ಭಾನುವಾರ, 25 ಅಕ್ಟೋಬರ್ 2026
Trending

ಮೇ 2026

News

ಧರ್ಮಸ್ಥಳ: ವಿವಾಹ ಕಾರ್ಯಕ್ರಮಕ್ಕೆ ಬಂದ ವ್ಯಕ್ತಿ ನಾಪತ್ತೆ

ಬೆಳ್ತಂಗಡಿ: ಧರ್ಮಸ್ಥಳಕ್ಕೆ ವಿವಾಹ ಕಾರ್ಯಕ್ರಮಕ್ಕೆಂದು ಬಂದ ವ್ಯಕ್ತಿಯೊಬ್ಬರು ವಾಪಸ್‌ ಮನೆಗೆ ಹೋಗದೆ ನಾಪತ್ತೆಯಾದ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಿವಾಸಿ ಮಂಜುನಾಥ (47) ಅವರ ಮಗಳ ಮದುವೆಗೆಂದು ಮನೆಯವರ ಜೊತೆ ಧರ್ಮಸ್ಥಳಕ್ಕೆ…

Accident

ನಂತೂರು: ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ

ಮಂಗಳೂರು: ನಗರದ ನಂತೂರು ಜಂಕ್ಷನ್‌ ಬಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಶುಕ್ರವಾರ ಸಂಜೆ ಬೆಂಕಿ ಅವಘಡ ಕಾಣಿಸಿದೆ. ಕದ್ರಿ ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿರುವ ಘಟನೆ ನಡೆದಿದೆ. ಬೆಂಕಿ ಹೊತ್ತಿಕೊಂಡ ಕೊಠಡಿಯಲ್ಲಿ ಶೇಖರಿಸಿಟ್ಟಿದ್ದ ವಿವಿಧ ಸೊತ್ತುಗಳು ಹಾನಿಗೀಡಾಗಿದೆ. ಒಟ್ಟು…

News

ಜೈಲಿನಿಂದಲೇ ಹೆಂಡತಿಗೆ ವಿಡಿಯೋ ಕಾಲ್, ಕೂತಲ್ಲೇ ಇಬ್ಬರಿಂದ ರೋಮ್ಯಾನ್ಸ್ – ಸಿಕ್ಕಿಬಿದ್ದಿದ್ದೇ ವಿಚಿತ್ರ

ಜೈಲಿನಲ್ಲಿ ಇರುವ ಕೈದಿಗಳು ಕೆಲವೊಮ್ಮೆ ಕತರ್ನಾಕ್ ವಿಡಿಯೋ ಉಪಯೋಗಿಸಿ ಕಾನೂನುಗಳಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಕದ್ದು, ಮೊಬೈಲ್ ಇಟ್ಟುಕೊಳ್ಳುವುದು, ಗಾಂಜಾ ಸೇವಿಸುವುದು, ಬೀಡಿ- ಸಿಗರೇಟುಗಳನ್ನು ಸೇರುವುದು ಸೇರಿದಂತೆ ಅನೇಕ ಇಲ್ಲಸಲ್ಲದ ಕೆಲಸಗಳನ್ನು ಮಾಡಿಕೊಂಡಿರುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣ…

latest

ವಿಧಾನಸಭೆಗೆ ಎಣ್ಣೆ ಹೊಡೆದು ಬಂದ್ರಾ ಪಂಜಾಬ್ ಸಿಎಂ? ಆಲ್ಕೋಹಾಲ್ ಟೆಸ್ಟ್ ಗೆ ವಿಪಕ್ಷಗಳ ಒತ್ತಾಯ

ಪಂಜಾಬ್ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನ ನಡೆದಿದ್ದು, ಈ ವೇಳೆ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಎಣ್ಣೆ ಹೊಡೆದು ಸದನಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿದ್ದಾರೆ. ಅಲ್ಲದೆ ಮುಖ್ಯಮಂತ್ರಿಗಳಿಗೆ ಆಲ್ಕೋಹಾಲ್ ಟೆಸ್ಟ್ ಮಾಡಬೇಕೆಂದು ಆಗ್ರಹಿಸಿದ್ದಾರೆ. ಯಸ್, ಪಂಜಾಬ್ ವಿಧಾನಸಭೆಯಲ್ಲಿ…

News

ಟೈಯರ್ ಪಂಚರ್ ಆದ್ರೆ ಇದೊಂದು ಟ್ರಿಕ್ಸ್ ಯೂಸ್ ಮಾಡಿ – ಇನ್ನೂ 90 ಕಿ ಮೀ ಆರಾಮಾಗಿ ಹೋಗ್ಬೋದು

ವಾಹನಗಳಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಕೆಲವೊಮ್ಮೆ ನಮ್ಮ ನಸೀಬುಕೆಟ್ಟು ಟೈಯರ್ ಪಂಚರ್ ಆಗುವ ಸಂಭವಗಳು ಉಂಟು. ಅದರಲ್ಲಿಯೂ ಕೂಡ ನಿರ್ಜನ ಪ್ರದೇಶದಲ್ಲಿ ಇದ್ದ ಸಂದರ್ಭ ಈ ರೀತಿ ಪಂಚರ್ ಆದರೆ ಎಂಥವರಿಗೂ ಏನು ಮಾಡಬೇಕೆಂಬುದು ತೋಚುವುದಿಲ್ಲ. ಕಾರಲ್ಲಿ ಬೇರೆ…

