Health Tips: ಒಂದೇ ಲೋಟದಲ್ಲಿ ಹಲವಾರು ಬಾರಿ ನೀರು ಕುಡಿಯೋದು ಒಳ್ಳೆಯದಲ್ಲ ; ಯಾಕೆ?
ನೀರಿನ ಲೋಟವನ್ನು ಬರೀ ನೀರಿನಿಂದ ತೊಳೆಯಬೇಡಿ. ಬದಲಾಗಿ ಸೋಪು ಬಳಸಿ ತೊಳೆಯಿರಿ. ಆಗ ಕೀಟಾಣುಗಳು ಪೂರ್ತಿಯಾಗಿ ಹೋಗುತ್ತವೆ.
ನೀರಿನ ಲೋಟವನ್ನು ಬರೀ ನೀರಿನಿಂದ ತೊಳೆಯಬೇಡಿ. ಬದಲಾಗಿ ಸೋಪು ಬಳಸಿ ತೊಳೆಯಿರಿ. ಆಗ ಕೀಟಾಣುಗಳು ಪೂರ್ತಿಯಾಗಿ ಹೋಗುತ್ತವೆ.
ಉರಸ್ ಎಸ್' ಎಸ್ಯುವಿ: ಇಟಾಲಿಯ ಸೂಪರ್ ಕಾರು ತಯಾರಕ ಕಂಪನಿ ಲಂಬೋರ್ಗಿನಿ ದೇಶೀಯ ಮಾರುಕಟ್ಟೆನಲ್ಲಿ ಏಪ್ರಿಲ್ ಅಂತ್ಯದೊಳಗೆ ಎಂಟ್ರಿ ಲೆವೆಲ್ 'ಉರಸ್ ಎಸ್' ಎಸ್ಯುವಿಯನ್ನು ಬಿಡುಗಡೆ ಮಾಡಲಿದೆ.
ಇದೀಗ ಈ ಬಗ್ಗೆ ಜೀ ವಾಹಿನಿಯ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರು ಉತ್ತರ ನೀಡಿದ್ದಾರೆ. Weekend With Ramesh ಶೋಗೆ ಡಾ.ಬ್ರೋ ರನ್ನು ಕರೆಯುತ್ತಿಲ್ಲ.
ಯುವಕರು 'ಬ್ರೇಕ್ಅಪ್' ನಿಂದ (Breakup) ಚೇತರಿಸಿಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ 'ಲವ್ ಬೆಟರ್' ಅಭಿಯಾನವನ್ನು ಪ್ರಾರಂಭಿಸಿದೆ.
ಡೆಕಥ್ಲಾನ್ ಬ್ರಾಂಡ್ನ ರಾಕ್ರೈಡರ್ ಇ-ಎಸ್ಟಿ 100 ಎಲೆಕ್ಟ್ರಿಕ್ ಸೈಕಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.
ಗುರೂಜಿ ಎರಡೂ ಶೋಗಳಲ್ಲಿ ‘ಕಂಟೆಂಟ್ ಕಿಂಗ್’ ಆಗಿದ್ದರು. ಘಟಾನುಘಟಿ ಸ್ಪರ್ಧಿಗಳೊಡನೆ ಸ್ಪರ್ಧಿಸಿ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ ಟಾಪ್ 6 ಹಂತಕ್ಕೆ ಬರುವಲ್ಲಿ ಮಾತ್ರ ಯಶಸ್ವಿಯಾದರು.
ಇಂದಿನ ಅಡಿಕೆ (arecanut), ಕಾಫಿ (Coffee) ಮತ್ತು ಏಲಕ್ಕಿಯ (True cardamom) ಮಾರುಕಟ್ಟೆ ದರ (Arecanut Coffee Rate 25/03/2023) ಕೆ.ಜಿಗೆ ಎಷ್ಟಿದೆ?
ಭಾರತದ ಇತರ ಎತ್ತರದ ರಸ್ತೆಗಳಂತೆ, ಈ ರಸ್ತೆಯು ಸಾಹಸ ಮತ್ತು ಭಯಾನಕ ಜೀವನವನ್ನು ಒಂದೇ ಸಮಯದಲ್ಲಿ ನಿರೂಪಿಸುವಲ್ಲಿ ಭಿನ್ನವಾಗಿಲ್ಲ.
ಕೆ.ಎ.ಆರ್.ಪಿ ಮೌಂಟೆಡ್ ಕಂಪೆನಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ
ಸರ್ಕಾರ ವಿದ್ಯಾರ್ಥಿಗಳಿಗಾಗಿ ಹಲವು ಯೋಜನೆಗಳನ್ನು (Central Scheme) ಜಾರಿಗೆ ತಂದಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುತ್ತಿದೆ