Gujarat: ಗೋಮಾಂಸದ ಸಮೋಸ ಮಾರಿದ ವ್ಯಕ್ತಿ ; ಪೊಲೀಸ್ ದಾಳಿ: ಆರೋಪಿ ಬಂಧನ!!
ಸಮೋಸಾದಲ್ಲಿ (Samosa) ಗೋಮಾಂಸ ತುಂಬಿಸಿ, ಅದನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಅಚ್ಚರಿಯ ಘಟನೆ ಗುಜರಾತ್' ನಲ್ಲಿ (Gujarat) ನಡೆದಿದೆ.
ಸಮೋಸಾದಲ್ಲಿ (Samosa) ಗೋಮಾಂಸ ತುಂಬಿಸಿ, ಅದನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಅಚ್ಚರಿಯ ಘಟನೆ ಗುಜರಾತ್' ನಲ್ಲಿ (Gujarat) ನಡೆದಿದೆ.
ಕೂಲಿ ಕಾರ್ಮಿಕನೊಬ್ಬ ರಾತ್ರೋರಾತ್ರಿ ಕೋಟ್ಯಧಿಪತಿಯಾದ (Millionaire Wage labourer) ಘಟನೆ ಕೊಲ್ಕತಾದಲ್ಲಿ (Kolkata) ನಡೆದಿದೆ.
Indira Canteen : ಇದೀಗ ಕಾಂಗ್ರೆಸ್ (congress) ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಇಂದಿರಾ ಕ್ಯಾಂಟೀನ್ ರೀ ಓಪನ್ಗೆ ಸಿದ್ಧತೆ ನಡೆದಿದೆ.
Aamir Khan 3rd Marriage: ಮಗಳ ವಯಸ್ಸಿನ ಫಾತಿಮಾ ಜತೆ ಆಮಿರ್ ಖಾನ್ ಮದುವೆ ಆಗುತ್ತಾರೆ ಎಂದು ಕಮಾಲ್ ಆರ್. ಖಾನ್ (Kamaal R Khan) ಟ್ವೀಟ್ ಮಾಡಿದ್ದಾರೆ
E-permit for cow transformation :ಅಕ್ರಮ ಪಶು ಸಾಗಾಣೆ ತಡೆಯಲು ಗೋ ಸಾಗಾಣೆಗೆ ಇ - ಪರವಾನಗಿ ಕಡ್ಡಾಯವಾಗಿ ಬೇಕು ಎಂದು ಪಶು ಸಂಗೋಪನಾ ಇಲಾಖೆ ಅದೇಶ ಹೊರಡಿಸಿದೆ.
BBMP: ಜೂನ್ 1ರಿಂದ ಕಾರ್ಮಿಕರಿಗೆ ತಿಂಡಿ ಭತ್ಯೆಯಾಗಿ ಪ್ರತಿದಿನ 50 ರೂ. ನೀಡಲಾಗುತ್ತದೆ. ಹಾಗಾಗಿ ನೌಕರರ ಖಾತೆಗೆ ತಿಂಗಳಿಗೆ 1500 ರೂ. ಹಣ ನೇರವಾಗಿ ಬೀಳಲಿದೆ.
IAS transfer :ಹಿರಿಯ ಅಧಿಕಾರಿ ಗೌರವ ಗುಪ್ತ (gaurav Gupta) ಅವರನ್ನು ಕರ್ನಾಟಕ ವಿದ್ಯುತ್ ನಿಗಮ ಲಿ.ನ ವ್ಯವಸ್ಥಾಪಕ ನಿರ್ದೇಶಕರಾಗಿ ನಿಯೋಜನೆ ಮಾಡಲಾಗಿದೆ.
ನಾಯಿ (dog) ಕೂಡ ಕೋಟಿ ಕೋಟಿ ಹಣ ಗಳಿಸುತ್ತೆ ಅಂದ್ರೆ ಆಶ್ಚರ್ಯವೇ ಸರಿ. ಇತ್ತೀಚೆಗೆ ನಾಯಿಗಳದ್ದೇ ಸೋಷಿಯಲ್ ಮೀಡಿಯಾ ಅಕೌಂಟ್ ಗಳಿವೆ.
ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (PHANA) ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯಡಿಯಲ್ಲಿ ಬರುವ ಪ್ಯಾಕೇಜ್ ದರಗಳನ್ನು ಹೆಚ್ಚಿಸಲು ಚಿಂತನೆ ನಡೆಸಿದೆ.
ಇದೀಗ ಕಾಂಗ್ರೆಸ್ ಸರ್ಕಾರ ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ನೇಮಕಾತಿ ಹಗರಣದ (Psi Recruitment Scam) ಬಗ್ಗೆ ಮರು ತನಿಖೆ ನಡೆಸಲಿದೆ.