ಮಂಗಳವಾರ, 27 ಅಕ್ಟೋಬರ್ 2026
Trending

ವಿದ್ಯಾ ಗೌಡ

Jobs

SSLC ಪಾಸಾದವರಿಗೆ ಉದ್ಯೋಗವಕಾಶ : ಮಾಸಿಕ ರೂ.52ಸಾವಿರ ಸಂಬಳ, ಟೈಪಿಸ್ಟ್‌ ಹುದ್ದೆಗಳೂ ಇವೆ, ಈಗಲೇ ಅರ್ಜಿ ಸಲ್ಲಿಸಿ

Recruitment 2023 : ಕಲಬುರಗಿ ಜಿಲ್ಲಾ ನ್ಯಾಯಾಲಯವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ವಿವಿಧ ಹುದ್ದೆಗಳು ಇದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-​ 25/3/ 2023 ಆಗಿದೆ.

Interesting

Kantara : ʼಕಾಂತಾರʼ ಪಾರ್ಟ್‌-1ರಲ್ಲಿ ಏನಿರಲಿದೆ ಕಥೆ? ಇಲ್ಲಿದೆ ಹಲವು ಮಾಹಿತಿ

'ಕಾಂತಾರ' ಸಿನಿಮಾ(Kantara Movie) ಸೂಪರ್ ಹಿಟ್ ಆದ ಬಳಿಕ ಕಾಂತಾರ -2 ತೆರೆ ಮೇಲೆ ಬರಲಿದೆ ಎಂದು ಎಲ್ಲೆಡೆ ಸುದ್ದಿಯಾಗಿತ್ತು. ಆದರೆ, ಈ ಸುದ್ದಿಗೆ ತೆರೆ ಎಳೆದ ನಟ, ನಿರ್ದೇಶಕ ರಿಷಬ್ ಶೆಟ್ಟಿ(Rishab Shetty). ಈಗಾಗಲೇ ಬಿಡುಗಡೆ ಆಗಿರುವ ಚಿತ್ರ ಕಾಂತಾರ-2 (kantara-2), ಕಾಂತಾರ ಪಾರ್ಟ್ 1 ಇನ್ನೇನು ಬರಬೇಕಷ್ಟೆ ಎಂದು ಸಿನಿಪ್ರಿಯರ ತಲೆಯಲ್ಲಿ ಹುಳ ಬಿಟ್ಟಿದ್ದರು.

Business

Anand Mahindra Post : ರಸ್ತೆಯ ಡಿಸೈನ್‌ ಗೆ ಮಾರು ಹೋದ ಆನಂದ್‌ ಮಹೀಂದ್ರಾ! ಏನಂದ್ರು ? ಇಲ್ಲಿದೆ ಮಾಹಿತಿ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್(Twitter) ಖಾತೆಯಲ್ಲಿ, ಟ್ರಾಫಿಕ್ ಸಿಗ್ನಲ್ ಗಳಿಲ್ಲದೆ ಸಂಚಾರವನ್ನು ಸಂಪೂರ್ಣವಾಗಿ ನಿರ್ವಹಿಸುವ ಅದ್ಭುತ ರಸ್ತೆ ವಿನ್ಯಾಸದ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

Interesting

Street Dogs : ನಾಯಿಗಳು ಏಕೆ ನಿಮ್ಮ ಬೈಕ್‌ನ್ನು ಹಿಂಬಾಲಿಸುತ್ತೆ? ಇದರಿಂದ ತಪ್ಪಿಸಿಕೊಳ್ಳೋದು ಹೇಗೆ? ಇಲ್ಲಿದೆ ಟಿಪ್ಸ್‌

ಬೈಕ್ ನಲ್ಲಿ ಪ್ರಯಾಣಿಸುವವರಿಗೆ ಹಲವು ಬಾರಿ ಈ ಅನುಭವ ಆಗಿರುತ್ತದೆ.‌ ಆದರೆ ಇನ್ನು ನಾಯಿಗಳು(Street Dogs) ಅಟ್ಟಾಡಿಸಿಕೊಂಡು ಬಂದರೆ, ಭಯಬೇಡಿ. ಕಾರಣ, ನಾಯಿಗಳಿಂದ ತಪ್ಪಿಸಿಕೊಳ್ಳಲು ಸಲಹೆ(tips) ಇಲ್ಲಿದೆ.

latest

RD Rates: SBI,HDFCಯಲ್ಲಿ ಆರ್​ಡಿಗೆ ದೊರಕುವ ಬಡ್ಡಿ ಎಷ್ಟು? ಇಲ್ಲಿದೆ ಉತ್ತರ

ಬ್ಯಾಂಕ್ ಖಾತೆಯಲ್ಲಿ ಇಚ್ಛಿಸಿದಷ್ಟು ನಿರ್ದಿಷ್ಟ ಹಣವನ್ನು ಪ್ರತೀ ತಿಂಗಳೂ ಹೂಡಿಕೆ ಮಾಡಬಹುದು. ಹಾಗಿದ್ದರೆ, ಎಸ್​ಬಿಐ(SBI), ಎಚ್​ಡಿಎಫ್​ಸಿ(HDFC) ಯಲ್ಲಿ ಆರ್​ಡಿಗೆ ಬಡ್ಡಿ(RD Intrest rates) ಎಷ್ಟು ಸಿಗುತ್ತದೆ?

