ಸೋಮವಾರ, 26 ಅಕ್ಟೋಬರ್ 2026
Trending

ಜನವರಿ 2026

Crime

ಪುತ್ತೂರು: ಕಲ್ಲಗುಡ್ಡೆ ಬಾರ್‌ & ರೆಸ್ಟೋರೆಂಟ್‌ನಲ್ಲಿ ಹಲ್ಲೆ; ಪ್ರಕರಣ ದಾಖಲು

ಪುತ್ತೂರು: ಕೆಮ್ಮಿಂಜೆ ಕಲ್ಲಗುಡ್ಡೆಯಲ್ಲಿ ಬಾರ್‌ ಆಂಡ್‌ ರೆಸ್ಟೋರೆಂಟ್‌ ಹೊಂದಿರುವ ಉದ್ಯಮಿಗೆ, ತಿಂಗಳ ಹಿಂದೆ ಕೆಲಸ ಬಿಟ್ಟು ಹೋದ ವ್ಯಕ್ತಿ ಹಲ್ಲೆ ಮಾಡಿರುವ ಘಟನೆ ನಡೆದಿರುವ ಆರೋಪವಿದ್ದು, ಈ ಕುರಿತು ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಮ್ಮಿಂಜೆ…

News

ವಾಣಿ ಶಿಕ್ಷಣ ಸಂಸ್ಥೆಗೆ ಅಮೆರಿಕದ ಡಾ.ರಾಮಯ್ಯ ಗೌಡ, ಕೋನಿ ದಂಪತಿಗಳು ಭೇಟಿ

ಬೆಳ್ತಂಗಡಿ: ವಿದ್ಯಾರ್ಥಿಗಳು ತಮ್ಮ ಸ್ವ ಬುದ್ದಿ ಶಕ್ತಿಯಿಂದ ಯೋಚನೆ, ಯೋಜನೆಯನ್ನು ಬೆಳೆಸಿಕೊಳ್ಳಬೇಕು. ಜ್ಞಾನವು ಸ್ವಂತ ಆಗಿರಬೇಕು ಹೊರತು ಕೃತಕವಾಗಿರಬಾರದು ಎಂದು ವಾಣಿ ಶಿಕ್ಷಣ ಸಂಸ್ಥೆಯ ಪೋಷಕರು ಹಾಗೂ ದಾನಿಗಳು ಅಮೆರಿಕದ ಕಾರ್ಡಿಯೋ ವಾಸ್ಕಲರ್ ಸರ್ಜನ್ ಡಾ.ರಾಮಯ್ಯ ಗೌಡ ಹೇಳಿದರು.…

News

ನಾವೂರು ವಾರ್ಷಿಕ ಜಾತ್ರೆ: ‘ಶ್ರೀಕೃಷ್ಣ ಕಥಾಮೃತ’ ಪ್ರವಚನ ಮಾಲಿಕೆ ಉದ್ಘಾಟನೆ

ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸದ ‘ಶ್ರೀಕೃಷ್ಣ ಕಥಾಮೃತ’ ಪ್ರವಚನ ಮಾಲಿಕೆಯ ಉದ್ಘಾಟನೆಯನ್ನು ನಡ ಸುಮತಿ ಮಾಧವ ಭಟ್ ಆಟಿಕುಕ್ಕೆ ನೆರವೇರಿಸಿದರು. ನಾವೂರು ಸಿ.ಎ.ಬ್ಯಾಂಕ್‌ನಿಂದ ಮೆರವಣಿಗೆಯಲ್ಲಿ ಚೆಂಡೆ, ಬ್ಯಾಂಡ್ ಹಾಗೂ ಮಹಿಳೆಯರು…

News

ಮೇಲಂತಬೆಟ್ಟು ಚಿರತೆ ಓಡಾಟ: ಅರಣ್ಯಾಧಿಕಾರಿಗಳಿಂದ ಪರಿಶೀಲನೆ

ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದು, ಮೂಡಲ ಎಂಬಲ್ಲಿ ಚಿರತೆ ಓಡಾಟ ಬಗ್ಗೆ ಪಂಚಾಯತ್‌ ಸದಸ್ಯ ಚಂದ್ರರಾಜ್‌ ಇವರಿಗೆ ಸ್ಥಳೀಯರು ತಿಳಿಸಿದ್ದರು. ಈ ಘಟನೆ ಕುರಿತು ತಕ್ಷಣವೇ ಕಾರ್ಯಪ್ರವೃತ್ತರಾದ ಅರಣ್ಯ…

Crime

ಪಾಕಿಸ್ತಾನದಲ್ಲಿ ಮದುವೆ ಸಮಾರಂಭದ ಮೇಲೆ ಆತ್ಮಾಹುತಿ ಬಾಂಬ್ ದಾಳಿ: 7 ಸಾವು, 25 ಜನರಿಗೆ ಗಾಯ

ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಶುಕ್ರವಾರ ನಡೆದ ವಿವಾಹ ಸಮಾರಂಭದಲ್ಲಿ ಆತ್ಮಾಹುತಿ ಬಾಂಬರ್ ಒಬ್ಬ ವ್ಯಕ್ತಿ ಸ್ಫೋಟಕ ಉಡುಪನ್ನು ಧರಿಸಿ ಬಂದಿದ್ದು, ನಂತರ ಸ್ಫೋಟಗೊಂಡು ಕನಿಷ್ಠ ಏಳು ಜನರು ಸಾವಿಗೀಡಾಗಿದ್ದು, 25 ಜನರು ಗಾಯಗೊಂಡರು. ಡೇರಾ ಇಸ್ಮಾಯಿಲ್…

