ಸೋಮವಾರ, 26 ಅಕ್ಟೋಬರ್ 2026
Trending

ಡಿಸೆಂಬರ್ 2025

News

ಮದುವೆ ವಯಸ್ಸು ಆಗದಿದ್ದರೂ ಲಿವ್ ಇನ್ ರಿಲೇಶನ್ ಮಾನ್ಯ: ಹೈಕೋರ್ಟ್

ಜೈಪುರ: ಮದುವೆಗೆ ನಿಗದಿಪಡಿಸಿದಷ್ಟು ವಯಸ್ಸಾಗಿರದಿದ್ದರೂ, ಸಮ್ಮತಿಯ ಮೇಲೆ ಪ್ರಾಪ್ತ ವಯಸ್ಕರಿಬ್ಬರು ಲಿವ್ ಇನ್ ಸಂಬಂಧದಲ್ಲಿ ಮುಂದುವರಿಯಲು ಅರ್ಹರು ಎಂದು ರಾಜಸ್ಥಾನ ಹೈಕೋರ್ಟ್ ತೀರ್ಪು ನೀಡಿದೆ. ಕೋಟಾ ಮೂಲದ 18 ವರ್ಷದ ಯುವತಿ, 19 ವರ್ಷದ ಯುವಕನ ಲಿವ್ ಇನ್…

News

ದೇವಾಲಯದ ಹಣ ದೇವರಿಗೆ ಮಾತ್ರ ಸೇರಿದ್ದು; ಬೇರೆ ಉದೇಶಕ್ಕೆ ಬಳಸುವಂತಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ದೇವಾಲಯದ ಹಣ ದೇವರಿಗೆ ಮಾತ್ರ ಸೇರಿದ್ದು, ಬೇರೆ ಉದ್ದೇಶಕ್ಕೆ ಬಳಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಡಿ.05 ರಂದು) ಅಭಿಪ್ರಾಯಪಟ್ಟಿದೆ. ಕೇರಳದ ತಿರುನೆಲ್ಲಿ ದೇವಾಲಯದ ದೇವಸ್ವಂ ಠೇವಣಿಗಳನ್ನು ವಾಪಸ್ ಮಾಡಲು ಕೆಲ ಸಹಕಾರಿ ಬ್ಯಾಕುಗಳು ನಿರಾಕರಿಸಿದ್ದವು. ಹಣವನ್ನು…

Crime

ಧರ್ಮಸ್ಥಳ ಪ್ರಕರಣದ ತನಿಖೆ ಪೂರ್ಣ ಆಗಿಲ್ಲ: ಗೃಹಸಚಿವ ಪರಮೇಶ್ವರ್

ಬೆಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ದೋಷಾರೋಪಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಕೇವಲ ವರದಿಗಳನ್ನಷ್ಟೇ ಸಲ್ಲಿಸಲಾಗಿದೆ. ತನಿಖಾ ಹಂತದ ಪ್ರಕರಣದ ಬಗ್ಗೆ ಹೆಚ್ಚು ಚರ್ಚೆ ಮಾಡಲು ಆಗುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವ‌ರ್ ತಿಳಿಸಿದ್ದಾರೆ.…

News

Pranab mohantiy: ಧರ್ಮಸ್ಥಳ ಬುರುಡೆ ಪ್ರಕರಣ – SIT ಮುಖ್ಯಸ್ಥರಿಂದ ಸ್ಫೋಟಕ ಹೇಳಿಕೆ!!

Pranab mohantiy: ಧರ್ಮಸ್ಥಳ ಸುತ್ತಮುತ್ತ ಕಾಡಿನಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದಾರೆ ಎನ್ನಲಾದ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಬಳಿಕ ಸರ್ಕಾರ ಇದಕ್ಕೆ ಎಸ್ಐಟಿ ರಚನೆ ಮಾಡಿ ತನಿಖೆಯನ್ನು ಕೂಡ ನಡೆಸುತ್ತಿದೆ. ಈಗಾಗಲೇ 3-4 ತಿಂಗಳು ತನಿಖೆ ನಡೆದಿದ್ದು, ತನಿಖೆ…

News

Smruthi Mandana : ಮದುವೆ ಮುಂದೂಡಿದ ಬಳಿಕ ಮೊದಲ ಬಾರಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ ಸ್ಮೃತಿ – ವಿಡಿಯೋ ನೋಡಿ ಎಲ್ಲರೂ ಶಾಕ್!!

