ಸೋಮವಾರ, 26 ಅಕ್ಟೋಬರ್ 2026
Trending

ಜೂನ್ 2026

News

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಹರಕೆ ಘಂಟೆಗಳ ಹರಾಜು – 70 ಟನ್ ಗಂಟೆ 3.51ಕೋಟಿಗೆ ಮಾರಾಟ!!

ದ. ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಸುಮಾರು 70 ಸಾವಿರ ಕೆ.ಜಿ.ಯಷ್ಟಿರುವ ಕಂಚಿನ ಹರಕೆ ಘಂಟಾಮಣಿಗಳ ವಿಲೇವಾರಿಗೆ ಜೂ.4ರಂದು ಅಧಿಕೃತ ಚಾಲನೆ ನೀಡಲಾಗಿದ್ದು, 3.51 ಕೋಟಿಗೆ ಹರಾಜಿನಲ್ಲಿ ಮಾರಾಟ ಮಾಡಲಾಗಿದೆ.…

News

ಮಂಗಳೂರು ಸಿಸಿಬಿ ಕಾರ್ಯಾಚರಣೆ: ಪ್ರತ್ಯೇಕ 2 ಪ್ರಕರಣಗಳಲ್ಲಿ ಡ್ರಗ್ ಪೆಡ್ಲರ್‌ಗಳ ಬಂಧನ,  ರೂ.16.40 ಲಕ್ಷ ಮೌಲ್ಯದ ಎಂಡಿಎಂಎ ವಶ

ಮಂಗಳೂರು, ಜೂನ್ 6: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಅಪರಾಧ ವಿಭಾಗ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 164 ಗ್ರಾಂ ಎಂಡಿಎಂಎ ಮಾದಕವಸ್ತುವನ್ನು…

News

ಕೊಡಗು: ಕಾಡಾನೆ ದಾಳಿಗೆ ಐಪಿಎಸ್ ಅಧಿಕಾರಿ ಸುನಿಲ್ ಅಚ್ಚಯ್ಯ ಪತ್ನಿ ಸಾವು

ಮಡಿಕೇರಿ ಬೆಂಗಳೂರು: ಕೊಡಗು ಜಿಲ್ಲೆಯ ಕೋಣನಕಟ್ಟೆ ಗ್ರಾಮದಲ್ಲಿ ಶುಕ್ರವಾರ (ಜೂನ್ 5) ನಡೆದ ಭೀಕರ ಕಾಡಾನೆ ದಾಳಿಗೆ ಐಪಿಎಸ್ ಅಧಿಕಾರಿ ಸುನಿಲ್‌ ಅಚ್ಚಯ್ಯ ಅವರ ಪತ್ನಿ ಸಂಧ್ಯಾ ಅಚ್ಚಯ್ಯ ಅವರು ಸಾವಿಗೀಡಾಗಿದ್ದು, ಈ ಘಟನೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.…

Accident

ಟೋವಿಂಗ್ ವಾಹನ-ಬೈಕ್ ಡಿಕ್ಕಿ: ಸವಾರನಿಗೆ ಗಂಭೀರ ಗಾಯ

ಸುಳ್ಯ: ಕೊಯನಾಡು ಸಮೀಪದ ದೇವರಕೊಲ್ಲಿ ಪ್ರದೇಶದಲ್ಲಿ ಟೋವಿಂಗ್ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ನಡೆದಿದೆ. ಕೇರಳ ನೋಂದಣಿ ಸಂಖ್ಯೆಯ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಸವಾರ ಅಪಘಾತದ ವೇಳೆ ತೀವ್ರವಾಗಿ…

News

ಹೃದಯಾಘಾತದಿಂದ ಧನಂಜಯ್ ಮೃತ್ಯು: ಕೊಕ್ಕಡ ಆರೋಗ್ಯ ಕೇಂದ್ರದಲ್ಲಿ ಸಿಗದ ಆಂಬ್ಯುಲೆನ್ಸ್ ಸೇವೆ

ಕೊಕ್ಕಡ: ಕೊಕ್ಕಡ ಕೊಪ್ಪಳಕೋಡಿ ನಿವಾಸಿ ಹಾಗೂ ಸೌತಡ್ಕ ದ್ವಾರದ ಸಮೀಪದ ನ್ಯೂ ರೋಹಿಣಿ ಜ್ಯೂಸ್ ಸೆಂಟರ್ ಮಾಲಕ ಧನಂಜಯ್ (36) ಅವರು ಹೃದಯಾಘಾತದಿಂದ ಇಂದು (ಜೂ.6) ಬೆಳಗ್ಗೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆಯೇ ನಿಧನ ಹೊಂದಿದ ಘಟನೆ…

News

ರಾಜ್ಯಕ್ಕೆ ಎಂಟ್ರಿ ಕೊಟ್ಟ ಮುಂಗಾರು – ಈ ಜಿಲ್ಲೆಗಳಿಗೆ ಅರೇಂಜ್ ಅಲರ್ಟ್ ಘೋಷಣೆ!!

