ಸೋಮವಾರ, 26 ಅಕ್ಟೋಬರ್ 2026
Trending

Accident

ಮಂಗಳೂರು: ಖಾಸಗಿ ಶಾಲಾ ಬಸ್ಸಿಗೆ ಮೀನಿನ ಕ್ಯಾಂಟರ್‌ ಡಿಕ್ಕಿ: ಚಾಲಕನ ಅವಾಂತರ

ಉಳ್ಳಾಲ: ಖಾಸಗಿ ಶಾಲಾ ಬಸ್ಸಿನ ಹಿಂಬದಿಗೆ ಮೀನು ಸಾಗಾಟದ ಕ್ಯಾಂಟರ್‌ ಡಿಕ್ಕಿ ಹೊಡೆದ ಘಟನೆಯೊಂದು ರಾ.ಹೆ.66 ರ ಕಾಪಿಕಾಡು ಎನ್ನುವಲ್ಲಿ ಇಂದು ಬೆಳಗ್ಗೆ ನಡೆದಿದೆ. ಭೀಕರ ಅಪಘಾತದಲ್ಲಿ ಏಳು ಮಂದಿ ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗಳೊಂದಿಗೆ ಪವಾಡ ಸದೃಶರಾಗಿ…

ಡಿವೈಡರ್‌ ಹಾರಿ ಕೆಎಸ್‌ಆರ್‌ಟಿಸಿ ಬಸ್‌ಗೆ ಗುದ್ದಿದ ಕಾರು: ಐವರು ಸ್ಥಳದಲ್ಲಿಯೇ ಸಾವು

ಬೆಂಗಳೂರು: ಹೊಸಕೋಟೆ ದುರಂತ ಮಾಸುವ ಮೊದಲೇ ಬೆಂಗಳೂರಿನ ಹೊರವಲಯದಲ್ಲಿ ಮತ್ತೊಂದು ಭೀಕರ ಅಪಘಾತ ನಡೆದಿದೆ. ಈ ದುರ್ಘಟನೆಯಲ್ಲಿ ಐವರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ತುಮಕೂರು ರಸ್ತೆಯ ನವಯುಗ ಟೋಲ್‌ ಸಮೀಪದ ಜಿಂದಲ್‌ ಆಸ್ಪತ್ರೆಯ ಫ್ಲೈ ಓವರ್‌ ಮೇಲೆ ಅಪಘಾತ…

ಬೆಳ್ಳಂಬೆಳಗ್ಗೆ ಭೀಕರ ಸರಣಿ ಅಪಘಾತ: 7 ಜನ ಸ್ಥಳದಲ್ಲೇ ಸಾವು

ಬೆಂಗಳೂರು: ಬೆಳ್ಳಂಬೆಳಗ್ಗೆ ಭೀಕರ ಸರಣಿ ಅಪಘಾತ ನಡೆದಿದ್ದು, ಈ ದುರ್ಘಟನೆಯಲ್ಲಿ ಏಳು ಜನರು ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ಹೊಸಕೋಟೆ ತಾಲೂಕಿನ ಎಂ ಸತ್ಯವರ ಗ್ರಾಮದ ಬಳಿ ನಡೆದಿದೆ. ಹೊಸಕೋಟೆ ದಾಬಸ್‌ ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್‌, ಬೈಕ್‌ ಮತ್ತು…

ತೆಕ್ಕಾರು: ಪಿಕಪ್‌ ವಾಹನ ಪಲ್ಟಿ, ಚಾಲಕ ಸಾವು

ತೆಕ್ಕಾರು: ಇಲ್ಲಿಯ ಕನರಾಜೆ ಎಂಬಲ್ಲಿ ಪಿಕಪ್‌ ವಾಹನವೊಂದು ಪಲ್ಟಿಯಾಗಿದ್ದು, ಪರಿಣಾಮ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಈ ಘಟನೆ ಇಂದು ಪೆ.11 ರಂದು ನಡೆದಿದೆ. ಸೆಂಟ್ರಿಂಗ್‌ ಕೆಲಸದ ಸಾಮಾಗ್ರಿಗಳನ್ನು ಪಿಕಪ್‌ ವಾಹನದಲ್ಲಿ ಸಾಗಿಸಲಾಗುತ್ತಿದ್ದು, ಈ ಸಂದರ್ಭ ಮೇಲ್ಭಾಗದ ರಸ್ತೆಯಿಂದ…

ಒಮಾನ್‌ನಲ್ಲಿ ಭೀಕರ ಅಪಘಾತ: ಕಾಪು ಉಚ್ಚಿಲ ನಿವಾಸಿ ಸಾವು

ಉಡುಪಿ: ಓಮನ್‌ ದೇಶದ ಉತ್ತರ ಅಲ್‌ ಬಟಿನಾ ಗವರ್ನರೇಟ್‌ನ ಲಿವಾ ವಿಲಾಯತ್‌ ಎಂಬಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಉಡುಪಿ ಮೂಲದ ಯುವಕ ಮೃತಪಟ್ಟ ಘಟನೆ ನಡೆದಿದೆ. ಈ ಘಟನೆಯಲ್ಲಿ ಕಾಪು ಉಚ್ಚಿಲ ಸಮೀಪದ ಕಲತ್ತೂರು ನಿವಾಸಿ ಚೇತನ್‌…

