ಶನಿವಾರ, 24 ಅಕ್ಟೋಬರ್ 2026

Fashion

You can enter a simple description of this category here

ಅಬ್ಬಬ್ಬಾ! ನಟಿ ಸನ್ನಿಲಿಯೋನ್ ಪಾನ್ ಕಾರ್ಡ್ ಬಳಸಿ 2000 ರೂಪಾಯಿ ಸಾಲ ಪಡೆದ ಭೂಪ!!!

ಸನ್ನಿಲಿಯೋನ್ ಯಾರಿಗೆ ತಾನೇ ಗೊತ್ತಿಲ್ಲ‌ ಹೇಳಿ ? ನೀಲಿ ಚಿತ್ರಗಳಲ್ಲಿ ನಟಿಸಿ ಸಖತ್ ಹೆಸರು ಮಾಡಿದ ನಟಿ. ನಂತರ ಬಾಲಿವುಡ್ ಗೆ ಎಂಟ್ರಿ ಕೊಟ್ಟು ಮೈ ತೋರಿಸುವಂತಹ ಚಿತ್ರಗಳಲ್ಲಿ ನಟಿಸಿ ಮಿಂಚಿದ್ದಾರೆ. ಇಂತಿಪ್ಪಾ ಸ್ಟಾರ್ ನಟಿಯ ಪ್ಯಾನ್ ಕಾರ್ಡ್…

ರಂಗು ರಂಗಿನ ಪ್ರಪಂಚ ಬಿಟ್ಟು ಟ್ರಕ್ ಡ್ರೈವರ್ ಹುದ್ದೆ ಆಯ್ಕೆ ಮಾಡಿದ ಮಾಡೆಲ್!!!ಈಕೆಯ ಈ ಸಾಧನೆ ಇನ್ನೊಬ್ಬರಿಗೆ‌ ಸ್ಪೂರ್ತಿ

ಈಗಿನ ಕಾಲದಲ್ಲಿ ಮಹಿಳೆಯರು ಕೂಡಾ ಗಂಡಸರಿಗೆ ಸರಿಸಮಾನರಾಗಿ ಕೆಲಸ ಮಾಡುತ್ತಾರೆ. ಕೆಲವೊಂದು ಕೆಲಸ ಮಹಿಳೆಯರ ಕೈಯಲ್ಲಿ ಮಾಡೋಕೆ ಆಗಲ್ಲ ಅಂತ ಹೇಳ್ತಿದ್ದವರೆಲ್ಲಾ ಈಗ ಮೂಗಿನ ಮೇಲೆ ಬೆರಳಿಡಬೇಕು ಅಂತಹ ಕೆಲಸಗಳನ್ನು ಮಾಡುತ್ತಾರೆ ಮಹಿಳೆಯರು. ಉದಾಹರಣೆಗೆ ಟ್ರಕ್ ಓಡಿಸುವುದು. ಈ…

ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿ,ಪತ್ರಿಯೊಬ್ಬರೂ ಹೆಜ್ಜೆ ಹಾಕುವಂತೆ ಮಾಡಿದ ‘ಕಚ್ಚಾ ಬಾದಾಮ್ ‘ಹಾಡಿನ ಹಿಂದಿರುವ ಧ್ವನಿ ಯಾರದ್ದು ಗೊತ್ತೇ!?|ಇಲ್ಲಿದೆ ನೋಡಿ ಇವರ ಪರಿಚಯ

ಅದೆಷ್ಟೋ ಮಂದಿ ಸಂದರ್ಭಕ್ಕೆ ತಕ್ಕಂತೆ ಹಾಡೋ ಅದೆಷ್ಟೋ ಹಾಡುಗಳು ಅವರಿಗೆ ಅರಿವೇ ಇಲ್ಲದಂತೆ ಫೇಮಸ್ ಆಗಿವೆ.ಇದೇ ರೀತಿ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಹಾಡು ಸಖತ್ ಫೇಮಸ್​ ಆಗಿದ್ದು,ಪ್ರತಿಯೊಬ್ಬರ ಸ್ಟೇಟಸ್ ನಿಂದ ಹಿಡಿದು ಇನ್ಸ್ಟಾಗ್ರಾಮ್ ರೀಲ್ಸ್ ವರೆಗೂ…

ಬಿಕಿನಿ ಮಾಡೆಲ್ ಗೆ ಉತ್ತರ ಪ್ರದೇಶದ ಹಸ್ತಿನಾಪುರದಲ್ಲಿ ಸೀಟು ಕೊಟ್ಟ ಕಾಂಗ್ರೆಸ್ | ಹಸ್ತಿನಾಪುರದಲ್ಲಿ ಹಸ್ತಕ್ಕೆ ಒತ್ತಿ ಎಂದು ಟ್ರೊಲ್ !!

ಲಕ್ನೋ : ಮುಂಬರುವ ವಿಧಾನಸಭಾ ಚುನಾವಣೆಗೆ ಉತ್ತರಪ್ರದೇಶದಲ್ಲಿ ಸಾಮಾನ್ಯ ಮಹಿಳೆಯರಿಗೆ ಟಿಕೆಟ್ ನೀಡುವ ಕಾಂಗ್ರೆಸ್ ಪಕ್ಷ ಈ ಬಾರಿ ‘ ಬಿಕಿನಿ ಮಾಡೆಲ್’ ಎಂದು ಸುದ್ದಿಯಾಗಿದ್ದ ನಟಿಗೆ ಟಿಕೆಟ್ ನೀಡಿ ಟ್ರೋಲ್ ಗೊಳಗಾಗಿದೆ. ನಟಿ, ವಿವಿಧ ಸೌಂದರ್ಯ ಸ್ಪರ್ಧೆಗಳ…

ರಶ್ಮಿಕಾ ಮಂದಣ್ಣ ಹೆಸರು ಬದಲಾವಣೆ ಮಾಡಿ ರಶ್ಮಿಕಾ ಮಡೋನ ( madona) ಮಾಡಿದ ಚಿತ್ರ ತಂಡ | ಪೋಲಿ ಟ್ರೋಲಿಗರ ಕೈಯಲ್ಲಿ ಆಕೆ ರಶ್ಮಿಕಾ ‘ಮಾಡೋಣ ‘!

ಅಲ್ಲು ಅರ್ಜುನ್ – ರಶ್ಮಿಕಾ ಮಂದಣ್ಣ ಅಭಿನಯದ ಸೂಪರ್ ಹಿಟ್ ಸಿನಿಮಾ “ಪುಷ್ಪಾ” ಸಿನಿಮಾ ಮೊನ್ನೆಯಷ್ಟೇ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾಗೆ ಒಟಿಟಿಯಲ್ಲಿ ಕೂಡಾ ಭರ್ಜರಿ ರೆಸ್ಪಾನ್ಸ್ ದೊರಕಿತ್ತು. ಆದರೆ ಈ ಚಿತ್ರದ ಕೊನೆಯಲ್ಲಿ ಕಲಾವಿದರ ಹೆಸರು…

ದೃಷ್ಟಿಹೀನ ಪತ್ರಿಕೋದ್ಯಮ ವಿದ್ಯಾರ್ಥಿನಿಯಿಂದ ಅದ್ಭುತ ಛಾಯಾಗ್ರಹಣ | ಕಣ್ಣು ಕುರುಡಾದರೂ ಕ್ಯಾಮರಾದ ಕಣ್ಣಿನಿಂದ ಸೆರೆಹಿಡಿದಿದ್ದಾಳೆ ಅದ್ಭುತ ಚಿತ್ರಗಳನ್ನು

ಮನುಷ್ಯನಿಗೆ ಛಲವೊಂದಿದ್ದರೆ ಸಾಕು ಏನನ್ನು ಸಾಧಿಸಬಲ್ಲ. ಉತ್ತಮವಾದ ಗುರಿಯನ್ನು ಇಟ್ಟುಕೊಂಡು ಒಳ್ಳೆಯ ಮಾರ್ಗದ ಕಡೆಗೆ ನಡೆದರೆ ಯಾವುದೂ ಕಠಿಣವಲ್ಲ.ಹೌದು. ಇದಕ್ಕೆಲ್ಲ ಉತ್ತಮವಾದ ಉದಾಹರಣೆ ಎಂಬಂತೆ ಇದೆ ಈಕೆಯ ಸಾಧನೆ. ಸಾಮಾನ್ಯವಾಗಿ ಫೋಟೋಗ್ರಫಿ ಎಂಬುದು ಕಣ್ಣಿನಿಂದ ಗುರಿಯನ್ನು ಇಟ್ಟುಕೊಂಡು ಅದ್ಭುತವಾದ…

ಅನ್ಯರಿಗೆ ಮಾದರಿಯಾಗಬೇಕು ಅನ್ಯಥಾ ಅನುಯಾಯಿಗಳಾಗಬಾರದು – ಅದ್ವಿತೀಯ ಸಾಧಕಿ ಅದ್ವಿಕ ಶೆಟ್ಟಿ, ಸುರತ್ಕಲ್

