Madhya Pradesh: ಪತಿ ಟೊಮೆಟೊ ಬಳಸಿದ್ದಕ್ಕೆ ಮನೆ ಬಿಟ್ಟಿದ್ದ ಪತ್ನಿ ; ಗಂಡನ ‘ಅರ್ಧ ‘ ಕೆಜಿ ಟೊಮ್ಯಾಟೋ ನೋಡಿ ಪತ್ನಿ ವಾಪಸ್ !
ಗಂಡನು ಅಡುಗೆಯಲ್ಲಿ ಟೊಮೇಟೊ ಬಳಸಿದ್ದಕ್ಕಾಗಿ, ಕೋಪಗೊಂಡ ಪತ್ನಿಯು ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿತ್ತು.
ಗಂಡನು ಅಡುಗೆಯಲ್ಲಿ ಟೊಮೇಟೊ ಬಳಸಿದ್ದಕ್ಕಾಗಿ, ಕೋಪಗೊಂಡ ಪತ್ನಿಯು ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿತ್ತು.
ಸದ್ಯ ಈ ಬಗ್ಗೆ ಹೆಚ್ ಕೆ. ಪಾಟೀಲ್ ಬಿಗ್ ಬಿಗ್ ಅಪ್ಡೇಟ್ ನೀಡಿದ್ದು, ಅಕ್ಕಿಯ ಬದಲಿಗೆ ಚಿಕನ್ ಸಿಗುತ್ತಾ ? ಎಂಬ ಸುದ್ದಿ ಕೇಳಿಬರುತ್ತಿದೆ.
ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯು ಖಾಲಿ ಇರುವ 7,784 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ
ಬಿಜೆಪಿಯ ಇಸ್ಪೀಟ್ ಕಾರ್ಡ್ ಮನೆ ಕುಸಿಯುತ್ತಿದೆ. ಬೇಗನೆ ಓಡಿ ಬಂದು ಕಾಂಗ್ರೆಸ್ ಸೇರಿಕೊಳ್ಳಿ ಎಂದು ಹೇಳುವ ಮೂಲಕ ಪಾಟೀಲ್ ಟಾಂಗ್ ನೀಡಿದ್ದಾರೆ.
ಪತ್ನಿಯ ಜೊತೆ ಮಲಗುವಾಗಲೆಲ್ಲ ಮಚ್ಚು ಇಟ್ಟುಕೊಂಡು ಮಲಗುತ್ತಿದ್ದಾತ ಪತ್ನಿಯನ್ನು ಭೀಕರವಾಗಿ ಹತ್ಯೆ (Murder) ಮಾಡಿರುವ ಘಟನೆ ಮೈಸೂರಿನ ಕುಂಬಾರ ಕೊಪ್ಪಲಿನಲ್ಲಿ ನಡೆದಿದೆ.
Shakti Scheme: ಇನ್ಮುಂದೆ ನೀವು ಬಸ್ಸಿನ ಕೆನ್ನೆಗೆ ಕಾರ್ಡು ಉಜ್ಜಿ, ಉಚಿತ ಪ್ರಯಾಣಿಸಬಹುದು. ಏನಪ್ಪಾ ಇದು ಕೆನ್ನೆಗೆ ಕಾರ್ಡ್ ಉಜ್ಜಿ ಪ್ರಯಾಣಿಸೋದು ಅಂತ ಅಂದುಕೊಂಡ್ರಾ? ಹಾಗಾದ್ರೆ ಈ ಮಾಹಿತಿ ಓದಿ,
ಶಿಶುವಿಹಾರದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿಯೊಬ್ಬಳನ್ನು ಚೀನಾ (China) ಗಲ್ಲಿಗೇರಿಸಿದೆ. ಅಷ್ಟಕ್ಕೂ ಗಲ್ಲಿಗೇರಿಸುವಂತ ದೊಡ್ಡ ತಪ್ಪು ಆಕೆ ಏನು ಮಾಡಿದ್ದಳು?!.
ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಅತಿ ಹೆಚ್ಚು ಸಂಭಾವನೆ ಪಡೆಯುವ (Sandalwood Highest Paid actors) ಟಾಪ್ ಹೀರೋಗಳ ಲಿಸ್ಟ್ ಇಲ್ಲಿದೆ
ಅಸ್ಸಾಂನಲ್ಲಿ ತರಕಾರಿ ಬೆಲೆ ಹೆಚ್ಚಳಕ್ಕೆ ಬಾಂಗ್ಲಾ ಮೂಲದ ಮಿಯಾ ಮುಸ್ಲಿಮರೇ ಕಾರಣ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಆರೋಪಿಸಿದ್ದಾರೆ.
ಸದ್ಯ ಗ್ರಾಹಕರೊಬ್ಬರು ಅಮೆಝಾನ್‌ನಲ್ಲಿ (Amazon) 90,000 ರೂ.ಗಳ ಕ್ಯಾಮೆರಾ ಲೆನ್ಸ್‌ಗೆ ಆರ್ಡರ್ ಮಾಡಿದ್ದರು ಆದರೆ, ಅವರಿಗೆ ಸಿಕ್ಕಿದ್ದು ನವಣೆ ಅಕ್ಕಿ.