ಸೋಮವಾರ, 26 ಅಕ್ಟೋಬರ್ 2026
Trending

ಫೆಬ್ರವರಿ 2026

News

ಪುರುಷ ಪ್ರಧಾನ ದೃಷ್ಟಿಕೋನಕ್ಕೆ ಸವಾಲೆಸೆದ ಮಹಿಳಾ ಚಲನಚಿತ್ರ ನಿರ್ದೇಶಕರು

ಬೆಂಗಳೂರು ಚಿತ್ರೋತ್ಸವ ವೇದಿಕೆ: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಆರನೇ ದಿನದಂದು ಆಯೋಜಿಸಲಾಗಿದ್ದ ʼಚಲನಚಿತ್ರ ಭಾಷೆಯನ್ನು ಬದಲಿಸುತ್ತಿರುವ ಮಹಿಳಾ ನಿರ್ದೇಶಕರುʼ ಎಂಬ ವಿಷಯದ ಕುರಿತಾದ ಸಂವಾದ ಗೋಷ್ಠಿಯು ಸಿನಿಮಾ ರಂಗದಲ್ಲಿನ ಲಿಂಗ ತಾರತಮ್ಯ, ಅಧಿಕಾರ ಮತ್ತು ಪ್ರಾತಿನಿಧ್ಯದ ಕುರಿತು…

Death

ಕಾಸರಗೋಡು: ತಾಯಿಯ ಎದೆಹಾಲು ಕುಡಿದು, ಉಸಿರುಗಟ್ಟಿ ಸಾವಿಗೀಡಾದ ಹಸುಗೂಸು

ಬೇಕಲ್‌ನ ಪಲ್ಲಿಕ್ಕರದ ಹದ್ದಾದ್ ನಗರದಲ್ಲಿ ಭಾನುವಾರ ರಾತ್ರಿ ನಾಲ್ಕು ತಿಂಗಳ ಶಿಶುವೊಂದು ಎದೆ ಹಾಲು ಕುಡಿದು ಉಸಿರುಗಟ್ಟಿ ಸಾವಿಗೀಡಾದ ಘಟನೆ ನಡೆದಿರುವ ಘಟನೆ ನಡೆದಿದೆ.  ಘಟನೆಗೆ ಸಂಬಂಧಿಸಿದಂತೆ ಬೇಕಲ್ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಹ್ಮದ್ ರಿಯಾಸ್…

Entertainment

ಗೀತರಚನೆಯನ್ನು ಕಲಿಸುವುದಕ್ಕೆ ಸಾಧ್ಯವಿಲ್ಲ, ಅದು ಸುಪ್ತಮನಸ್ಸಿನಿಂದ ಬರಬೇಕು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜಯಂತ್‌ ಕಾಯ್ಕಿಣಿ ಮಾತು

ಬೆಂಗಳೂರು ಚಿತ್ರೋತ್ಸವ ವೇದಿಕೆ: ʼಗೀತರಚನೆ ಎನ್ನುವುದು ಕಲಿಯೋದು, ಕಲಿಸೋದಲ್ಲ. ಕನ್ನಡ ಕಾವ್ಯ, ಸಾಹಿತ್ಯ ಓದಬೇಕು. ಜನಜೀವನ ನೋಡಬೇಕು. ಬರವಣಿಗೆ ಎನ್ನುವುದು ನಮ್ಮ ಸುಪ್ತಮನಸ್ಸಿನಿಂದ ಬರುವಂತದ್ದು. ಅದಕ್ಕೆ ಯಾವುದೇ ತರಬೇತಿ, ಕಾರ್ಯಾಗಾರ ಇರುವುದಿಲ್ಲʼ ಎಂದು ಖ್ಯಾತ ಸಾಹಿತಿ ಮತ್ತು ಚಿತ್ರಸಾಹಿತಿ…

News

Telangan: ಹೂವಿನ ಗಿಡಗಳ ನಡುವೆ ಗಾಂಜಾ ಬೆಳೆಯುತ್ತಿದ್ದ ಕಿಲಾಡಿ ಅರ್ಚಕ ಅರೆಸ್ಟ್!!

  Telangana : ದೇವಸ್ಥಾನದ ಅರ್ಚಕನೊಬ್ಬ ದೇವರ ಪೂಜೆಗಾಗಿ ಬೆಳೆದ ಚೆಂಡು ಹೂವಿನ ಗಿಡಗಳ ನಡುವೆ ಗಾಂಜಾ ಬೆಳೆದು, ಪೊಲೀಸರ ಬಲೆಗೆ ಬಿದ್ದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.  ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ್ ಮಂಡಲದ ಪಂಚಗಾಂ ಗ್ರಾಮದ ದೇವಸ್ಥಾನವೊಂದರಲ್ಲಿ…

latest

Namma Metro : ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ `BMRCL’ ಒಪ್ಪಿಗೆ!!

Namma Metro : ಬೆಂಗಳೂರಿನ ಪ್ರಯಾಣಿಕರಿಗೆ BMRCL ಮತ್ತೆ ದೊಡ್ಡ ಶಾಕ್ ನೀಡಲು ಮುಂದಾಗಿದ್ದು, ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ಬೋರ್ಡ್ ಮೀಟಿಂಗ್ ನಲ್ಲಿ ಒಪ್ಪಿಗೆ ನೀಡಲಾಗಿದ್ದು, ರಾಜ್ಯ ಸರ್ಕಾರದ ಅನುಮತಿಗಾಗಿ ನಮ್ಮ ಮೆಟ್ರೋ ಕಾಯುತ್ತಿದೆ. ಕಳೆದ…

News

FIR: ಖಾಸಗಿ ವಾಹಿನಿಯಲ್ಲಿ ಚರ್ಚೆ ವೇಳೆ ಹಲ್ಲೆಗೆ ಯತ್ನ – ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ, ಕಿರಿಕ್ ಕೀರ್ತಿ ವಿರುದ್ಧ FIR

FIR: ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಚರ್ಚಾ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ದಾಂಧಲೆ ನಡೆಸಿ, ಹಲ್ಲೆಗೆ ಯತ್ನಿಸಿದ್ದ ಆರೋಪದ ಮೇಲೆ ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ ಹಾಗೂ ಕಿರಿಕ್ ಕೀರ್ತಿ ವಿರುದ್ಧ ಬೆಂಗಳೂರಿನ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.…

News

ಪುತ್ತೂರು: ಪಿ ಜಿ ಜಗನ್ನಿವಾಸ ರಾವ್‌ ನೀಡಿದ ದೂರಿನ ಹಿನ್ನೆಲೆ ಪ್ರತಿಭಾ ಕುಳಾಯಿಗೆ ನೋಟಿಸ್

ಪುತ್ತೂರು: ಶ್ರೀಕೃಷ್ಣ ರಾವ್‌ ಎನ್ನುವಾತ ಯುವತಿಯನ್ನು ಮದುವೆಯಾಗುವುದಾಗಿ ಹೇಳಿ, ಮಗುವಿಗೆ ಜನ್ಮ ನೀಡಿದ ಪ್ರಕರಣದಲ್ಲಿ ಸಂತ್ರಸ್ತೆಯ ಪರವಾಗಿ ನಿಂತಿದ್ದ ಪ್ರತಿಭಾ ಕುಳಾಯಿ ಠಾಣೆಗೆ ಹಾಜರಾಗಲು ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ. ಆರೋಪಿ ಶ್ರೀಕೃಷ್ಣ ರಾವ್‌ ಎನ್ನುವಾತನ ತಂದೆ ಪಿ.ಜಿ.ಜಗನ್ನಿವಾಸ…

Business

Gold -Silver : 5 ದಿನದ ಬಳಿಕ ಮತ್ತೆ ಗಗನಕ್ಕೇರಿದ ಚಿನ್ನ, ಬೆಳ್ಳಿ ರೇಟ್

  Gold -Silver : ಕಳೆದ ಐದು ದಿನಗಳಿಂದ ಸತತವಾಗಿ ಇಳಿಕೆಯಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಂದು ಏರಿಕೆ ಕಂಡುಬಂದಿದ್ದು, 24 ಕ್ಯಾರಟ್ ಮತ್ತು 22 ಕ್ಯಾರಟ್ ಚಿನ್ನದ ದರಗಳ ಜೊತೆಗೆ ಬೆಳ್ಳಿಯ ಬೆಲೆಯಲ್ಲೂ ಗಣನೀಯ ಏರಿಕೆ…

News

ಗುರುವಾಯನಕೆರೆ: ಸ್ಪರ್ಶ -ಕ್ಯಾನ್ಸರ್‌ ಅರಿವು ಅಭಿಯಾನ- ʼಕ್ಯಾನ್ಸರ್‌ʼ ರೋಗ

ಗುರುವಾಯನಕೆರೆ: ದಕ್ಷಿಣ ಕನ್ನಡ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿ (ರಿ) ಬೆಳ್ತಂಗಡಿ ಹಾಗೂ ಕಾರಿತಾಸ್‌ ಇಂಡಿಯಾ ನವದೆಹಲಿ ಸಹಭಾಗಿತ್ವದಲ್ಲಿ ಇಂದು ಗುರುವಾಯನಕೆರೆಯಲ್ಲಿ ಸ್ಪರ್ಶ ಕ್ಯಾನ್ಸರ್‌ ಅರಿವು ಅಭಿಯಾನ ನಡೆಯಿತು. ʼಕ್ಯಾನ್ಸರ್‌ʼ ರೋಗ ಇದರ ಕುರಿತು ಸಣ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.…

Crime

ಕೇಸರಿ ಧ್ವಜದ ಫೋಟೋ ಅಪ್ಲೋಡ್‌, ತಾಯಿ ಮಗನ ಮೇಲೆ ಹಲ್ಲೆ

ಯಾದಗಿರಿ: ಸಾಮಾಜಿಕ ಜಾಲತಾಣದಲ್ಲಿ ಕೇಸರಿ ಧ್ವಜದ ಕುರಿತು ಫೋಟೋ ಹಾಕಿದ್ದಕ್ಕೆ ತಾಯಿ ಮಗನಿಗೆ ಹಲ್ಲೆ ಮಾಡಿದ ಘಟನೆ ಗುರುಮಠಕಲ್‌ ತಾಲೂಕಿನ ಪುಟಪಾಕ್‌ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಶಿವಮಾಲಾಧಾರಿಗಳಿಂದ ಧಾರ್ಮಿಕ ಕಾರ್ಯಕ್ರಮ ನಡೆಸುವ ಕುರಿತು ಕೇಸರಿ ಬಾವುಟಗಳನ್ನು ಅಳವಡಿಸಲಾಗಿತ್ತು. ಈ…