Smruthi Mandana : ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರ ತಂದೆಗೆ ಹೃದಯಾಘಾತವಾಗಿದ್ದು ಇದರಿಂದಾಗಿ ನಡೆಯಬೇಕಿದ್ದ ಅವರ ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಆದರೆ ಸ್ಮೃತಿ ಮಂದಾನ ಮದುವೆ ನಿಲ್ಲಲು ಬೇರೆ ರಿಸನ್ ಇದೆ, ಅವರ ಬಾವಿಪತಿಯವರಿಗೆ ಮೋಸ ಮಾಡಿದ್ದಾರೆ…

News

Rahul Gandhi : ಪುಟಿನ್ ಜೊತೆಗಿನ ಭೋಜನಕೂಟಕ್ಕೆ ರಾಹುಲ್ ಗಾಂಧಿಯನ್ನು ಯಾಕೆ ಆಹ್ವಾನಿಸಲಿಲ್ಲ – ಕಾರಣ ಬಹಿರಂಗಪಡಿಸಿದ ಸರ್ಕಾರ

Rahul Gandhi : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಗೌರವಾರ್ಥ ರಾಷ್ಟ್ರಪತಿ ಭವನದಲ್ಲಿ ಭೋಜನ ಕೂಟ ಆಯೋಜಿಸಲಾಗಿತ್ತು. ಇದಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನ ಆಹ್ವಾನಿಸಲಾಗಿದ್ದು, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸಲಾಗಿಲ್ಲ.…

News

ಅಗತ್ಯ ವಸ್ತುಗಳ ಮೇಲೆ ಸೆಸ್‌ ಇಲ್ಲ: ಲೋಕಸಭೆಯಲ್ಲಿ ಸೆಸ್‌ ಮಸೂದೆ ಅಂಗೀಕಾರ

ನವದೆಹಲಿ: “ಆರೋಗ್ಯ ಭದ್ರತೆ” ಮತ್ತು “ರಾಷ್ಟ್ರೀಯ ಭದ್ರತೆ” ಗಾಗಿ ಪಾನ್ ಮಸಾಲಾದಂತಹ ಡಿಮೆರಿಟ್ ಅಥವಾ ಪಾಪ ಸರಕುಗಳಿಂದ ಹೆಚ್ಚುವರಿ ಹಣವನ್ನು ಸಂಗ್ರಹಿಸುವ ಉದ್ದೇಶವನ್ನು ಹೊಂದಿರುವ ಆರೋಗ್ಯ ಭದ್ರತೆ ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ 2025 ಅನ್ನು ಲೋಕಸಭೆ ಶುಕ್ರವಾರ…

News

ಉಡುಪಿ: ಡಿ.7 ರಂದು ಉಡುಪಿಗೆ ಪವನ್‌ ಕಲ್ಯಾಣ್‌ ಭೇಟಿ

ಉಡುಪಿ: ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಮತ್ತು ಖ್ಯಾತ ನಟ ಪವನ್‌ ಕಲ್ಯಾಣ್‌ ಡಿ.7 ರಂದು ಉಡುಪಿಗೆ ಭೇಟಿ ನೀಡಲಿದ್ದಾರೆ. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಗೀತಾ ಪರ್ಯಾಯದಲ್ಲಿ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯುತ್ತಿರುವ ಬೃಹತ್‌ ಗೀತೋತ್ಸವ…

News

ರತನ್‌ ಟಾಟಾ ಮಲತಾಯಿ ಸೈಮನ್‌ ಟಾಟಾ ನಿಧನ

ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ಅವರ ತಾಯಿ ಮತ್ತು ದಿವಂಗತ ರತನ್ ಟಾಟಾ ಅವರ ಮಲತಾಯಿ ಸಿಮೋನ್ ಟಾಟಾ ಅವರು ಶುಕ್ರವಾರ ಬೆಳಿಗ್ಗೆ ಅಲ್ಪಕಾಲದ ಅನಾರೋಗ್ಯದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 95 ವರ್ಷ…

News

ಮತ್ತೊಮ್ಮೆ ಕ್ಷಮಿಸಿ: ಡಿಸೆಂಬರ್ 5-15 ರವರೆಗೆ ಪೂರ್ಣ ಮರುಪಾವತಿ, ಗೊಂದಲದ ನಡುವೆಯೂ ವಸತಿ ಸೌಕರ್ಯ-ಇಂಡಿಗೋ

ಡಿಸೆಂಬರ್ 5 ಮತ್ತು 15 ರ ನಡುವೆ ರದ್ದಾದ ಎಲ್ಲಾ ವಿಮಾನಗಳಿಗೆ ಪೂರ್ಣ ಮರುಪಾವತಿಯನ್ನು ನೀಡುವುದಾಗಿ ಇಂಡಿಗೋ ಶುಕ್ರವಾರ ಘೋಷಿಸಿದೆ. X ನಲ್ಲಿನ ಪೋಸ್ಟ್‌ನಲ್ಲಿ, ಈ ಅವಧಿಯಲ್ಲಿ ರದ್ದತಿ ಅಥವಾ ಮರುಹೊಂದಿಸುವಿಕೆಗೆ ಸಂಪೂರ್ಣ ವಿನಾಯಿತಿ ನೀಡಿರುವುದಾಗಿ ಮತ್ತು ಪ್ರಯಾಣಿಕರ…