ಕರ್ನಾಟಕಕ್ಕೆ ಮುಂಗಾರು ಮಳೆಯ ಅಧಿಕೃತ ಪ್ರವೇಶವಾಗಿದ್ದು, ರಾಜ್ಯದಾದ್ಯಂತ ಮುಂದಿನ ಏಳು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ನೀಡಿ ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಅರೇಂಜ್ ಅಲರ್ಟ್ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡು…

Crime

ಧಾರವಾಡ ವಿವಿಯಲ್ಲೊಬ್ಬ ಕಾಮುಕ ಪ್ರೊಫೆಸರ್ – Ph.D ವಿದ್ಯಾರ್ಥಿನಿ ಜೊತೆ ಲವ್ವಿಡವ್ವಿ, 3 ಬಾರಿ ಅಬಾಷನ್!!

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಒಬ್ಬ ಕಾಮಕ ಪ್ರೊಫೆಸರ್ ಹುಟ್ಟಿಕೊಂಡಿದ್ದು ನನ್ನ ಪಿಎಚ್ಡಿ ವಿದ್ಯಾರ್ಥಿನಿ ದೈಹಿಕ ಸಂಪರ್ಕ ಬೆಳೆಸಿ, ಆಕೆ ಬಿಟ್ಟು ಹೋದ ಬಳಿಕವೂ ಆಕೆಯ ಬೆನ್ನು ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ. ಈ ಕಾಮುಕ ಪ್ರೊಫೆಸರ್‌ ಹೆಸರು ದೇವರಾಜ…

News

ಯುವಕನ ಬಳಿ ಲಿಫ್ಟ್ ಕೇಳಿ ಮೊಬೈಲ್ ಎಗರಿಸಲು ಯತ್ನಿಸಿದ ಯುವತಿ – ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಏನು ಮಾಡಿದ್ಲು ಗೊತ್ತಾ?

ರಸ್ತೆಯಲ್ಲಿ ಹೋಗುವಾಗ ಕೆಲವೊಮ್ಮೆ ಹುಡುಗಿಯರು ಹುಡುಗರ ಬಳಿ ಲಿಫ್ಟ್ ಕೇಳುವುದು ಸಾಮಾನ್ಯ. ಕರುಣಾಮಯಿಗಳಾದ ನಮ್ಮ ಹುಡುಗರು ಹುಡುಗಿಯರ ಲಿಫ್ಟ್ ಕೇಳಿದರೆಂದರೆ ಎಂತಹ ಸ್ಪೀಡ್ನಲ್ಲಿ ಇದ್ದರೂ ಕೂಡ ಬೈಕ್ನಲ್ಲಿ ಸೇವರನ್ನು ಹತ್ತಿಸಿಕೊಳ್ಳುತ್ತಾರೆ. ಅಂತಯೇ ಇದೀಗ ಇಲ್ಲೊಬ್ಬಳು ಯುವತಿ ಯುವಕನ ಬಳಿ…

News

‘ಇದು ಬಿಹಾರ ರಾಜಧಾನಿ ಪಾಟ್ನಾ ಅಭಿವೃದ್ಧಿ’ ಎಂದು AI ವಿಡಿಯೋ ಹಂಚಿಕೊಂಡು ಸಿಕ್ಕಿಬಿದ್ದ ಬಿಜೆಪಿ!!

ಬಹುಶಃ ಸೋಶಿಯಲ್ ಮೀಡಿಯಾವನ್ನು ಉಪಯೋಗಿಸಿಕೊಂಡು ಬಿಜೆಪಿ ಗಿಟ್ಟಿಸಿಕೊಂಡಷ್ಟು ಪ್ರಚಾರವನ್ನು ಬೇರೆ ಯಾವ ಪಾರ್ಟಿಯು ಗಿಟ್ಟಿಸಿಕೊಂಡಿಲ್ಲ. ಅಲ್ಲದೆ ಸೋಷಿಯಲ್ ಮೀಡಿಯಾದಿಂದ ಬಿಜೆಪಿ ಬೆಳೆದಷ್ಟು ಬೇರೆ ಯಾವ ಪಕ್ಷವು ಬೆಳೆಯಲಿಲ್ಲ ಎನ್ನಬಹುದು. ಆದರೆ ಇದೀಗ ಈ ಸೋಶಿಯಲ್ ಮೀಡಿಯಾ ಇಟ್ಟುಕೊಂಡು ಜನರಿಗೆ…

div class="ere-sticky">