Menstrual Card: ಶಾಲಾ ಹೆಣ್ಣುಮಕ್ಕಳಿಗೆ ಋತುಮತಿ ಕಾರ್ಡ್ ಜಾರಿಗೆ ತಂದ ರಾಜ್ಯ ಸರ್ಕಾರ
ಈ ರಾಜ್ಯದ ಶಾಲೆಯಲ್ಲಿ ಹೆಣ್ಣುಮಕ್ಕಳಿಗೆ ಋತುಮತಿ ಕಾರ್ಡ್ ನೀಡಲಾಗುತ್ತಿದೆ. ಹೌದು, ಅಸ್ಸಾಂ ಸರ್ಕಾರ ಇಂತದೊಂದು ಯೋಜನೆ ಜಾರಿಗೆ ತಂದಿದೆ.
ಈ ರಾಜ್ಯದ ಶಾಲೆಯಲ್ಲಿ ಹೆಣ್ಣುಮಕ್ಕಳಿಗೆ ಋತುಮತಿ ಕಾರ್ಡ್ ನೀಡಲಾಗುತ್ತಿದೆ. ಹೌದು, ಅಸ್ಸಾಂ ಸರ್ಕಾರ ಇಂತದೊಂದು ಯೋಜನೆ ಜಾರಿಗೆ ತಂದಿದೆ.
ದರ್ಶನ್ ಎದೆ ಮೇಲೆ ಹಾಕಿಸಿದ್ದ ಟ್ಯಾಟೂ ಮಾಯವಾಗಿದೆ. ಹಾಗಿದ್ದರೆ, ಅಭಿಮಾನಿಗಳಿಗೆ ಡಿ ಬಾಸ್ ಮೋಸ ಮಾಡಿದ್ದರ ಎಂಬ ಮಾತು ಕೇಳಿಬರುತ್ತಿದೆ.
CBSE 2023ನೇ ಸಾಲಿನ ಪರೀಕ್ಷೆಯ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದ್ದು, ಪರೀಕ್ಷೆಯ ಫಲಿತಾಂಶ ಯಾವಾಗ ಇರಲಿದೆ?
ಯಾವಾಗಲಾದರೂ ಒಮ್ಮೆ ಆಪ್ ಓಪನ್ ಮಾಡಿದ್ರೆ ಲಾಕ್ ಮರೆತಿರುತ್ತದೆ. ಮೊಬೈಲ್ ಲಾಕ್ ಪ್ಯಾಟರ್ನ್ ಒಪನ್ ಮಾಡಲು ಶತಪ್ರಯತ್ನ ಮಾಡಬೇಕಾಗುತ್ತದೆ.
ಯಾವ ಬ್ಯಾಂಕ್ ಶುಲ್ಕ (Bank Charges) ಹೆಚ್ಚಿಸಿವೆ? ಹೆಚ್ಚಳವಾದ ಬ್ಯಾಂಕ್ನಲ್ಲಿ ನಿಮ್ಮ ಅಕೌಂಟ್ (bank account) ಇದ್ಯಾ? ಹಾಗಿದ್ದರೆ ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ.
ಟಾಲಿವುಡ್ ನಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ ನಟಿ ಸಮಂತಾ ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಕಾಂಗ್ರೆಸ್ ಪಕ್ಷದವರೂ ಈ ಬಾರಿ ಜಯಿಸಿದರೆ ಐದು ಗ್ಯಾರಂಟಿ ಘೋಷಣೆ ಮಾಡಿದೆ. ಇದೀಗ 6ನೇ ಗ್ಯಾರಂಟಿ ಘೋಷಣೆ ಮಾಡಿದ್ದಾರೆ.
ಸರ್ಕಾರಿ ಮಿಡಲ್ ಸ್ಮಾರ್ಟ್ ಶಾಲೆಯ ಶಿಕ್ಷಕನಾದ ರಾಜೀವ್ ಶರ್ಮಾ ಎಂಬಾತ ವಿದ್ಯಾರ್ಥಿಗಳ ಜೊತೆಗೆ ಅಸಭ್ಯವಾಗಿ ವರ್ತಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕರೆಂಟ್ ಇಲ್ಲದಿರುವಾಗ ಈ ಬಲ್ಬ್ ಸುಮಾರು 6 ಗಂಟೆಗಳ ಕಾಲ ನಿರಂತರ ಬೆಳಕಿನ ಬ್ಯಾಕಪ್ ಅನ್ನು ನೀಡುತ್ತದೆ. 2000mAh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿವೆ.
ಈ ಉಂಗುರ ಅತಿ ಅದ್ಭುತವಾಗಿದ್ದು, ನೋಡಲು ಸೂರ್ಯಕಾಂತಿ ಹೂವಿನ ಮೇಲೆ ಚಿಟ್ಟೆಯೊಂದು ಕೂತಿರುವಂತೆ ಕಾಣಿಸುತ್ತದೆ. ಹಾಗೇ ವಿನ್ಯಾಸ ಮಾಡಲಾಗಿದೆ.