RC-DL: ಜಸ್ಟ್ 200 ರೂ ಗೆ ಸಿಗುತ್ತೆ RC, DL ಸ್ಮಾರ್ಟ್ ಕಾರ್ಡ್- ಪಡೆಯುವುದು ಹೇಗೆ?
RC-DL: ವಾಹನ ಮಾಲೀಕರಿಗೆ ಅಥವಾ ಚಾಲಕರಿಗೆ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ನೋಂದಣಿ ಪ್ರಮಾಣ ಪತ್ರವು ತುಂಬಾ ಮುಖ್ಯವಾಗುತ್ತದೆ. ಇದನ್ನು ಆರ್‌ಟಿಒ ಅಧಿಕೃತವಾಗಿ ವಿತರಣೆ ಮಾಡುತ್ತದೆ. ಇದೀಗ ಡಿಎಲ್ ಮತ್ತು ಆರ್‌ಸಿ ಸಂಬಂಧಿಸಿ ಸಾರಿಗೆ ಇಲಾಖೆ ಮಹತ್ವದ ನಿರ್ಧಾರವನ್ನು…










