Advertisement
Advertisement
ಕುಂದಾಪುರ: ಬಳ್ಕೂರಿನಲ್ಲಿ ಅ.30 ರಂದು ಟಿಪ್ಪರ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಮೂಡ್ಲಕಟ್ಟೆ ಕಾಲೇಜಿನ ವಿದ್ಯಾರ್ಥಿ ಕಂಡ್ಲೂರಿನ ಮೊಹಮ್ಮದ್ ಶಯಾನ್ ಟಿ.ಕೆ.ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ (ನ.2) ರಾತ್ರಿ ಸಾವಿಗೀಡಾಗಿದ್ದಾರೆ.
Sponsored