ಮಂಗಳವಾರ, 27 ಅಕ್ಟೋಬರ್ 2026
Trending

ವಿದ್ಯಾ ಗೌಡ

Jobs

SBI Apprentice Recruitment 2023: ಎಸ್‌ಬಿಐನಲ್ಲಿ ಒಟ್ಟು 6160 ಅಪ್ರೆಂಟಿಸ್‌ಷಿಪ್‌ ಹುದ್ದೆಗಳು! ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ, ಇಲ್ಲಿದೆ ಕಂಪ್ಲೀಟ್‌ ವಿವರ!

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು ಎಸ್‌ಬಿಐ ಅಪ್ರೆಂಟಿಸ್‌ಷಿಪ್‌ ರಿಕ್ರೂಟ್‌ಮೆಂಟ್‌ 2023ರ ಅಧಿಸೂಚನೆಯನ್ನು ಪ್ರಕಟಿಸಿದೆ (SBI Apprentice Recruitment 2023).

ಬೆಂಗಳೂರು

Bengaluru: ಮದ್ಯದ ಅಮಲಿನಲ್ಲಿ ಬಟ್ಟೆ ಬಿಚ್ಚಿ ವಿದ್ಯಾರ್ಥಿಗಳ ಜೊತೆ ಅನುಚಿತ ವರ್ತನೆ ತೋರಿದ ಶಿಕ್ಷಕ!!!

ಶಿಕ್ಷಕನೊಬ್ಬ (teacher) ಶಾಲೆಗೆ ಕುಡಿದು ಬಂದು ಮದ್ಯದ ಅಮಲಿನಲ್ಲಿ ಬಟ್ಟೆ ಬಿಚ್ಚಿ ವಿದ್ಯಾರ್ಥಿಗಳ ಜೊತೆ ಅನುಚಿತ ವರ್ತನೆ ತೋರಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ

Interesting

Interesting News: ನೀವ್ ಊರ್ ಬಿಟ್ರಿ ಅಂದ್ರೆ ನಿಮ್ ಆಯಸ್ಸು 12 ವರ್ಷ ಜಾಸ್ತಿ ಆಯ್ತು ಅಂತಲೇ ಅರ್ಥ, ಏನಿದೆ ಅಲ್ಲಿ ಅಂತದ್ದು?

Intresting News: ಆಯಸ್ಸು (Age) ಮೊದಲೇ ನಿರ್ಧರಿತವಾಗಿರುತ್ತದೆ ಎಂದು ಹೇಳಲಾಗುತ್ತದೆ. ಇತ್ತೀಚೆಗಂತೂ ಸಾವಿನ ಸಂಖ್ಯೆ ಬಾರಿ ಹೆಚ್ಚಾಗಿದೆ. ಅದರಲ್ಲೂ ಹೃದಯಾಘಾತಕ್ಕೆ ತುತ್ತಾಗುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಆದರೆ ನೀವು ಈ ಊರನ್ನ ಬಿಟ್ರೆ, ಅಲ್ಲಿಂದ ಹೊರಟು ಹೋದರೆ…

News

Madhya Pradesh: ಸೆಲ್ಫಿಗಾಗಿ ಹುಷಾರಿಲ್ಲದ ಚಿರತೆಗೆ ಕಿರುಕುಳ: IFS ಅಧಿಕಾರಿ ತೀವ್ರ ಆಕ್ರೋಶ!!!

Madhya Pradesh: ಗ್ರಾಮಸ್ಥರು ಸೆಲ್ಫಿಗಾಗಿ ಹುಷಾರಿಲ್ಲದ ಚಿರತೆಗೆ ಕಿರುಕುಳ ನೀಡಿರುವ ಘಟನೆ ಮಧ್ಯಪ್ರದೇಶದ (Madhya Pradesh) ಮಲ್ವಾ ಪ್ರದೇಶದ ದೇವಸ್‌ನಲ್ಲಿ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ (IFS Officer) ಪರ್ವಿನ್ ಕಸ್ವಾನ್…

Latest Sports News Karnataka

Sachin Tendulkar : ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಮನೆಯ ಮುಂದೆ ಶಾಸಕರಿಂದ ಪ್ರತಿಭಟನೆ!!!

ಅಷ್ಟಕ್ಕೂ ಕ್ರಿಕೆಟ್ ದೇವರು ಖ್ಯಾತಿಯ ಭಾರತ ರತ್ನ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಮನೆಯ ಮುಂದೆ ಪ್ರತಿಭಟನೆ ನಡೆಯಲು ಕಾರಣವೇನು

Jobs

Mangaluru: ಮಂಗಳೂರಿನಲ್ಲಿ ಆನ್’ಲೈನ್ ಉದ್ಯೋಗದ ಹೆಸರಿನಲ್ಲಿ ಮಹಾ ಮೋಸ! ಲಕ್ಷ ಲಕ್ಷ ಹಣ ಸ್ವಾಹ!!!

Mangaluru: (part time job) ಆಮಿಷವೊಡ್ಡಿ ಒಟ್ಟು 10.88 ಲಕ್ಷ ರೂ. ಹೂಡಿಕೆ ಮಾಡಿಸಿ ವಂಚಿಸಲಾಗಿದೆ. ಈ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

National

Ration Card: ರೇಷನ್ ಕಾರ್ಡ್ ರದ್ದಾಗಿದೆಯೇ ನಿಮ್ಮದು? ಪ್ರಸ್ತುತ ಚಾಲ್ತಿಯಲ್ಲಿದೆಯೇ ಚೆಕ್ ಮಾಡಲು ಈ ಮಾಹಿತಿ ಓದಿ!

Ration Card: ಪಡಿತರ ಚೀಟಿಯ ಮೂಲಕ ಸರ್ಕಾರ (Government) ಅಗತ್ಯವಿರುವವರಿಗೆ ಹಿಟ್ಟು, ಬೇಳೆಕಾಳು, ಅಕ್ಕಿ ಮುಂತಾದ ಪಡಿತರ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತದೆ. 

ಕೃಷಿ

Arecanut price: ಅಡಿಕೆ ಬೆಲೆಯಲ್ಲಿ ಕುಸಿತ ! ಹುಸಿಯಾಯ್ತು ರೈತರ ನಿರೀಕ್ಷೆ!!!

Arecanut price : ಅಡಿಕೆ ಧಾರಣೆ ₹500ರ ಗಡಿ ಸಮೀಪಿಸುತ್ತಿತ್ತು. ಇದರಿಂದ ಬೆಳೆಗಾರರು ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಇದೀಗ ಈ ಬೆಲೆ ಕುಸಿತ ಕಂಡಿದೆ.

ದಕ್ಷಿಣ ಕನ್ನಡ

Sarvapalli Radhakrishnan National Award: ಪ್ರತಿಷ್ಠಿತ ಸರ್ವಪಳ್ಳಿ ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾದ ಉಪನ್ಯಾಸಕಿ: ಸುಳ್ಯದ ಸಾಧಕಿ ಡಾಕ್ಟರ್ ಅನುರಾಧ ಕುರುಂಜಿಗೆ ಸಂದ ಗೌರವ !

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟೀಯ ಪ್ರಶಸ್ತಿ-2023" ಕ್ಕೆ (Sarvapalli Radhakrishnan National Award) ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿಯವರು ಆಯ್ಕೆಯಾಗಿದ್ದಾರೆ.