Death

ಹೆಂಡತಿ ಮೂವರು ಪ್ರಿಯಕರರೊಂದಿಗಿರೋ ಖಾಸಗಿ ವಿಡಿಯೋ ವೀಕ್ಷಿಸಿ ಗಂಡ ಆತ್ಮಹತ್ಯೆ – ಕಣ್ಣೀರು ತರಿಸುತ್ತೆ ಡೆತ್ ನೋಟ್ ವಿಚಾರ

  ಸಾಫ್ಟ್‌ವೇರ್ ಇಂಜಿನಿಯರ್ ಸೀತಾರಾಂ ಎಂಬುವವರು ತಮ್ಮ ಪತ್ನಿ ರೇಣುಕಾ ಅವರ ಅನೈತಿಕ ಸಂಬಂಧಗಳಿಂದ ಬೇಸತ್ತು ಹೈದರಾಬಾದ್‌ನ ಕೆರೆಗೆ ಜಿಗಿದು ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಪ್ರಕರಣದ ತನಿಖೆ ನಡೆಸುವಾಗ ಪತ್ನಿಯ ರೇಣುಕಾಳ ಕರ್ಮಕಾಂಡ ಎಳೆ ಎಳೆಯಾಗಿ…

Crime

ನಿಧಿ ಆಸೆಗಾಗಿ ಹೆತ್ತ ತಾಯಿಯನ್ನೇ ಬಲಿ ಕೊಡಲು ಮುಂದಾದ ಮಗ

ಚಾಮರಾಜನಗರ, ಮೆ.01: ನಿಧಿ ಆಸೆಗಾಗಿ ಹೆತ್ತ ತಾಯಿಯನ್ನು ಪುತ್ರನೊಬ್ಬ ಬಲಿ ಕೊಡಲು ಮುಂದಾಗಿದ್ದ ಘಟನೆಯೊಂದು ಚಾಮರಾಹಬಗರ ತಾಲೂಕಿನ ಸಾಗಡೆ ಗ್ರಾಮದಲ್ಲಿ ನಡೆದಿದೆ. ಇಂದು ಮೇ 1 ಹುಣ್ಣಿಮೆ ಹಿನ್ನೆಲೆಯಲ್ಲಿ ಬಲಿ ಕೊಟ್ಟರೆ, ನಿಧಿ ಸಿಗುತ್ತದೆ ಎಂದು ಸ್ಕೆಚ್‌ ಹಾಕಿದ್ದ…

Entertainment

ತುಂಬಾಡ್‌ 2: ಕತ್ರಿನಾ ಕೈಫ್, ಪ್ರಿಯಾಂಕಾ ಚೋಪ್ರಾ ಅಥವಾ ನಯನತಾರಾ ನಾಯಕಿಯರಾಗಿ ನಟಿಸುವ ಸಾಧ್ಯತೆ; ಆಲಿಯಾ ಭಟ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ?

ತುಂಬಾಡ್‌ 2 ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಲಿದೆ. ನಟ-ನಿರ್ಮಾಪಕ ಸೋಹಮ್ ಶಾ ಪೆನ್ ಸ್ಟುಡಿಯೋಸ್‌ನೊಂದಿಗೆ ಕೈಜೋಡಿಸಿರುವುದರಿಂದ, ದೊಡ್ಡ ಮಟ್ಟದಲ್ಲಿ ಚಿತ್ರ ಬಿಡುಗಡೆಯಾಗುವ ಸಂಭವವಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ಇತ್ತೀಚೆಗೆ ಘೋಷಿಸಲಾಗಿದ್ದರೂ, ಚಿತ್ರಕ್ಕಾಗಿ ಮಹಿಳಾ ನಾಯಕಿಯ ಆಯ್ಕೆಯ ಬಗ್ಗೆ ರೋಮಾಂಚಕಾರಿ ನವೀಕರಣವಿದೆ…

News

ಬೆಳ್ತಂಗಡಿ : ಗುರುವಾಯನಕೆರೆ – ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ, ಶಾಸಕ ಹರೀಶ್ ಪೂಂಜಾರ ಅವಿರತ ಹೋರಾಟದ ಫಲ

ಬೆಳ್ತಂಗಡಿ ಮೇ. 01 : ಗುರುವಾಯನಕೆರೆಯಿಂದ ಉಪ್ಪಿನಂಗಡಿ ವರೆಗಿನ ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸಲು 13 ಕೋಟಿ ರೂ. ಅಂದಾಜುಪಟ್ಟಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಅನುಮೋದನೆ…

News

2025-26ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅತೀ ಹೆಚ್ಚು ಮಾನವ ದಿನ ಸೃಜಿಸಿ ಬಂದಾರು ಗ್ರಾಮ ಪಂಚಾಯತ್ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪ್ರಶಸ್ತಿ ಸ್ವೀಕಾರ

ಬಂದಾರು : 2025-26ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅತೀ ಹೆಚ್ಚು ಮಾನವ ದಿನ ಸೃಜಿಸಿ ಬಂದಾರು ಗ್ರಾಮ ಪಂಚಾಯತ್ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪ್ರಶಸ್ತಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ…