ಸೋಮವಾರ, 26 ಅಕ್ಟೋಬರ್ 2026
Trending

ಜನವರಿ 2026

Karnataka State Politics Updates

Janardhana Reddy: “ನನ್ನ ಹತ್ಯೆಗೆ ನಾರಾ ಭರತ್ ರೆಡ್ಡಿ ಯತ್ನ”: ಜನಾರ್ದನ ರೆಡ್ಡಿ

Janardhana Reddy: ಬಳ್ಳಾರಿ‌ ನಗರ ಶಾಸಕ ನಾರಾ ಭರತ್ ರೆಡ್ಡಿ (Nara Bharath Reddy) ನನ್ನ ಹತ್ಯೆಗೆ ಯತ್ನಿಸಿದ್ದಾರೆ ಎಂದು ಗಂಗಾವತಿ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ(Janardhana Reddy) ಗಂಭೀರ ಆರೋಪ ಮಾಡಿದ್ದಾರೆ. ತನ್ನ ಮನೆಯ ಮುಂದೆ…

Education

ಜ.5ರಿಂದ ಎಸ್ಸೆಸ್ಸೆಲ್ಸಿ ಪ್ರಿಪರೇಟರಿ ಪರೀಕ್ಷೆ-1

2025-26 0 ಪೂರ್ವಸಿದ್ಧತಾ ಪರೀಕ್ಷೆ-1 ಜ.5 ರಿಂದ 10ರವರೆಗೆ ನಡೆಸುವಂತೆ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ. ಈ ಕುರಿತು ಈಗಾಗಲೇ ವೇಳಾಪಟ್ಟಿ ಪ್ರಕಟಿಸಿರುವ ಮಂಡಳಿ, ಮುಖ್ಯ ಪರೀಕ್ಷೆ ಮಾದರಿಯಂತೆಯೇ ಪ್ರಶ್ನೆಪತ್ರಿಕೆಗಳನ್ನು ಸಿದ್ದಪಡಿಸಿ ಸಂಬಂಧಿಸಿದ ಪ್ರೌಢಶಾಲಾ…

News

ಶಬರಿಮಲೆ: ಏಳು ಪದರಗಳಿಂದ ಚಿನ್ನ ಲೂಟಿ!

ತಿರುವನಂತಪುರ: ಶಬರಿಮಲೆ ದೇಗುಲದ ದ್ವಾರಪಾಲಕ ಶಿಲ್ಪ, ಬಾಗಿಲು ಚೌಕಟ್ಟಿನ ಪದರಗಳಿಗೆ ಲೇಪಿಸಿದ ಚಿನ್ನದ ಹೊರತಾಗಿ ಇನ್ನೂ ಏಳು ಪದರಗಳಿಂದ ಆರೋಪಿಗಳು ಚಿನ್ನ ಲೂಟಿ ಮಾಡಿರುವ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಶಬರಿಮಲೆ ಚಿನ್ನ ಲೂಟಿ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಮೂವರು…

Death

ಗೋಕರ್ಣ: ಹೃದಯಾಘಾತದಿಂದ ಪ್ರವಾಸಿಗ ಸಾವು

ಗೋಕರ್ಣ: ಇಲ್ಲಿನ ಮಿಡ್ಲ ಬೀಚ್‌ನಲ್ಲಿ ಸಮುದ್ರದ ನೀರಿಗಿಳಿಯಲು ಹೊರಟಿದ್ದ ಪ್ರವಾಸಿಗ ಕಡಲ ತಟದಲ್ಲಿ ಏಕಾಏಕಿ ಕುಸಿದು ಹೃದಯಾಘಾತದಿಂದ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಪ್ರವಾಸಿಗ, ಹೊಸ ವರ್ಷಾಚರಣೆ ತಮಿಳುನಾಡಿನ ಆರ್.ಕುಮಾರ ಮೃತ ನಿಮಿತ್ತ ಇಲ್ಲಿಗೆ ಬಂದಿದ್ದ ಅವರು ಈಜಲು…

News

ಮಹಿಳೆ ಒಪ್ಪಿಗೆ ಮಾತ್ರ ಮುಖ್ಯ: ಪತಿ ಒಪ್ಪಿಗೆ ಇಲ್ಲದೆ ಗರ್ಭಪಾತಕ್ಕೆ ಅನುಮತಿ ನೀಡಿದ ಹೈಕೋರ್ಟ್‌

ನವದೆಹಲಿ: ಗರ್ಭಪಾತಕ್ಕೆ ಮಹಿಳೆಯ ಇಚ್ಛೆ, ಒಪ್ಪಿಗೆ ಮಾತ್ರ ಮುಖ್ಯವಾದಿದ ಎಂದು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಹೇಳಿದೆ. ಪತಿಯ ಒಪ್ಪಿಗೆ ಇಲ್ಲದೆ ಗರ್ಭಪಾತ ಮಾಡಿಸಿಕೊಳ್ಳಲು ಮಹಿಳೆಯೊಬ್ಬರಿಗೆ ಅನುಮತಿಯನ್ನು ಕೋರ್ಟ್‌ ನೀಡಿದೆ. ತನ್ನ 16 ವಾರಗಳ ಗರ್ಭ ತೆಗೆಸಲು ಅನುಮತಿ…

