Life: ಭ್ರಮೆಯ ಬದುಕಲ್ಲೊಂದು ಬೆಳಕು ಭ್ರಮೆಗಳ ಮುಸುಕನ್ನು ಹೋಗಲಾಡಿಸಿ, ನಿಜವಾದ ಬೆಳಕಿನತ್ತ ಸಾಗಿ
Life: ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ ಸಂಗಾತ್ಸಂಜಾಯತೇ ಕಾಮಃ ಕಾಮಾತ್ಕ್ರೋಧೋsಭಿಜಾಯತೇ|| ಕ್ರೋಧಾದ್ಭವತಿ ಸಮ್ಮೋಹಃ ಸಮ್ಮೋಹಾತ್ಸ್ಮೃತಿವಿಭ್ರಮಃ| ಸ್ಮೃತಿಭ್ರಂಶಾದ್ಬುದ್ಧಿನಾಶೋ ಬುದ್ಧಿನಾಶಾತ್ಪ್ರಣಶ್ಯತಿ|| ಇಂದ್ರಿಯ ವಸ್ತುಗಳನ್ನು ಕುರಿತು ಚಿಂತಿಸುವ ಮನುಜನು ಅವುಗಳ ಮೇಲಿನ ಆಸಕ್ತಿಯಿಂದ ಬಾಂಧವ್ಯವನ್ನು ಹುಟ್ಟುಹಾಕುತ್ತಾನೆ. ಆ ಆಸಕ್ತಿಯಿಂದ ಕಾಮವು ಜನಿಸುತ್ತದೆ; ಕಾಮದಿಂದ…








