ಸೋಮವಾರ, 26 ಅಕ್ಟೋಬರ್ 2026
Trending

ಜನವರಿ 2026

latest

Karavara : ಭಾರವಾದ ಬ್ಯಾಗ್ ಹೊತ್ತು ಸ್ಕೂಲ್ ಗೆ ಬಂದ ವಿದ್ಯಾರ್ಥಿ ಕೈ ಮುರಿತ!!

Karavara: ಭಾರವಾದ ಶಾಲಾ ಬ್ಯಾಗ್ ಹೊತ್ತುಕೊಂಡು ಶಾಲೆಗೆ ಹೋದ ಪರಿಣಾಮ 6ನೇ ತರಗತಿ ವಿದ್ಯಾರ್ಥಿಯೊಬ್ಬನ ಬಲಗೈ ಮುರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಬೆಳಕಿಗೆ ಬಂದಿದೆ. ಕಾರವಾರದ ಖಾಸಗಿ ಶಾಲೆಯಲ್ಲಿ ಶಾಲಾ ಮಕ್ಕಳ ಬ್ಯಾಗ್ ಹೊರೆ ಕಡಿಮೆ…

National

UP: ಸತ್ಯ ಮರೆಮಾಚಿ 30 ವರ್ಷಗಳಿಂದ ಭಾರತದಲ್ಲಿ ಸರ್ಕಾರಿ ಶಿಕ್ಷಕಿಯಾಗಿದ್ದ ಪಾಕ್ ಮಹಿಳೆ!!

UP: ಪಾಕಿಸ್ತಾನಿ(Pakistani) ಮಹಿಳೆಯೊಬ್ಬಳು ಸುಳ್ಳು ಹೇಳಿ, ನಕಲಿ ದಾಖಲೆಗಳನ್ನು ಬಳಸಿಕೊಂಡು ಬರೋಬ್ಬರಿ 30 ವರ್ಷಗಳಿಂದಲೂ ಶಿಕ್ಷಣ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡು, ಸಂಬಳ ಪಡೆಯುತ್ತಿದ್ದಂತಹ ಘಟನೆ ಉತ್ತರ ಪ್ರದೇಶದಲ್ಲಿ(Uttar Pradesh) ನಡೆದಿದೆ.  ಹೌದು, ಒಂದೇ ಒಂದು ಸರ್ಕಾರಿ ಕೆಲಸ ಗಿಟ್ಟಿಸಲು…

Crime

ಪುತ್ತೂರು: ಕಾರು ವ್ಯಾಪಾರದ ಮಾತುಕತೆ ವೇಳೆ ಚೂರಿ ಇರಿತ

ಪುತ್ತೂರು: ಕಾರು ವ್ಯಾಪಾರದ ಮಾತುಕತೆ ಸಂದರ್ಭದಲ್ಲಿ ತಂಡವೊಂದು ವ್ಯಕ್ತಿಯೊಬ್ಬರಿಗೆ ಚೂರಿಯಿಂದ ತಿವಿದು ಹಲ್ಲೆ ಮಾಡಿರುವ ಘಟನೆ ಕೆದಿಲ ಗ್ರಾಮದ ಸತ್ತಿಕಲ್ಲು ಪೆಟ್ರೋಲ್‌ ಪಂಪ್‌ ಬಳಿ ನಡೆದಿರುವ ಕುರಿತು ವರದಿಯಾಗಿದೆ. ಕೆದಿಲ ಗ್ರಾಮದ ಸರೋಳಿ ನಿವಾಸಿ ಅಬೂಬಕ್ಕರ್‌ ರಾಶೀಕ್‌ (28)…

Entertainment

Toxic : ಟಾಕ್ಸಿಕ್ ಟೀಸರ್ ರಿಲೀಸ್ – ಕಾರೊಳಗೆ ಯಶ್ ಜೊತೆ ಹಾಟ್ ಆಗಿ ಕಾಣಿಸಿಕೊಂಡ ಬ್ಯೂಟಿ ಯಾರು?

Toxic : ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಪ್ರಸ್ತುತ ಭಾರತ ಚಿತ್ರರಂಗದ ಬಲು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಸಿನಿಮಾ ಬಿಡುಗಡೆಗೆ ದೇಶದಾದ್ಯಂತ ಸಿನಿಮಾ ಪ್ರೇಮಿಗಳು ಕಾತರರಾಗಿ ಕಾಯುತ್ತಿದ್ದಾರೆ. ಈ ನಡುವೆ ಚಿತ್ರತಂಡವು ಟೀಸರ್ ಅನ್ನು ರಿಲೀಸ್ ಮಾಡಿದ್ದು, ಸಿನಿಮಾ…

