Road Accident: ಭೀಕರ ರಸ್ತೆ ಅಪಘಾತ, 7 ಮಂದಿ ಅಸ್ಸಾಂ ಇಂಜಿನೀಯರಿಂಗ್ ವಿದ್ಯಾರ್ಥಿಗಳ ಸಾವು!
ಭೀಕರ ರಸ್ತೆ ಅಪಘಾತಕ್ಕೆ (Road Accident) 7 ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವನ್ನಪ್ಪಿರುವ (death)ಘಟನೆ ಅಸ್ಸಾಂ ನಲ್ಲಿ ನಡೆದಿದೆ.
ಭೀಕರ ರಸ್ತೆ ಅಪಘಾತಕ್ಕೆ (Road Accident) 7 ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವನ್ನಪ್ಪಿರುವ (death)ಘಟನೆ ಅಸ್ಸಾಂ ನಲ್ಲಿ ನಡೆದಿದೆ.
School Re-open: ರಾಜ್ಯ ಸರ್ಕಾರದಿಂದ ಶಾಲಾರಂಭಕ್ಕೆ ಮಾರ್ಗಸೂಚಿ ಪ್ರಕಟವಾಗಿದೆ. ಆ ಪ್ರಕಾರ, ಮಕ್ಕಳಿಗೆ ಮಧ್ಯಾಹ್ನದ ಊಟದ ಜೊತೆಗೆ ಸಿಹಿ ತಿಂಡಿ ಕೂಡ ಹಂಚಲಾಗುತ್ತದೆ.
ಇದೀಗ NCC ಯುನಿಫಾರ್ಮ್ ತೊಟ್ಟಿರುವ ಕನ್ನಡದ ಸ್ಟಾರ್ ನಟ ಉಪೇಂದ್ರ (Actor Upendra) ಅವರ ಬಾಲ್ಯದ ಫೋಟೋ ವೈರಲ್ ಆಗುತ್ತಿದೆ.
ಈ ಹಿಂದೆ ಬಿಪಿಎಲ್ ಪಡಿತರ ಚೀಟಿ (BPL Card) ಕೋರಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಇದೀಗ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸ್ಥಗಿತಗೊಂಡಿದೆ
Actress Adah Sharma :ನಟಿ ಅದಾ ಸಿನಿರಂಗದ ಬಗ್ಗೆ ಅನಿಸಿಕೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಚಿತ್ರರಂಗದಲ್ಲಿ ಲಿಂಗ ತಾರತಮ್ಯ ಇದೆ. ನಟ ಮತ್ತು ನಟಿಯರ ಮಧ್ಯೆ ನಿರ್ದೇಶಕರು ಭೇದ-ಭಾವ ಮಾಡುತ್ತಾರೆ.
67 ವರ್ಷದ ಬಿಲ್ ಗೇಟ್ಸ್'ಗೂ ಇತ್ತಂತೆ ಒಂದು ಬೇಡದ ಪ್ರೇಮ (Bill Gates Love Story). ಹೌದು, ಇದೀಗ ಆ ಹಳೆ ಲವ್ ಹೊಸ ಸಂಕಷ್ಟವೊಂದನ್ನು ತಂದಿದೆ.
ತೆಲಂಗಾಣ ಕಾರ್ಮಿಕರ ರಾಜ್ಯ ವಿಮಾ ನಿಗಮ ಘಟಕವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (ESIC Recruitment 2023)
ಸಿಎಂ ಸಿದ್ದರಾಮಯ್ಯ ಅವರು ಶೇ.4 ತುಟ್ಟಿಭತ್ಯೆ (DA Hike) ಹೆಚ್ಚಳ ಮಾಡಲು ಕಡತ ಸಲ್ಲಿಕೆಯಾದ 24 ಗಂಟೆಯೊಳಗೆ ಅನುಮೋದನೆ ನೀಡಿ ಆರ್ಥಿಕ ಇಲಾಖೆಗೆ ರವಾನಿಸಿದ್ದಾರೆ.
ಕೆಎಲ್ ರಾಹುಲ್ (KL Rahul) ಶಸ್ತ್ರಚಿಕಿತ್ಸೆಗೆಂದು ಲಂಡನ್'ಗೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿನ ಅರೆನಗ್ನ ಡ್ಯಾನ್ಸ್ ಮಾಡುವ ಸ್ಟ್ರಿಪ್ಕ್ಲಬ್'ನಲ್ಲಿ (KL Rahul in StripClub) ಕಾಣಿಸಿಕೊಂಡಿದ್ದರು
ಇರ್ಫಾನ್ ವಿವ್ಯೂ' ಚಾನೆಲ್ ಯೂಟ್ಯೂಬರ್'ನ ಕಾರು ಮಹಿಳೆಯೋರ್ವರಿಗೆ ಡಿಕ್ಕಿಯಾಗಿದ್ದು (Youtuber Ifran car Accident), ಪರಿಣಾಮ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.