ಬುಧವಾರ, 28 ಅಕ್ಟೋಬರ್ 2026
Trending

ವಿದ್ಯಾ ಗೌಡ

News

Karnataka Business Award: ಉಜಿರೆ ಕಾಲೇಜಿನ 19 ವರ್ಷದ ಬಾಲಕನ ‘ ಘಾಟ್ ಸ್ಟೇ ‘ ಸಂಸ್ಥೆ ! ಪ್ರತಿಷ್ಟಿತ ಟ್ರೇಡರ್ಸ್ ಚೇಂಬರ್ ಆಫ್ ಕಾಮರ್ಸ್ ನಿಂದ ಬೆಸ್ಟ್ ಹೋಮ್’ಸ್ಟೆ ಬುಕಿಂಗ್ ಪ್ಲಾಟ್’ಫಾರ್ಮ್ ಆಫ್ ದಿ ಇಯರ್ ಪ್ರಶಸ್ತಿ ಎತ್ತಿಕೊಂಡ ಸುಜನ್ !

ಅತಿ ಸಣ್ಣ ವಯಸ್ಸಿಗೆ ಯುವಕ ' ಘಾಟ್ ಸ್ಟೇ ' ಸಂಸ್ಥೆ ಸ್ಥಾಪಿಸಿ ಪ್ರತಿಷ್ಟಿತ ಟ್ರೇಡರ್ಸ್ ಚೇಂಬರ್ ಆಫ್ ಕಾಮರ್ಸ್ ಪ್ರಶಸ್ತಿ (Traders Chamber of Commerce Award) ಬಾಚಿಕೊಂಡಿದ್ದಾನೆ.

News

Rashmika Mandanna: ರಶ್ಮಿಕಾ ಮಂದಣ್ಣಗೆ ಇದೆ ಈ ವಿಲಕ್ಷಣ ಅಭ್ಯಾಸ ; ಕನಿಷ್ಟ ವಾರಕ್ಕೆ ಒಂದು ಬಾರಿ ಊಟಕ್ಕೆ ಮೊದ್ಲೇ ಅದು ಬೇಕಂತೆ !

ಹೌದು, ರಶ್ಮಿಕಾ ಮಂದಣ್ಣಗೆ ಒಂದು ವಿಲಕ್ಷಣ ಅಭ್ಯಾಸ ಇದೆಯಂತೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

News

Marriage: ಮಗಳ ಗೆಳತಿಯನ್ನು ಮದುವೆಯಾದ ಗೆಳತಿಯ ಅಪ್ಪ ; ಕನ್ಫ್ಯೂಸ್ ಕ್ಲಿಯರ್ ಆಗತ್ತೆ, ಒಳಗೆ ಓದಿ !

66 ವರ್ಷದ ಪಂಡಿತ್ ರಿಚರ್ಡ್ ಕೀ ಎಂಬಾತನೇ ಮಗಳ ಗೆಳತಿಯನ್ನೇ ಮದುವೆಯಾದ ವ್ಯಕ್ತಿ. ಈತ ಬಿ ಇನ್ ಫುಟ್‌ಬಾಲ್ ಸ್ಪೋಟ್ಸ್‌ನ ನಿರೂಪಕ.

News

Bakrid: ಬಕ್ರೀದ್ ಮೆ ಬಾದ್ ಷಾ ! ಈದ್ಗಾ ಮೈದಾನದಲ್ಲಿ ಕಪ್ಪು ಟೋಪಿಯ ಜತೆ ಸಿದ್ರಾಮಯ್ಯ!

ಸಿದ್ರಾಮಯ್ಯ ಕಪ್ಪು ಟೋಪಿ ಧರಿಸಿ ಬಕ್ರೀದ್ ಹಬ್ಬದಲ್ಲಿ ಭಾಗಿಯಾಗಿರುವ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರು

Bangalore- Mysore Expressway: ಬೆಂಗಳೂರು-ಮೈಸೂರು ಮರಣ ಹೈವೇ: ಬೈಕ್ ಆಟೋ, ಕೃಷಿ ವಾಹನ ಸಂಚಾರಕ್ಕೆ ನಿಷೇಧ, ದಿನಾಂಕ ಗಮನಿಸಿ !

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಜುಲೈ ತಿಂಗಳಿಂದ ಸೈಕಲ್‌, ದ್ವಿಚಕ್ರ ವಾಹನ, ತ್ರಿಚಕ್ರ ವಾಹನಗಳು ಹಾಗೂ ಟ್ರ್ಯಾಕ್ಟರ್‌ಗಳಂತಹ ಕೃಷಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

Karnataka State Politics Updates

Free Bus Service: ಮಹಿಳೆಯರಿಗೆ ಇನ್ಮುಂದೆ ಸ್ಮಾರ್ಟ್ ಕಾರ್ಡ್ ಕಡ್ಡಾಯ ; ಈ ದಿನದಿಂದಲೇ ಜಾರಿ !

ಈ ಸ್ಮಾರ್ಟ್‌ ಕಾರ್ಡ್‌ (Shakti smart Card) ಅನ್ನು ಉಚಿತ ಪ್ರಯಾಣದ ವೇಳೆ ತೋರಿಸುವುದನ್ನು ಕಡ್ಡಾಯ ಮಾಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

Karnataka State Politics Updates

Election: ಮತ್ತೆ ಮುಂದಕ್ಕೆ ಹೋದ ಜಿಲ್ಲಾ ಪಂ. ತಾಪಂ ಚುನಾವಣೆ ; ಕ್ಷೇತ್ರ ಮರು ವಿಂಗಡಣೆ, ಮೀಸಲಾತಿಗೆ ಗಡುವು ನೀಡಿದ ಹೈಕೋರ್ಟ್ !

ಚುನಾವಣೆ ಮುಕ್ತಾಯವಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈಗ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಚುನಾವಣೆಯ (Election) ಸಿದ್ಧತೆ ನಡೆಯುತ್ತಿದೆ.

News

HSRP: ಪರ್ಸಂಟೇಜ್ ಆರೋಪಗಳ ಬೆನ್ನಲ್ಲೇ ‘ನಂಬರ್ ಪ್ಲೇಟ್’ ಕರ್ಮಕಾಂಡ ; ಸಿದ್ದು ಸರ್ಕಾರಕ್ಕೆ ಹಗರಣಗಳ ಸವಾಲು !

ಆಧುನಿಕ ವ್ಯವಸ್ಥೆಯಾಗಿ ವಾಹನಗಳಿಗೆ ಅತೀ ಸುರಕ್ಷಾ ನೋಂದಣಿ ಫಲಕ (HSRP) ಅಳವಡಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದೆ.‌