Nalin Kumar Kateel : ನಳಿನ್ ಕುಮಾರ್ ಕಟೀಲ್ ರಾಜೀನಾಮೆ ಪ್ರಹಸನ- ‘ಇಲ್ಲ’ ಎಂದು ರಾಜ್ಯ ಬಿಜೆಪಿ ಸ್ಪಷ್ಟನೆ!
ಇದೀಗ ಈ ವಿಚಾರ ಸುಳ್ಳು. ನಳಿನ್ಕುಮಾರ್ ಕಟೀಲ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ ಎಂದು ಸ್ಪಷ್ಟನೆ ಸಿಕ್ಕಿದೆ.
ಇದೀಗ ಈ ವಿಚಾರ ಸುಳ್ಳು. ನಳಿನ್ಕುಮಾರ್ ಕಟೀಲ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ ಎಂದು ಸ್ಪಷ್ಟನೆ ಸಿಕ್ಕಿದೆ.
ಜೀಪ್ ಮೇಲೆ ಏಕಾಏಕಿ ದಾಳಿ ಮಾಡಲು ಮುಂದಾದ ಘಟನೆ ನಡೆದಿದೆ. ಸದ್ಯ ಕೂದಲೆಳೆ ಅಂತರದಲ್ಲಿ ಜೋಡಿ ಪಾರಾಗಿದ್ದಾರೆ.
ಈಗಾಗಲೇ ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಇದೀಗ ಕೊರೋನಾ ಬೆನ್ನಲ್ಲೆ ಜಗತ್ತಿಗೆ ಹೊಸ ಮಾರಣಾಂತಿಕ ವೈರಸ್ಗಳ ಕರಿ ನೆರಳು ಬಿದ್ದಿದೆ. ಈ ಬಗ್ಗೆ WHO ಎಚ್ಚರಿಕೆ ನೀಡಿದೆ.
ಮತ್ತೆ ಮದುವೆ ಚಿತ್ರಕ್ಕೆ ಬಿಗ್ ಶಾಕ್ ಬಂದೊದಗಿದೆ. ಅಮೆಜಾನ್ ಪ್ರೈಮ್ ಸ್ಟ್ರೀಮಿಂಗ್ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಒಂದು ಕಾರಣವೂ ಇದೆ!.
ರೊನಾಲ್ಡೊ “ತುಂಬಾ ಜೂಮ್ ಮಾಡಬೇಡಿ, ಮುಖದ ತುಂಬಾ ಸುಕ್ಕುಗಳಿವೆ,” ಎಂದರು. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ನಟಿಯ ಲಕ್ಷಾಂತರ ಹಣ ದೋಚಿದ್ದಾರೆ ಎಂಬ ವಿಚಾರ ವೈರಲ್ ಆಗಿತ್ತು.
ರಾಕೇಶ್ ಅಡಿಗ ದೊಡ್ಮನೆಯಲ್ಲಿ ನಟಿ ಅಮೂಲ್ಯ ಗೌಡ (Amulya gowda) ಜೊತೆಗೆ ವಿಶೇಷವಾದ ಸ್ನೇಹ ಹೊಂದಿದ್ದರು. ಈ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.
ನೆಟ್ಟಿಗನೊಬ್ಬ ‘ಪ್ಲಾಸ್ಟಿಕ್ ಸರ್ಜರಿ ಮೂಲಕ ನಟಿ ಹನ್ಸಿಕಾ ಇಡೀ ದೇಹವನ್ನು ಬದಲಿಸಿಕೊಂಡಿದ್ದಾರೆ’ ಎಂದು ಹೇಳಿದ್ದು, ಇದಕ್ಕೆ ನಟಿ ಬಿಂದಾಸ್ ಆಗಿ ಪ್ರತಿಕ್ರಿಯಿಸಿದ್ದಾರೆ.
ಸೋರುವ ನಲ್ಲಿಯು (Leaking Faucet) ಕಿರಿಕಿರಿ ಮಾತ್ರವಲ್ಲದೆ ನೀರು ವ್ಯರ್ಥವೂ (Water Wastage) ಆಗುತ್ತದೆ. ಸೋರುವ ನಲ್ಲಿ ಸರಿಪಡಿಸಿ, ನೀರನ್ನು ಉಳಿಸಲು ಸಿಂಪಲ್ ಟಿಪ್ಸ್ ಇಲ್ಲಿದೆ !