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ಬೈಕ್‌ ಗೆ ಕಾರು ಡಿಕ್ಕಿ, ಇಬ್ಬರು ಗಂಭೀರ, ಓರ್ವ ಪಾರು

ಮಂಗಳೂರು: ಸುರತ್ಕಲ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸೂರಜ್‌ ಇಂಟರ್‌ನ್ಯಾಷನಲ್‌ ಹೋಟೆಲ್‌ ಬಳಿ ಭೀಕರ ಅಪಘಾತ ನಡೆದಿದೆ. ರಸ್ತೆ ದಾಟಲೆಂದು ಹೋದಾಗ ಈ ಅವಘಡ ನಡೆದಿದೆ. ಸುರತ್ಕಲ್‌ ಬಳಿಯ ಹೋಟೆಲ್‌ ಮುಂದುಗಡೆ ಈ ಅಪಘಾತ ನಡೆದಿದೆ. ಸವಾರರು ಯಾವುದೇ ನಿಯಮ ಪಾಲನೆ…

ಅತಿ ವೇಗದ ಕಾರು ಚಾಲನೆ, ಬೈಕ್‌ಗೆ ಗುದ್ದಿ ಪರಾರಿ: ಮಲಯಾಳಂ ನಟನ ಬಂಧನ, ಇಬ್ಬರಿಗೆ ಗಂಭೀರ ಗಾಯ

ಹಿರಿಯ ಮಲಯಾಳಂ ನಟ ಮತ್ತು ನಿರ್ಮಾಪಕ ಆಗಿ ಗುರುತಿಸಿಕೊಂಡಿರುವ ಮಣಿಯನ್‌ಪಿಳ್ಳರಾಜು ಅವರು ವಿರುದ್ಧ ಹಿಟ್‌ ಆಂಡ್‌ ರನ್‌ ಕೇಸು ದಾಖಲಾಗಿದೆ. ಇವರು ಓಡಿಸುತ್ತಿದ್ದ ಕಾರು ತಿರುವನಂತಪುರದಲ್ಲಿ ಬೈಕೊಂದಕ್ಕೆ ಡಿಕ್ಕಿ ಆಗಿದ್ದು, ಬೈಕಿನ ಮೇಲೆ ಸವಾರರಿದ್ದ ಇಬ್ಬರು ಯುವಕರು ಗಂಭಿರವಾಗಿ…

ಮತ್ತೊಂದು ಖಾಸಗಿ ಬಸ್‌ ಅಗ್ನಿ ಅವಘಡ: ಹೊತ್ತಿ ಉರಿದ ಬಸ್‌, ತಪ್ಪಿದ ಭಾರೀ ಅನಾಹುತ

ನೆಲಮಂಗಲ: ಬೆಂಗಳೂರಿನಿಂದ ಕಲಬುರಗಿಗೆ ಹೊರಟಿದ್ದ ಖಾಸಗಿ ಬಸ್‌ವೊಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್‌ ಬೆಂಕಿಗೆ ಅಹುತಿಯಾಗಿರುವ ಘಟನೆ ನಡೆದಿದೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಹನುಮಂತಪುರ ಗೇಟ್‌ ಬಳಿ ಸಂಜನಾ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್‌ಗೆ…

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ: ವಿದ್ಯುತ್‌ ಕಂಬಕ್ಕೆ ಹಾನಿ

ಪುತ್ತೂರು: ಬೈಪಾಸ್‌ ರಸ್ತೆಯ ಉರ್ಲಾಂಡಿಯಲ್ಲಿ ಲಾರಿಯೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಫೆ.5 ರ ತಡರಾತ್ರಿ ನಡೆದಿದೆ. ತಮಿಳುನಾಡು ನೋಂದಣಿಯ ಸರಕು ಹೊತ್ತ ಲಾರಿ ಮಂಗಳೂರು ಕಡೆಯಿಂದ ಮಡಿಕೇರಿ ಕಡೆ ಹೋಗುತ್ತಿದ್ದು, ಬೈಪಾಸ್‌ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ…

ಮಂಗಳೂರು: ನಂತೂರಿನಲ್ಲಿ ಭೀಕರ ಅಪಘಾತ: ಸ್ಕೂಟರ್‌ಗೆ ಬಸ್‌ ಡಿಕ್ಕಿ, ಹಿಂಬದಿ ಸವಾರೆ ದಾರುಣ ಸಾವು

ಮಂಗಳೂರು: ನಗರದ ನಂತೂರು ವೃತ್ತದ ಬಳಿ ಸ್ಕೂಟರ್‌ಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದಿದ್ದು, ಹಿಂಬದಿ ಸವಾರೆ ಮೇಲೆ ಬಸ್‌ ಹರಿದ ಪರಿಣಾಮ ಆಕೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಬಳ್ಳಾಲ್‌ ಬಾಗ್‌ ನಿವಾಸಿ ದೀಪ್ತಿ (26) ಮೃತಪಟ್ಟ ಯುವತಿ.…