ಬುಧವಾರ, 28 ಅಕ್ಟೋಬರ್ 2026
Trending

Education

5,8 School Board Exam : 5,8 ನೇ ತರಗತಿಗೆ ಪ್ರತಿ ವರ್ಷ ನಡೆಯಲಿದೆ ಬೋರ್ಡ್ ಎಕ್ಸಾಂ; ಮಾರ್ಗಸೂಚಿ ಪ್ರಕಟ

ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಬೋರ್ಡ್ ಪರೀಕ್ಷೆ (5,8 School Board Exam)ನಡೆಸಲಾಗುವುದು ಎಂದು ತಿಳಿಸಲಾಗಿದೆ.

After SSLC Diploma Courses : SSLC ನಂತರ ಮಾಡಬಹುದಾದ ಬೆಸ್ಟ್ ಡಿಪ್ಲೊಮ ಕೋರ್ಸ್‌ಗಳ ಪಟ್ಟಿ ಇಲ್ಲಿದೆ!

After SSLC Diploma Courses : ವಿದ್ಯಾರ್ಥಿಗಳು ಪಿಯುಸಿಯಲ್ಲಿ ವಿಜ್ಞಾನ ಕಲಾ ಮತ್ತು ವಾಣಿಜ್ಯ ವಿಭಾಗ ಹೊರತುಪಡಿಸಿ ಡಿಪ್ಲೊಮ ಮಾಡಿಕೊಂಡು ಅಧ್ಯಯನ ಮಾಡಲು ಅವಕಾಶವಿದೆ.

CBSE Exam : ಸಿಬಿಎಸ್‌ಇ ವಿದ್ಯಾರ್ಥಿಗಳೇ ನಿಮಗೊಂದು ಸಿಹಿ ಸುದ್ದಿ! ಇನ್ನು ಮುಂದೆ ಪರೀಕ್ಷೆ ಅತೀ ಸುಲಭ!

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು 9, 10, 11 ಮತ್ತು 12 ನೇ ತರಗತಿಯ ಅಂತಿಮ ಪರೀಕ್ಷೆಗಳ ಮೌಲ್ಯಮಾಪನ ಅಭ್ಯಾಸಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಬದಲಿಸಿದೆ.

NEP: ವಿದ್ಯಾರ್ಥಿಗಳೇ ಗಮನಿಸಿ, 12ನೇ ತರಗತಿಗೆ ಇನ್ಮುಂದೆ ಎರಡು ಬೋರ್ಡ್ ಪರೀಕ್ಷೆಗಳು!!

ಇನ್ನುಮುಂದೆ 12ನೇ ತರಗತಿಗೆ ಎರಡು ಬೋರ್ಡ್ ಪರೀಕ್ಷೆಗಳು (second puc board exam) ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

NMMS Scholarship 2023 : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಮೀನ್ಸ್-ಕಮ್-ಮೆರಿಟ್ ವಿದ್ಯಾರ್ಥಿವೇತನ

NMMS Scholarship 2023 : ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗುವ ದೃಷ್ಟಿಯಿಂದ ರಾಷ್ಟ್ರೀಯ ಮೀನ್ಸ್-ಕಮ್-ಮೆರಿಟ್ ವಿದ್ಯಾರ್ಥಿವೇತನವನ್ನು (NMMS Scholarship 2023) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪ್ರಾರಂಭಿಸಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Board Exam for class 5 and 8 : 5, 8ನೇ ತರಗತಿಯ ಮೌಲ್ಯಾಂಕನ ದಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ಫೇಲ್ ಮಾಡುವ ರೂಲ್ಸ್ ಇಲ್ಲ!

ಸದ್ಯ ಶಾಲಾ ಶಿಕ್ಷಣ ಇಲಾಖೆಯು ರಾಜ್ಯ ಪಠ್ಯಕ್ರಮದ 5 ಮತ್ತು 8 ನೇ ತರಗತಿ ಮಕ್ಕಳಿಗೆ ನಡೆಸಿರುವ ಮೌಲ್ಯಾಂಕನ ಪರೀಕ್ಷೆಗೆ ಗ್ರೇಡ್ ನಿಗಿದ ಮಾಡಿದೆ.

Career Guidance: ಪಿಯುಸಿಯಲ್ಲಿ ಕಾಮರ್ಸ್ ವಿಭಾಗ ಆಯ್ಕೆ ಮಾಡಿದ್ದೀರಾ? ಹಾಗಾದ್ರೆ ಇಲ್ಲಿದೆ ನಂತರದ ಬೆಸ್ಟ್ ಕೋರ್ಸ್ ಗಳು!!

Career Guidance:12 ನೇ ತರಗತಿಯ ನಂತರ ಹೆಚ್ಚು ಬೇಡಿಕೆ ಇರುವ ಕೋರ್ಸ್‌ಗಳಲ್ಲಿ B.com ಒಂದಾಗಿದೆ. ವಾಣಿಜ್ಯದಿಂದ ಪದವಿ ಪಡೆಯಲು ಬಯಸಿದರೆ, B.Com ಉತ್ತಮ ಆಯ್ಕೆಯಾಗಿದೆ.

CBSE Model Paper : CBSE ವಿದ್ಯಾರ್ಥಿಗಳೇ ಇತ್ತ ಗಮನಿಸಿ! 10, 12 ತರಗತಿಗಳಿಗೆ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ!

ಸಿಬಿಎಸ್‌ಇ ಮಾದರಿ ಪ್ರಶ್ನೆ ಪತ್ರಿಕೆಗಳು ಪರೀಕ್ಷೆಯ ಮಾದರಿ ಮತ್ತು ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳ ಬಗ್ಗೆ ಸಂಕ್ಷಿಪ್ತ ಕಲ್ಪನೆಯನ್ನು ನೀಡುತ್ತದೆ ಎಂದು ಮಂಡಳಿ ತಿಳಿಸಿದೆ.