Entertainment

ಆಸ್ಕರ್‌ ಅಂಗಳದಲ್ಲಿ ಕಾಂತಾರ ಚಾಪ್ಟರ್‌ 1

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದಲ್ಲಿ ಮೂಡಿ ಬಂದ, ರಿಷಬ್‌ ಶೆಟ್ಟಿ ನಿರ್ದೇಶನದ ಕಾಂತಾರ ಚಾಪ್ಟರ್‌ 1 ಇದೀಗ ಆಸ್ಕರ್‌ ಅಂಗಳಕ್ಕೆ ಕಾಲಿಟ್ಟಿದೆ. ಇದರ ಜೊತೆಗೆ ಆನಿಮೇಟೆಡ್‌ ವಿಭಾಗದಲ್ಲಿ ಮಹಾವತಾರ್‌ ನರಸಿಂಹ ಚಿತ್ರ ಕೂಡಾ ಅದಿಕೃತವಾಗಿ ಆಸ್ಕರ್‌ ಜನರಲ್‌ ಎಂಟ್ರಿ ಲಿಸ್ಟ್‌ನಲ್ಲಿ…

latest

Budget: 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಡೇಟ್ ಫಿಕ್ಸ್

Budget: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ (CCPA) ಜ.7 ರಂದು ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನದ ಪ್ರಮುಖ ದಿನಾಂಕಗಳನ್ನು ಅನುಮೋದಿಸಿದೆ. ಸಂಸದೀಯ ಕ್ಯಾಲೆಂಡರ್ ಪ್ರಕಾರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ…

ಸುದ್ದಿ

Venur: ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು ನಿಟ್ಟಡೆ ವಿಜೃಂಭಣೆಯಿಂದ ನಡೆದ ಸಂಸ್ಥಾಪಕರ ದಿನಾಚರಣೆ

Venur: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು ನಿಟ್ಟಡೆ ವೇಣೂರು ಇಲ್ಲಿ ದಿನಾಂಕ 6.01.2025 ರಂದುಸಂಸ್ಥಾಪಕರ ದಿನಾಚರಣೆಯು ಬಹಳ ವಿಜೃಂಭಣೆಯಿಂದ ನಡೆಯಿತು. ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್ ಎನ್ ಸ್ವತಃ ರಚಿಸಿದ ಹಾಡನ್ನು ಎಲ್ಲಾ…

News

Hyderabad : ‘ಮನುಷ್ಯರ ರಕ್ತ’ವೆಂದು ಕುರಿಗಳ ರಕ್ತ ತೆಗೆದು 2 ಸಾವಿರಕ್ಕೆ ಮಾರಾಟ – ಖದೀಮರ ಬಂಧನ

Hyderabad : ದುಡ್ಡು ಮಾಡಲು ಕೆಲವು ವ್ಯಕ್ತಿಗಳು ಮನುಷ್ಯರ ಜೀವದ ಜೊತೆ ಯಾವ ಮಟ್ಟಕ್ಕೆಲ್ಲಾ ಚೆಲ್ಲಾಟವಾಡುತ್ತಾರೆ ಎಂಬುದಕ್ಕೆ ಇದೀಗ ಪ್ರತ್ಯಕ್ಷ ಸಾಕ್ಷಿ ಒಂದು ಸಿಕ್ಕಿದೆ. ಅದೇನೆಂದರೆ ಮನುಷ್ಯರ ರಕ್ತವೆಂದು ಕುರಿಗಳಿಂದ ರಕ್ತ ತೆಗೆದು ಮಾರಾಟ ಮಾಡುತ್ತಿದ್ದ ಖದೀಮರ ಗುಂಪೊಂದು…

Crime

MP: ಮಹಿಳೆಯನ್ನು ಅತ್ಯಾಚಾರ ಮಾಡಿ ಬರ್ಬರ ಹತ್ಯೆ – ಆರೋಪಿಯನ್ನು ಪತ್ತೆ ಮಾಡಿಕೊಟ್ಟ ‘ಆಮ್ಲೆಟ್’

MP: ವ್ಯಕ್ತಿಯೊಬ್ಬ ಮಹಿಳೆಯನ್ನು ಅತ್ಯಾಚಾರ ಮಾಡಿ ಬರಬರವಾಗಿ ಹತ್ಯೆ ಮಾಡಿರುವಂತಹ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆಶ್ಚರ್ಯವೇನೆಂದರೆ ಒಂದೇ ಒಂದು ಸಣ್ಣ ಆಮ್ಲೆಟ್ ತುಂಡು ಆರೋಪಿಯನ್ನು ಪತ್ತೆ ಮಾಡಿಕೊಟ್ಟಿದೆ. ಹೌದು, ಡಿಸೆಂಬರ್ 29 ರಂದು ಗ್ವಾಲಿಯರ್‌ನ ಕಟಾರೆ ಫಾರ್ಮ್ ಹೌಸ್…

International

Kolambia : ‘ಧಮ್ ಇದ್ದರೆ ನನ್ನನ್ನು ಬಂಧಿಸಿ’ ಎಂದ ಕೊಲಂಬಿಯಾ ಅಧ್ಯಕ್ಷ – ಓಕೆ ಎಂದ ಅಮೆರಿಕ

Kolambia: ಅಂತರಾಷ್ಟ್ರೀಯ ಕಾನೂನುಗಳನ್ನು ಧಿಕ್ಕರಿಸಿ ವೆನಿಜುವೆಲಾ ಡ್ರಗ್ಸ್ ದಂಧೆ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಣೆಯಲ್ಲಿ ತೊಡಗಿದೆ ಎಂದು ಆರೋಪಿಸಿ ಅಮೆರಿಕಾ ದಾಳಿ ನಡೆಸಿ, ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಹಾಗೂ ಆತನ ಪತ್ನಿ ಸಿಲಿಯಾ ಫ್ಲೋರ್ಸ್‌ರನ್ನು ಬಂಧಿಸಿ ತನ್ನ ದೇಶಕ್ಕೆ…