ರೆ, ಖರ್ಜೂರದಲ್ಲಿ ಫೈಬರ್, ಪ್ರೊಟೀನ್, ಆ್ಯಂಟಿಆಕ್ಸಿಡೆಂಟ್‌, ತಾಮ್ರ, ಮೆಗ್ನೀಸಿಯಮ್, ಮ್ಯಾಂಗನೀಸ್, ಕಬ್ಬಿಣ ಮತ್ತು ಪೊಟ್ಯಾಸಿಯಮ್…

Home Remedies For Acidity : ಆ್ಯಸಿಡಿಟಿ ಸಮಸ್ಯೆಗೆ ಮನೆಮದ್ದುಗಳನ್ನು ಟ್ರೈ ಮಾಡಿ !!!

ತಿನ್ನೋದು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸಿಹಿತಿಂಡಿಗಳನ್ನ ನೋಡಿದ್ರೆ ಸಾಕು ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಇನ್ನೂ ಕಣ್ಣಮುಂದೆ ರುಚಿಕರವಾದ ತಿಂಡಿ, ತಿನಿಸು, ಭಕ್ಷ್ಯ ಭೋಜನಗಳಿದ್ದರೆ ಯಾರಿಗೂ ತಮ್ಮ ಆರೋಗ್ಯದ ಬಗ್ಗೆ ಯೋಚನೆಯೇ ಬರೋದಿಲ್ಲ. ಎಲ್ಲಾ ತಿನಿಸುಗಳನ್ನು…