Godhan nyay yojana : ರೈತರೇ, ನಿಮಗಾಗಿ ಗೋಧನ್ ನ್ಯಾಯ ಯೋಜನೆ ; ಸರ್ಕಾರದಿಂದ ಈ ಯೋಜನೆಯಡಿ ಹೊಸ ಕ್ರಮ ಜಾರಿ!
ಯೋಜನೆಯಡಿ ರಾಜ್ಯ ಸರ್ಕಾರವು ಗೋಮೂತ್ರ ಮತ್ತು ಸಗಣಿಯನ್ನು ಗೋ ಪಾಲಕರಿಂದ ಖರೀದಿಸುತ್ತಿದೆ, ಸರ್ಕಾರ ಬದಲಾಗಿ ರೈತರಿಗೆ ಮೊತ್ತವನ್ನು ನೀಡುತ್ತದೆ.
ಯೋಜನೆಯಡಿ ರಾಜ್ಯ ಸರ್ಕಾರವು ಗೋಮೂತ್ರ ಮತ್ತು ಸಗಣಿಯನ್ನು ಗೋ ಪಾಲಕರಿಂದ ಖರೀದಿಸುತ್ತಿದೆ, ಸರ್ಕಾರ ಬದಲಾಗಿ ರೈತರಿಗೆ ಮೊತ್ತವನ್ನು ನೀಡುತ್ತದೆ.
ಮಂಗಳೂರಿನ ಜನರಿಗೆ ಭಾರತೀಯ ರೈಲ್ವೆಯ ಗುಡ್ ನ್ಯೂಸ್ ನೀಡಲಿದೆ. ಸೆಮಿ ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರಿಗೆ ಆಗಮಿಸಲಿದೆ.
ಸುಮಾರು ಒಂಬತ್ತು ವರ್ಷಗಳ ಹಿಂದೆ ಸಮಾಧಿಯಾದ ವ್ಯಕ್ತಿ(Cadaver)ಜೀವಂತವಾಗಿ ಪತ್ತೆಯಾದ ವಿಚಿತ್ರ ಘಟನೆಯೊಂದು ಚೀನಾದಲ್ಲಿ ಬೆಳಕಿಗೆ ಬಂದಿದೆ.
ಹಲವು ವೆಬ್‌ಸೈಟ್‌ಗಳಲ್ಲಿ ಜನರು ಗರ್ಲ್‌ಫ್ರೆಂಡ್ , ಪತ್ನಿಯನ್ನು ಬಾಡಿಗೆಗೆ ಪಡೆಯಲು ಹೆಸರು ನೋಂದಾಯಿಸುತ್ತಿದ್ದಾರೆ
ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರ ದೇಹದ ಮೇಲೆ ಹೆಚ್ಚು ರೋಮಗಳಿರುತ್ತವೆ. ಜೋತಿಷ್ಯ ಶಾಸ್ತ್ರ ಹಾಗೂ ಸಾಮುದ್ರಿಕ ಶಾಸ್ತ್ರಗಳಲ್ಲಿ ಈ ಕುರಿತು ಚರ್ಚಿಸಲಾಗಿದೆ.
ಇಂದಿನ ಅಡಿಕೆ (arecanut), ಕಾಫಿ (Coffee) ಮತ್ತು ಏಲಕ್ಕಿಯ (True cardamom) ಮಾರುಕಟ್ಟೆ ದರ (Arecanut Coffee Rate 23/03/2023) ಕೆ.ಜಿಗೆ ಎಷ್ಟಿರಬಹುದು ಗೊತ್ತಾ?
ಈ ಕಾರಿನ ಮುಂಭಾಗದ ಸೀಟುಗಳು ಮತ್ತು ಚಾಲಿತ ಡ್ರೈವರ್ ಸೀಟ್‌ಗಳನ್ನು ಒಳಗೊಂಡಂತೆ ಹಲವಾರು ಮೊದಲ-ಇನ್-ಸೆಗ್ಮೆಂಟ್ ಫೀಚರ್ಸ್ ಗಳೊಂದಿಗೆ ಬರುತ್ತದೆ.
ಹಾಗಾದರೆ ಶುಭ ಕಾರ್ಯದ ದಿನ ಮಾವಿನ ಸೊಪ್ಪಿನ (Mango leaf) ತೋರಣ ಕಟ್ಟುವುದು ಯಾಕೆ ಎಂದು ತಿಳಿದುಕೊಳ್ಳೋಣ ಬನ್ನಿ.
ಕೊಲೆ (murder), ಅತ್ಯಾಚಾರ (rape) ಮಾಡಿದಂತಹ ಅಪರಾಧಿಗಳಿಗೆ ಕೋರ್ಟ್ ಮರಣದಂಡನೆ ವಿಧಿಸುತ್ತದೆ. ಸದ್ಯ ಅಪರಾಧಿಗಳಿಗೆ ಮರಣದಂಡನೆ ನೀಡುವ ಬಗ್ಗೆ ಸುಪ್ರೀಂಕೋರ್ಟ್ ಹೇಳಿಕೆ ನೀಡಿದೆ.
ಇಂದಿನಿಂದ ರೈಲಿನ ಎಸಿ ಕೋಚ್ ಟಿಕೆಟ್ ದರದಲ್ಲಿ ಕಡಿತವಾಗಲಿದೆ. ನೀವು ಇನ್ನು ಅಗ್ಗದ ದರದಲ್ಲಿ ಎಸಿ ತ್ರೀ ಎಕಾನಮಿ ಕೋಚ್‌ನಲ್ಲಿ (AC 3 Fare) ಪ್ರಯಾಣ ಮಾಡಬಹುದು.