ಸೋಮವಾರ, 26 ಅಕ್ಟೋಬರ್ 2026
Trending

Education

Mudabidre : ‘ಭಾಷಾ ವೈವಿಧ್ಯತೆ ಮತ್ತು ದಕ್ಷಿಣ ಭಾರತದ ಅಸ್ಮಿತೆ’ – ಮಾ 20, 21 ರಂದು ಆಳ್ವಾಸ್ ಕಾಲೇಜಲ್ಲಿ ಹಂಪಿಯ ಕನ್ನಡ ವಿವಿ ಸಹಯೋಗದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

Mudabidre: ಬರುವ ಮಾರ್ಚ್ 20, 21 ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಮೂಡಬಿದೆಯ ಆಳ್ವಾಸ್ ಕಾಲೇಜಿನಲ್ಲಿ ‘ಭಾಷಾ ವೈವಿಧ್ಯತೆ ಮತ್ತು ದಕ್ಷಿಣ ಭಾರತದ ಅಸ್ಮಿತೆ’ ಎಂಬ ವಿಚಾರದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು…

PUC: ವಿದ್ಯಾರ್ಥಿಗಳೇ ಗಮನಿಸಿ – ದ್ವಿತೀಯ ಪಿಯುಸಿ ಪಾಸಾಗಲು ಇನ್ಮುಂದೆ ಕೇವಲ ಎರಡೇ ವರ್ಷ ಚಾನ್ಸ್‌!! ಕರ್ನಾಟಕ ಶಿಕ್ಷಣ ಇಲಾಖೆ ಆದೇಶ

PUC: ಕರ್ನಾಟಕ ಶಿಕ್ಷಣ ಇಲಾಖೆಯು ಮಹತ್ವದ ಆದೇಶವನ್ನು ಹೊರಡಿಸಿದ್ದು ಇನ್ನು ಮುಂದೆ ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ಅಥವಾ ಫಲಿತಾಂಶ ಸುಧಾರಣೆ ಬಯಸುವ ಅಭ್ಯರ್ಥಿಗಳಿಗೆ ಕೇವಲ ಎರಡು ವರ್ಷ ಮಾತ್ರ ಅವಕಾಶ ನೀಡಲು ತೀರ್ಮಾನಿಸಿದೆ. ಅಂದರೆ ಇನ್ನು ಮುಂದೆ ಪಿಯುಸಿಯಲ್ಲಿ…

School Feez Hike: ಖಾಸಗಿ ಶಾಲಾ ಶುಲ್ಕ 15% ಹೆಚ್ಚಳ?!

School Feez Hike: ಖಾಸಗಿ ಶಾಲೆಗಳು ತಮ್ಮ ಶಾಲಾ ಶುಲ್ಕವನ್ನು 15% ಹೆಚ್ಚಿಸಲು ಚಿಂತನೆ ನಡೆಸಿದ್ದು, ಈ ಮೂಲಕ ಪೋಷಕರಿಗೆ ದೊಡ್ಡ ಶಾಕ್ ನೀಡಲು ಮುಂದಾಗಿವೆ ಎಂದು ಮೂಲಗಳು ತಿಳಿಸಿವೆ. ಹೌದು, ರಾಜ್ಯದಾದ್ಯಂತ ಇರುವ ಖಾಸಗಿ ಶಾಲೆಗಳು 2026-27ನೇ…

ಯುದ್ಧದ ಭೀತಿ ಹಿನ್ನೆಲೆ: 10,12ನೇ ತರಗತಿ ಪರೀಕ್ಷೆ ಮುಂದೂಡಿಕೆ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಮಾರ್ಚ್ 2, 2026 ರಂದು ಸೋಮವಾರ ನಡೆಯಬೇಕಿದ್ದ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಅಧಿಕೃತವಾಗಿ ಮುಂದೂಡಿದೆ. ಪರೀಕ್ಷಾ ನಿಯಂತ್ರಕ ಡಾ. ಸಂಯಮ್ ಭಾರದ್ವಾಜ್…

ನಾಳೆಯಿಂದ ರಾಜ್ಯದ್ಯಂತ ʼದ್ವಿತೀಯ ಪಿಯುಸಿʼ ಪರೀಕ್ಷೆ ಆರಂಭ: ಈ ನಿಯಮ ಪಾಲನೆ ಕಡ್ಡಾಯ

ಬೆಂಗಳೂರು: ರಾಜ್ಯಾದ್ಯಂತ ನಾಳೆಯಿಂದ (ಫೆ.28) ದ್ವಿತೀಯ ಪಿಯುಸಿ ಪರೀಕ್ಷೆ-1 ಆರಂಭಗೊಳ್ಳಲಿದೆ. ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ರಾಜ್ಯಾದ್ಯಂತ ಒಟ್ಟು 1,217 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪಾರದರ್ಶಕತೆಗಾಗಿ ಸಿಸಿಟಿವಿ ಮತ್ತು ವೆಬ್‌ಕಾಸ್ಟಿಂಗ್‌…

SSLC ವಿದ್ಯಾರ್ಥಿಗಳೇ ಗಮನಿಸಿ – ಸಮಾಜ ವಿಜ್ಞಾನ ಪರೀಕ್ಷೆ ಸಮಯ ಬದಲಾವಣೆ

SSLC: ಎಸ್.ಎಸ್.ಎಲ್.ಸಿ 3ನೇ ಪೂರ್ವಸಿದ್ಧತಾ ಪರೀಕ್ಷೆಯ ಸಮಾಜ ವಿಜ್ಞಾನ ವಿಷಯದ ಪರೀಕ್ಷಾ ಸಮಯ ಬದಲಾವಣೆ ಮಾಡಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ. 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ 3ನೇ ಪೂರ್ವಸಿದ್ಧತಾ…

KSRTC : ಹಾಲ್ ಟಿಕೆಟ್ ತೋರಿಸಿದ್ರೆ ಪರೀಕ್ಷೆ ವೇಳೆ PUC ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ!!

KSRTC : ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಶ ಕಲ್ಪಿಸಲಾಗುವುದು ಎಂದು KSRTC ತಿಳಿಸಿದೆ. ಯಸ್, ದ್ವಿತೀಯ ಪಿಯುಸಿ ಪರೀಕ್ಷೆಗೆ ಕೆ.ಎಸ್.ಆರ್.ಟಿ.ಸಿ ಉಚಿತ ಪ್ರಯಾಣ ಘೋಷಿಸಿದೆ.…

TET: ಶಿಕ್ಷಕರ ಬಡ್ತಿಗೆ ಟೆಟ್ ಅಗತ್ಯ – ಸುಪ್ರೀಂ ಕೋರ್ಟ್ ಆದೇಶ

TET: ಶಾಲಾ ಶಿಕ್ಷಕರಿಗೆ ಬಡ್ತಿ ನೀಡಲು ಕಡ್ಡಾಯವಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ. ಹೀಗಾಗಿ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ ಕಾಯ್ದೆ, 2009) ಮತ್ತು ಎನ್ಸಿಟಿಇಯ 2010 ರ ಮಾರ್ಗಸೂಚಿಗಳನ್ನು ಉಲ್ಲೇಖಿಸಿ, ಕೇಂದ್ರ ಶಿಕ್ಷಣ ಸಚಿವಾಲಯವು ಟಿಇಟಿ ಬೋಧನಾ…

Pan Card : ಏ. 1ರಿಂದ ಪಾನ್ ಕಾರ್ಡ್ ನಿಯಮದಲ್ಲಿ ಮಹತ್ವದ ಬದಲಾವಣೆ – ಇನ್ಮುಂದೆ ಇದೆಲ್ಲದಕ್ಕೂ ಪಾನ್ ಅತ್ಯಗತ್ಯ

Pan Card : ಕೇಂದ್ರ ಸರ್ಕಾರವು ಆದಾಯ ತೆರಿಗೆ ಕಾಯ್ದೆಯನ್ನು ಸಂಪೂರ್ಣವಾಗಿ ಪರಿಷ್ಕರಿಸಿದ ಕಾರಣ ಪ್ಯಾನ್ ಕಾರ್ಡ್ ನಿಯಮದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಇದು ಏಪ್ರಿಲ್ 1ರಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಹೌದು, ಬ್ಯಾಂಕ್​ಗಳಲ್ಲಿ ನಗದು ಠೇವಣಿ…

B. Ed: ದೇಶದಲ್ಲಿ ಮತ್ತೆ 1 ವರ್ಷದ B. Ed ಕೋರ್ಸ್ ಜಾರಿ- ಇವರು ಮಾತ್ರ ಅರ್ಹರು!!

B. Ed: ಪ್ರಸ್ತುತ ದೇಶಾದ್ಯಂತ ಬಿಎಡ್ ಕೋರ್ಸ್ ಅನ್ನು ಎರಡು ವರ್ಷಗಳವರೆಗೆ ನಡೆಸಲಾಗುತ್ತಿದೆ. ಸುಮಾರು 10 ವರ್ಷಗಳ ಮುಂಚೆ ಒಂದು ವರ್ಷದ ಕೋರ್ಸ್ ಆಗಿದ್ದ ಬಿ.ಎಡ್ ತದನಂತರದಲ್ಲಿ ಎರಡು ವರ್ಷಗಳ ಕೋರ್ಸ್ ಆಗಿ ಪರಿವರ್ತಿಸಲಾಯಿತು. ಇದೀಗ 10 ವರ್ಷಗಳ…