News

ಅಮೆರಿಕದಲ್ಲಿ ಭಾರತೀಯ ವ್ಯಕ್ತಿಯಿಂದ ಪತ್ನಿ ಮತ್ತು ಮೂವರು ಸಂಬಂಧಿಕರ ಮೇಲೆ ಗುಂಡು ಹಾರಿಸಿ ಹತ್ಯೆ

ಅಮೆರಿಕದಲ್ಲಿ ಭಾರತೀಯ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಅವರ ಮೂವರು ಸಂಬಂಧಿಕರನ್ನು ಮನೆಯೊಳಗೆ ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. ಘಟನೆ ನಂತರ ಆರೋಪಿಯನ್ನು ಬಂಧಿಸಲಾಗಿದೆ. ಈ ಘಟನೆಯು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ್ದಾಗಿದ್ದು, ಗುಂಡು ಹಾರಿಸಿದ ವ್ಯಕ್ತಿಯನ್ನು 51 ವರ್ಷದ…

News

ಲೈಂಗಿಕ ದೌರ್ಜನ್ಯ ಸಣ್ಣ ಪ್ರಕರಣ ಎಂದ ಹಿಟ್ನಾಳ್

ಕೊಪ್ಪಳ: ”ಕಳೆದ ವರ್ಷದ ಗಂಗಾವತಿ ತಾಲೂಕಿನ ಸಣಾಪುರದಲ್ಲಿ ನಡೆದ ವಿದೇಶಿ ಮಹಿಳೆಯೊಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಪ್ರವಾಸಿಯೊಬ್ಬರ ಕೊಲೆ ಕೇಸ್ ಸಣ್ಣದಾಗಿತ್ತು. ಆದರೆ ಮಾಧ್ಯಮಗಳು ವೈಭವೀ ಕರಿಸಿವೆ,” ಎಂಬ ಸಂಸದ ರಾಜಶೇಖ‌ರ್ ಹಿಟ್ನಾಳ್ ಹೇಳಿಕೆ ಈಗ ಚರ್ಚೆಗೆ…

News

ರಾಜೀವ್ ಗೌಡಗೆ ಕೈ ಗೇಟ್ ಪಾಸ್

ಬೆಂಗಳೂರು: ಶಿಡ್ಲಘಟ್ಟ ನಗರಸಭೆ ಆಯುಕ್ತರಿಗೆ ಆಶ್ಲೀಲ ಪದ ಬಳಸಿ ಧಮ್ಕಿ ಹಾಕಿದ ಪ್ರಕರಣದಲ್ಲಿ ರಾಜೀವ್ ಗೌಡ ಅವರನ್ನು ಪಕ್ಷದಿಂದ ಆಮಾನತುಗೊಳಿಸಿ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಕೆ.ರೆಹಮಾನ್ ಖಾನ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ…

News

ಮಕ್ಕಳ ಸುರಕ್ಷತೆಗೆ ಹೊಸ ಮಾರ್ಗಸೂಚಿ

ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಮಕ್ಕಳ ರಕ್ಷಣೆಗಾಗಿ ಸುರಕ್ಷಿತ ಕ್ರಮಗಳನ್ನು ಅನುಸರಿಸುವಂತೆ ರಾಜ್ಯದ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚನೆ ನೀಡಿದೆ. ಈ ವೇಳೆ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಕಂಬಗಳನ್ನು…

News

ಶ್ರೀ ಧ.ಮಂ.ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಕಬ್ ವಿಧ್ಯಾರ್ಥಿಗಳಿಂದ ಜಿಲ್ಲಾ ಕ್ಯಾಂಪೂರಿಯಲ್ಲಿ ಉತ್ತಮ ಪ್ರದರ್ಶನ

ಧರ್ಮಸ್ಥಳ: ಜ. 18-19ರಂದು ಪಿಲಿಕುಳದಲ್ಲಿ ನಡೆದ ಕ್ಯಾಂಪೂರಿಯಲ್ಲಿ ಶ್ರೀ ಧ. ಮಂ. ಆಂಗ್ಲ ಮಾಧ್ಯಮದ ಕಬ್ ವಿದ್ಯಾರ್ಥಿಗಳು ಸಂಪೂರ್ಣ ಸಮವಸ್ತ್ರ ಧರಿಸಿಕೊಂಡು ತಮಗೆ ಕೊಟ್ಟ ಎಲ್ಲಾ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕ್ಯಾಂಪೂರಿಯಲ್ಲಿ ಕಬ್ ಮಕ್ಕಳಿಗೆ ನಡೆಸಿದ ಎಲ್ಲಾ…