Rahul Gandhi: ಮಹಿಳೆಯರ ಜತೆ ಪ್ಯಾಂಟ್ ಮೇಲೆತ್ತಿ ಭತ್ತ ನಾಟಿ ಮಾಡಿದ ರಾಹುಲ್ ಗಾಂಧಿ !
ರಾಹುಲ್ ಗಾಂಧಿ (Rahul Gandhi) ಶನಿವಾರ ಹರಿಯಾಣದ ಸೋನಿಪತ್ ಜಿಲ್ಲೆಗೆ ದಿಢೀರ್ ಭೇಟಿ ನೀಡಿದರು. ಅಷ್ಟೇ ಅಲ್ಲ ಅಲ್ಲಿನ ಜನರೊಂದಿಗೆ ಸಂವಾದ ನಡೆಸಿ, ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ರೈತರೊಂದಿಗೆ ಸಮಯ ಕಳೆದರು
ರಾಹುಲ್ ಗಾಂಧಿ (Rahul Gandhi) ಶನಿವಾರ ಹರಿಯಾಣದ ಸೋನಿಪತ್ ಜಿಲ್ಲೆಗೆ ದಿಢೀರ್ ಭೇಟಿ ನೀಡಿದರು. ಅಷ್ಟೇ ಅಲ್ಲ ಅಲ್ಲಿನ ಜನರೊಂದಿಗೆ ಸಂವಾದ ನಡೆಸಿ, ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ರೈತರೊಂದಿಗೆ ಸಮಯ ಕಳೆದರು
ಮಹಿಳೆ ತನ್ನ ಮಗನನ್ನೇ ಬಂಧಿಸಿ ಲೈಂಗಿಕ ಕ್ರಿಯೆಗೆ ಆತನನ್ನು ಬಳಸಿಕೊಳ್ಳುತ್ತಿದ್ದ ಪ್ರಕರಣ ಅಮೆರಿಕದಲ್ಲಿ (America) ಬೆಳಕಿಗೆ ಬಂದಿದೆ.
Birds intresting fact : ವಿದ್ಯುತ್ ತಂತಿಗಳ ಮೇಲೆ ರಾಜಾರೋಷವಾಗಿ ಕುಳಿತಿರುತ್ತವೆ. ಪಕ್ಷಿಗಳು ವಿದ್ಯುತ್ ತಂತಿಗಳ ಮೇಲೆ ಕುಳಿತರೂ ಕರೆಂಟ್ ಏಕೆ ಹೊಡೆಯುವುದಿಲ್ಲ ? ಈ ಪ್ರಶ್ನೆಗೆ ವೈಜ್ಞಾನಿಕ ಕಾರಣ ಇಲ್ಲಿದೆ.
ಅದರಲ್ಲೂ ಹೈನುಗಾರರಿಗೆ ಇದು ಬಂಪರ್ ಸಿಹಿ ಸುದ್ದಿ ಎನ್ನಬಹುದು. ಹೌದು, ಪ್ರತಿ ಲೀಟರ್ ಹಾಲಿಗೆ 5 ರೂ. (Milk Price) ಹೆಚ್ಚುವರಿ ಪ್ರೋತ್ಸಾಹ ಧನ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಆತನಿಂದ ಕಾಲನ್ನು, ಚಪ್ಪಲಿಯನ್ನು ನೆಕ್ಕಿಸಿದ ಹೀನ ಕೃತ್ಯ ಇದೀಗ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ
ಗಂಟಲು ನೋವೆಂದು ಆಸ್ಪತ್ರೆಗೆ ತೆರಳಿದ ವ್ಯಕ್ತಿಯ ಅನ್ನನಾಳದಲ್ಲಿ ಆಕ್ಟೋಪಸ್(Octopus Stuck In Throat) ಇರುವುದು ಪತ್ತೆಯಾಗಿದೆ.
Karan Johar: ಇದೀಗ ಕರಣ್ ಜೋಹರ್'ಗೆ ನೆಟ್ಟಿಗರೊಬ್ಬರಿಂದ ನೇರ ಪ್ರಶ್ನೆ ಎದುರಾಗಿದೆ. ನೀವು ಸಲಿಂಗ ಕಾಮಿ ತಾನೇ? ಕೇಳಿದೆ ಪ್ರಶ್ನೆಗೆ ಕರಣ್ ಜಾಣ್ಮೆಯ ಅದ್ಭುತ ಉತ್ತರ ನೀಡಿದ್ದಾರೆ.
Kisan Samman: ಬಜೆಟ್ ನಲ್ಲಿ (Karnataka Budget 2023) ವಿವಿಧ ಇಲಾಖೆಗಳಿಗೆ ಅನುದಾನ ಘೋಷಿಸಿದ್ದಾರೆ. ಈ ಎಲ್ಲಾ ಹೊರೆಗಳ ಮಧ್ಯೆ ಇದೀಗ ರಾಜ್ಯ ಸರ್ಕಾರ ರೈತರಿಗೆ ಶಾಕಿಂಗ್ ನ್ಯೂಸ್ ನೀಡಿದೆ.
ಐದು ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೆಲವು ಗ್ಯಾರಂಟಿಗಳನ್ನು (Congress 5 Guarantee) ಜಾರಿಗೆ ತಂದಿದೆ.
ಪ್ರೇಮಿಗಳು, ದಂಪತಿಗಳು ದೀರ್ಘ ಚುಂಬನ ಸ್ಪರ್ಧೆಯಲ್ಲಿ ಗೆದ್ದರೆ ಅವರ ಹೆಸರು ಗಿನ್ನೆಸ್ ಪುಟದಲ್ಲಿ ಸೇರ್ಪಡೆಯಾಗುತ್ತದೆ.