News

Ballary: ಬಳ್ಳಾರಿಯಲ್ಲಿ ರಾತ್ರೋ ರಾತ್ರಿ ಹರಿದ ರಕ್ತ -ಜನಾರ್ದನ ರೆಡ್ಡಿ & ಶಾಸಕ ಭರತ್ ರೆಡ್ಡಿ ಬೆಂಬಲಿಗರ ನಡುವೆ ಸಂಘರ್ಷ, ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು

Ballary : ಗಣಿ ನಾಡು ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು ಗುಂಡಿನ ದಾಳಿಗೆ ಒಬ್ಬ ಕಾರ್ಯಕರ್ತ ಸಾವಿಗೀಡಾಗಿದ್ದಾನೆ.  ಹೌದು, ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಬ್ಯಾನರ್…

Business

ಜೇಬು ಸುಡಲಿದೆ ಸಿಗರೇಟು, ಬೀಡಿ

ಹೊಸದಿಲ್ಲಿ: ತಂಬಾಕು ಉತ್ಪನ್ನಗಳಾದ ಸಿಗರೇಟು, ಬೀಡಿ, ಪಾನ್ ಮಸಾಲಾ ಮತ್ತು ಜರ್ದಾಗಳ ಮೇಲೆ ಫೆಬ್ರವರಿ 1ರಿಂದ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಹೆಲ್ತ್ ಆ್ಯಂಡ್ ನ್ಯಾಷನಲ್ ಸೆಕ್ಯೂರಿಟಿ ಸೆಸ್ ವಿಧಿಸಲಾಗುವುದು ಎಂದು ಸರಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ. ಹೊಸ…

latest

Vande Bharat Sleeper : ದೇಶದ ಮೊದಲ ‘ವಂದೇ ಭಾರತ್ ಸ್ಲೀಪರ್’ ಸೇವೆ ಆರಂಭ – ರೈಲ್ವೆ ಸಚಿವರಿಂದ ದಿನಾಂಕ, ಮಾರ್ಗ ಘೋಷಣೆ

Vande Bharat Sleeper : ವಂದೇ ಭಾರತ್ ರೈಲುಗಳು ಭಾರತದ ಅಭಿವೃದ್ಧಿಯನ್ನು, ತಂತ್ರಜ್ಞಾನದ ಮುಂದುವರಿಕೆಯನ್ನು ಸೂಚಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಇದಾಗಲೇ ದೇಶಾದ್ಯಂತ ವಂದೇ ಭಾರತ್ ರೈಲುಗಳು ಸಂಚಾರವನ್ನು ಆರಂಭಿಸಿದ್ದು ಉತ್ತಮ ಪ್ರತಿಕ್ರಿಯೆಯನ್ನು ಪಡೆದಿವೆ. ಇದೀಗ ವಂದೇ ಭಾರತ್…

News

Vijayapura : ಪ್ರತಿಭಟನೆ ವೇಳೆ ಅಡ್ಡಬಂದ ಪೊಲೀಸರು – PSI ಗೆ ಕಪಾಳಮೋಕ್ಷ ಮಾಡಿದ ಸಂಗನ ಬಸವೇಶ್ವರ ಸ್ವಾಮಿ!!

Vijayapura: ವಿಜಯಪುರದಲ್ಲಿ ಸಚಿವ ಎಂಬಿ ಪಾಟೀಲ್ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ, ಪ್ರತಿಭಟನೆಯನ್ನು ತಡೆಯಲು ಬಂದ ಪಿಎಸ್ಐಗೆ ಸಂಗನಬಸವೇಶ್ವರ ಸ್ವಾಮೀಜಿ ಕಪಾಳ ಮುಖ್ಯ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು…

Interesting

Liquor: ಹೊಸ ವರ್ಷಕ್ಕೆ ಭರ್ಜರಿ ಮದ್ಯ ಮಾರಾಟ – ರಾಜ್ಯ ಸರ್ಕಾರಕ್ಕೆ ಹರಿದು ಬಂದ ಆದಾಯ ಕೇಳಿದ್ರೆ ಶಾಕ್ ಆಗ್ತೀರಿ !!

Liquor : ಇಡೀ ಜಗತ್ತು ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಂಡು ಸಂಭ್ರಮವನ್ನು ಆಚರಿಸಿದೆ. ಅದರಲ್ಲೂ ಮದ್ಯಪ್ರಿಯರ ಸಂಭ್ರಮಕಂತೂ ಪಾರವೇ ಇರಲಿಲ್ಲ. ರಾಜ್ಯದಲ್ಲಂತೂ ಮದ್ಯಪ್ರಿಯರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ…