World’s Richest Actor: ಜಗತ್ತಿನ ಶ್ರೀಮಂತ ನಟ ಯಾರು ? ಪಟ್ಟಿಯಿಂದ ಶಾರುಕ್ ಔಟ್ ; ಈತನೇ ನೋಡಿ ವಿಶ್ವದ ಮೋಸ್ಟ್ ರಿಚ್ ನಟ !
ಸದ್ಯ ಜಗತ್ತಿನ ಅತ್ಯಂತ ಶ್ರೀಮಂತ ನಟರ ಪಟ್ಟಿಯಲ್ಲಿದ್ದ ಶಾರುಖ್ ಖಾನ್ ರನ್ನು ಹಿಂದಕ್ಕೆ ಹಾಕಿ ವಿಶ್ವದ ಶ್ರೀಮಂತ ನಟನ ಸ್ಥಾನವನ್ನು ಮತ್ತೋರ್ವ ನಟ ಅಲಂಕರಿಸಿದ್ದಾರೆ.
ಸದ್ಯ ಜಗತ್ತಿನ ಅತ್ಯಂತ ಶ್ರೀಮಂತ ನಟರ ಪಟ್ಟಿಯಲ್ಲಿದ್ದ ಶಾರುಖ್ ಖಾನ್ ರನ್ನು ಹಿಂದಕ್ಕೆ ಹಾಕಿ ವಿಶ್ವದ ಶ್ರೀಮಂತ ನಟನ ಸ್ಥಾನವನ್ನು ಮತ್ತೋರ್ವ ನಟ ಅಲಂಕರಿಸಿದ್ದಾರೆ.
ಅನ್ನಭಾಗ್ಯ' ಹಣದ ಆಸೆಯಲ್ಲಿದ್ದವರಿಗೆ ಬೇಸರದ ಸುದ್ಧಿ ಇಲ್ಲಿದೆ. ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆಯಾಗಿದೆ. ಈ ರೂಲ್ಸ್ ಫಾಲೋ ಮಾಡಿದ್ರೆ ಮಾತ್ರ ಹಣ ಸಿಗುತ್ತೆ !
ಗನ್ ಹಿಡಿದು ಜ್ಯುವೆಲರ್ಸ್ಗೆ ನುಗ್ಗಿದ ದರೋಡೆಕೋರರಿಗೆ ಗ್ರಾಹಕರೇ ಚೆನ್ನಾಗಿ ಹೊಡೆದು, ಬಡಿದು ಶಾಸ್ತ್ರಿ ಮಾಡಿದ ವಿಡಿಯೋ ಇದೀಗ ವೈರಲ್ (Viral Video) ಆಗಿದೆ.
ವಿವೋ ಕಂಪನಿಯು ಲಾಂಚ್ ಮಾಡಿ ಸೈ ಎನಿಸಿಕೊಂಡ ಫೋನ್ ಗಳಲ್ಲಿ ವಿವೋ Y56 5G ಸ್ಮಾರ್ಟ್ಫೋನ್ ಕೂಡ ಒಂದು.
ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಇತ್ತೀಚೆಗೆ ಪೆಟ್ರೋಲ್ ಬೆಲೆಯ (Petrol Price) ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ.
ಹಪ್ಪಳ ಬಿಸ್ನೆಸ್ ಯಾಕೆ ಶುರು ಮಾಡಬಾರದು ಎಂಬ ಆಲೋಚನೆ ಬಂದು ಜಸ್ಟ್ 80 ರೂಪಾಯಿಯಲ್ಲಿ ಶುರುವಾದ ಹಪ್ಪಳ ಬಿಸ್ನೆಸ್ ಈಗ 1600 ಕೋಟಿಗೂ ಮೀರಿದ ಬಿಸ್ನೆಸ್ ಆಗಿದೆ.
ದೇಶದ ಹಲವೆಡೆ ಟೊಮೆಟೊ ದರ (Tomato Price) ಕೆ.ಜಿಗೆ ₹100- 150 ತಲುಪಿದೆ. ಸದ್ಯ ಬೆಲೆ ಏರಿಕೆ ಹಿನ್ನೆಲೆ ಇನ್ಮುಂದೆ ಪಡಿತರ ಕೇಂದ್ರಗಳಲ್ಲಿ ಟೊಮ್ಯಾಟೋ ಸಿಗಲಿದೆ.
1872 ರ ಪುರಾತನ ಮನೆಯ ಗೋಡೆಯ ಹಿಂದೆ ಗಾಜಿನ ಬಾಟಲಿಯಲ್ಲಿ ಅಡಗಿಸಿಟ್ಟ ಪತ್ರವೊಂದು ಪತ್ತೆಯಾಗಿದೆ. ಇದೀಗ ಮನೆ ದುರಸ್ತಿ ಕಾರ್ಯ ನಡೆಸುತ್ತಿದ್ದಾಗ ಪತ್ರ ಸಿಕ್ಕಿದೆ.
ಬಹುನೀರಿಕ್ಷಿತ ಹಾರ್ಲೆ-ಡೇವಿಡ್ಸನ್ X440 (Harley-Davidson X440) ಬೈಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ (Government) ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ.