ಬೆವರಿನ ಹನಿಗಳಿಗೆ ಬೆಲೆ ತಂದ ಜನನಾಯಕ: ಡಾ. ರವಿ ಶೆಟ್ಟಿ ಬೈಂದೂರು
ಬದುಕು ಎಲ್ಲರಿಗೂ ಹೂವಿನ ಹಾಸಿಗೆಯಲ್ಲ. ಕೆಲವರಿಗೆ ಅದು ಮುಳ್ಳಿನ ಹಾದಿ, ಇನ್ನು ಕೆಲವರಿಗೆ ನಿರಂತರ ಹೋರಾಟ. ಆದರೆ, ಆ ಮುಳ್ಳಿನ ಹಾದಿಯಲ್ಲೇ ನಡೆದು, ತನ್ನ ರಕ್ತಸಿಕ್ತ ಹೆಜ್ಜೆಗುರುತುಗಳನ್ನೇ ದಾರಿದೀಪವಾಗಿಸಿಕೊಂಡು ಇಂದು ಸಾವಿರಾರು ಕಾರ್ಮಿಕರ ಬದುಕಿನಲ್ಲಿ ಆಶಾಕಿರಣವಾಗಿ ಮೂಡಿಬಂದವರು ಡಾ.…










