ಭಾನುವಾರ, 25 ಅಕ್ಟೋಬರ್ 2026
Trending

ಪುತ್ತೂರು: ಆಂಬುಲೆನ್ಸ್‌ ಮತ್ತು ಕಾರಿನ ನಡುವೆ ಡಿಕ್ಕಿ

ಪುತ್ತೂರು: ಆಂಬುಲೆನ್ಸ್‌ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿರುವ ಘಟನೆ ಬೈಪಾಸ್‌ ರಸ್ತೆಯ ಬೊಳ್ವಾರ್‌ ಬಳಿ ನಡೆದಿದೆ. ಘಟನೆ ಕುರಿತು ವಾಹನಗಳಿಗೆ ಹಾನಿಯಾಗಿದ್ದು ಆಂಬುಲೆನ್ಸ್‌ನಲ್ಲಿದ್ದ ರೋಗಿಯನ್ನು ಬೇರೊಂದು ಆಂಬುಲೆನ್ಸ್‌ ಮೂಲಕ ಚಿಕಿತ್ಸೆಗೆ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Sponsored