Jobs

2000 ಭೂಮಾಪಕರ ಹುದ್ದೆಗೆ ಆನ್‌ಲೈನ್‌ ಅರ್ಜಿ ದಿನಾಂಕ ವಿಸ್ತರಣೆ!

ಭೂದಾಖಲೆಗಳ ಇಲಾಖೆ (Land Records Department) ಖಾಲಿ ಇರುವ ಹುದ್ದೆಗಳ ಅರ್ಜಿ ಸಲ್ಲಿಕೆ ಫೆಬ್ರವರಿ 20 ರವರೆಗೆ ಅವಕಾಶ ನೀಡಿದ್ದು, ಇದೀಗ ಈ ದಿನಾಂಕದಲ್ಲಿ ವಿಸ್ತರಣೆ ಆಗಿದೆ. ಫೆಬ್ರವರಿ 27, 2023 ರವರೆಗೆ ವಿಸ್ತರಣೆ ಆಗಿದೆ.

News

Amazon ನೀಡುತ್ತಿದೆ ಬೇಸಿಗೆಯ ಅದ್ಭುತ ಕೊಡುಗೆ, ಅತ್ಯಂತ ಕಡಿಮೆ ಬೆಲೆಯಲ್ಲಿ ಮನೆಗೆ ಕೊಂಡೊಯ್ಯಿರಿ ಏರ್‌ಕೂಲರ್‌

ಅಮೆಜಾನ್ ಎಸಿಗಳ ಮೇಲೆ ಭಾರಿ ಕೊಡುಗೆಗಳನ್ನು(Amazon offer) ನೀಡುತ್ತಿದೆ. ಡೀಲ್ ಆಫ್ ದಿ ಡೇ (Amazon Deal Of The Day) ಅಡಿಯಲ್ಲಿ ವೋಲ್ಟಾಸ್ 1.4 ಟನ್ 3 ಸ್ಟಾರ್ ಅಡ್ಜಸ್ಟಬಲ್ ಇನ್ವರ್ಟರ್ ಸ್ಪ್ಲಿಟ್ ಎಸಿ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸಿದೆ.

News

Pooja Hegde: ಕರಾವಳಿ ಬೆಡಗಿ, ನಟಿ ಪೂಜಾ ಹೆಗ್ಡೆಗೆ ಭರ್ಜರಿ ಬೆಲೆಯ ಕಾರು ಗಿಫ್ಟ್‌ ನೀಡಿದ ನಿರ್ದೇಶಕ! ಪ್ರೀತಿಯಲ್ಲಿ ಬಿದ್ದರಾ ಪೂಜಾ?

ನಟಿ ಪೂಜಾ ಹೆಗ್ಡೆ(actress Pooja Hegde) ಗೆ ತೆಲುಗು ಚಿತ್ರರಂಗದ ಜನಪ್ರಿಯ ನಿರ್ದೇಶಕರೊಬ್ಬರು ಎರಡು ಕೋಟಿ ಬೆಲೆಯ ಕಾರೊಂದನ್ನು ಉಡುಗೊರೆ(branded car gift) ನೀಡಿದ್ದಾರೆ. ಸದ್ಯ ಈ ಸುದ್ದಿ ಚರ್ಚೆಗೆ ಕಾರಣವಾಗಿದೆ. ದುಬಾರಿ ಉಡುಗೊರೆ ಕೊಟ್ಟ ನಿರ್ದೇಶಕ ಯಾರು ಗೊತ್ತಾ?

Business

PPF ಮೆಚ್ಯುರಿಟಿ ಬಳಿಕ ಖಾತೆದಾರರಿಗೆ ಮೂರು ಆಯ್ಕೆಗಳಿವೆ ! ಯಾವುದೆಲ್ಲ?

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಉಳಿತಾಯ ಮತ್ತು ಹೂಡಿಕೆ ಯೋಜನೆಗಳಲ್ಲಿ ಜನಪ್ರಿಯತೆ ಪಡೆದಿರುವಂತದ್ದಾಗಿದೆ. ಸರ್ಕಾರದ ಈ ಪಿಪಿಎಫ್ (PPF) ಯೋಜನೆಯು ಹೂಡಿಕೆ (investment) ಮಾಡಲು ಇರುವ ಸುರಕ್ಷಿತ ಯೋಜನೆಯಾಗಿದೆ