Jamir Ahmadkhan: ಸೌದಿ ಅರೇಬಿಯಾದಿಂದ ಸಚಿವ ಜಮೀರ್ ಅವರ ಸೋಶಿಯಲ್ ಮೀಡಿಯಾಗಳ ನಿರ್ವಹಣೆ?
Jamir Ahmadkhan: ಕರ್ನಾಟಕದ ಸಚಿವರಾಗಿರುವ ಜಮೀರ್ ಅಹ್ಮದ್ ಖಾನ್ ಅವರ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಸೌದಿ ಅರೇಬಿಯಾದಿಂದ ನಿರ್ವಹಿಸಲಾಗುತ್ತಿದೆ ಎಂದು ಬಿಜೆಪಿ ಸಾಕ್ಷಿ ಸಮೇತ ತೋರಿಸಿ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ಹೌದು, ಜಮೀರ್ ಅವರ ಸಾಮಾಜಿಕ ಜಾಲತಾಣಗಳು ಸೌದಿಯಿಂದ…