2013 ರಲ್ಲಿ ಪೊರ್ಲುದ ಬಂಟೆದಿ ಪ್ರಶಸ್ತಿ. ಫ್ಯಾಷನ್ ಎಬಿಸಿಡಿ ನಡೆಸಿದ ಮಿಸ್ಸಿ ಆ್ಯಂಡ್ ಮಾಸ್ಟರ್ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ಸಿ ಮಂಗಳೂರು ಆಗಿ ಆಯ್ಕೆಗೊಂಡವರು. 2014 ರಲ್ಲಿ ಹಿಂದಿ ಝೀ ವಾಹಿನಿಯ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ (ಡಿ. ಐ. ಡಿ)…

ಸಮೃದ್ಧ ಯಕ್ಷಗಾನ ಕಲೆಯ ಮಕುಟಕ್ಕೊಂದು ಸಂಪ್ರೀತಿಯ ಮಣಿ ಶ್ರೀರಕ್ಷಾ ಭಟ್, ಕಳಸ

“ಯಕ್ಷಗಾನ ಎಂಬ ಸಾಹಿತ್ಯ ಪ್ರಭೇದ ಸರಿ ಸುಮಾರು ಆರು, ಏಳನೆಯ ಶತಮಾನದ ಆರಂಭದಲ್ಲೇ ಜನರ ಬಾಯಲ್ಲಿತ್ತು”. ಮುಂದುವರಿದು ಯಕ್ಷಗಾನದ ಕಲಾತ್ಮಕತೆಯ ಕುರಿತಾಗಿ ಹೀಗೆ ಪ್ರತಿಕ್ರಿಯಿಸುತ್ತಾರೆ. “ಯಕ್ಷಗಾನ ಸಾಹಿತ್ಯ ಪ್ರಕಾರಗಳು ಸಾರಸ್ವತ ಸೌಂದರ್ಯಗಳ ಒಂದು ವಿಸ್ಮಯ ಪ್ರಪಂಚ”. ಇಂಥ ಬೆರಗು,…

ಕೊರೋನ ಲಾಕ್ಡೌನ್ ವೇಳೆ ಚತುರತೆಯಿಂದ ಉಪಾಯ ಮಾಡಿದ ಅತ್ತೆ-ಸೊಸೆ|ಕೇವಲ ಅಡುಗೆ ಮಾಡಿ ಇವರು ಕಂಡುಕೊಂಡ ಲಾಭ ಎಷ್ಟು ಗೊತ್ತಾ!?

ಕೋವಿಡ್-19 ವೈರಸ್ ಹಾವಳಿಯಿಂದಾಗಿ ಎಷ್ಟೋ ಜನರು ತಮ್ಮ ಕೆಲಸಗಳನ್ನು ಕಳೆದುಕೊಂಡು ತಮ್ಮ ಹಳ್ಳಿಗಳಿಗೆ ಹೋಗಿ ಇರುವಂತಾಯಿತು. ಅನೇಕರು ವ್ಯವಸಾಯ ಕೈಗೆತ್ತಿಕೊಳ್ಳಲು ಪ್ರಾರಂಭಿಸಿದರು. ನಗರದಲ್ಲಿಯೇ ಉಳಿದುಕೊಂಡ ಜನರು ಮನೆಯಲ್ಲಿಯೇ ತಾವು ಅನೇಕ ಕೆಲಸಗಳನ್ನು ಪ್ರಾರಂಭಿಸಿದರು ಎಂದರೆ ತಪ್ಪಾಗುವುದಿಲ್ಲ. ಅನೇಕ ಜನರು…

ವಾಶ್ ರೂಂ ಇಲ್ಲದ ಗುಡಿಸಲಿನ ಬೆಲೆ ಎಷ್ಟು ಗೊತ್ತಾ??! | ಬೆಲೆ ಕೇಳಿದ್ರೆ ಶಾಕ್ ಆಗುವುದಂತೂ ಪಕ್ಕಾ

ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಮನೆಯನ್ನು ಇಷ್ಟ ಪಡುವವರಿಗಿಂತಲೂ ಮನಸ್ಸಿಗೆ ಮುದ ನೀಡುವ ಹಸಿರಸಿರಿನಿಂದ ಕಂಗೊಳಿಸುವ ಪ್ರದೇಶವೇ ಇಷ್ಟಪಡುತ್ತಾರೆ.ಇವಾಗ ಅಂತೂ ಕೆಲವರು ಆಸ್ತಿಯ ರೂಪದಲ್ಲಿ ಹಣವನ್ನ ಅಡಗಿಸುವುದು ಉತ್ತಮ ಮಾರ್ಗ ಅಂತಾ ಅನೇಕರು ಭಾವಿಸುತ್ತಾರೆ. ಯಾಕಂದ್ರೆ, ಅದರಿಂದಾಗಿ ಕಾಲಾನಂತರದಲ್ಲಿ…