ಶನಿವಾರ, 24 ಅಕ್ಟೋಬರ್ 2026

ಡಿಸೆಂಬರ್ 2025

ಬೆಂಗಳೂರು

Bengaluru: ಬೆಂಗಳೂರಿಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ: 55.88 ಕೋಟಿ ರೂ. ಮೌಲ್ಯದ ಮಾದಕವಸ್ತು ವಶ

Bengaluru: ಮಹಾರಾಷ್ಟ್ರದ ಕೊಂಕಣ ವಿಭಾಗದ ಪೊಲೀಸರು ಬೆಂಗಳೂರಲ್ಲಿ ವಿವಿಧೆಡೆ ದಾಳಿ ನಡೆಸಿ 55.88 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಂಡಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಆರ್‌ಜೆ ಇವೆಂಟ್ ಹೆಸರಿನಲ್ಲಿ ಡ್ರಗ್ಸ್‌ ಫ್ಯಾಕ್ಟರಿ ನಡೆಸುತ್ತಿರುವುದು ಪತ್ತೆಯಾಗಿದ್ದು, ಬೆಂಗಳೂರಿಗರನ್ನು ಬೆಚ್ಚಿ…

News

2025 ಅನ್ನು ‘ಸುಧಾರಣೆಗಳ ವರ್ಷ’ ಎಂದ ಪ್ರಧಾನಿ ಮೋದಿ

2025ನೇ ವರ್ಷವು ಅಂತ್ಯಗೊಳ್ಳುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಈ ವರ್ಷವನ್ನು ಭಾರತದ ಸುಧಾರಣಾ ಪ್ರಯಾಣದಲ್ಲಿ ನಿರ್ಣಾಯಕ ಹಂತ ಎಂದು ಬಣ್ಣಿಸಿದ್ದು, ದೇಶವು ತನ್ನ ಜನಸಂಖ್ಯಾಶಾಸ್ತ್ರ, ಯುವ ಶಕ್ತಿ ಮತ್ತು ನಿರಂತರ ನೀತಿ ಆವೇಗದಿಂದ “ಸುಧಾರಣಾ ಎಕ್ಸ್‌ಪ್ರೆಸ್ ಅನ್ನು…

Education

ವಿದ್ಯಾರ್ಥಿಗಳ ಗಮನಕ್ಕೆ: CBSE ಹಲವು ಪರೀಕ್ಷೆ ಮುಂದೂಡಿಕೆ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 10 ಮತ್ತು 12 ನೇ ತರಗತಿಯ ಹಲವು ವಿಷಯಗಳ ಅಂತಿಮ ಪರೀಕ್ಷಾ ದಿನಾಂಕವನ್ನು ಮಾರ್ಪಡಿಸಿದೆ. 2026ರ ಮಾ.3 ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಆಡಳಿತಾತ್ಮಕ ಕಾರಣ ನೀಡಿ ಮಂಡಳಿಯು ಮುಂದೂಡಿದೆ. ಹತ್ತನೇ ತರಗತಿಯ…

Entertainment

Malu Nipanala: ನಾನು ಎಲಿಮಿನೇಟ್ ಆಗಿದ್ದಕ್ಕೆ ಉ. ಕರ್ನಾಟಕ ಅಳುತ್ತಿದೆ ಎಂದ ಮಾಳು- ತಮ್ಮದೇ ಭಾಷೆಯಲ್ಲಿ ಖಡಕ್ ತಿರುಗೇಟು ಕೊಟ್ಟ ಉತ್ತರದ ಕರ್ನಾಟಕ ಮಂದಿ!!

Malu Nipanala: ಬಿಗ್‌ಬಾಸ್‌ ಮನೆಯಿಂದ ಈ ವಾರ ಅಚ್ಚರಿ ಎಲಿಮಿನೇಷನ್‌ ನಡೆದಿದ್ದು, ಉತ್ತರ ಕರ್ನಾಟಕದ ಪ್ರತಿಭೆ ಮಾಳು ನಿಪನಾಳ ಎಲಿಮಿನೇಟ್‌ ಆಗಿ ಬಿಗ್‌ಬಾಸ್‌ನಿಂದ ಹೊರಬಂದಿದ್ದಾರೆ. ಈ ಬೆನ್ನಲ್ಲೇ ಅವರು ಬಿಗ್ ಬಾಸ್ ಮನೆಯಲ್ಲಿ ನಾನು ಇನ್ನೂ ಇರಬೇಕಿತ್ತು. ನಾನು…

News

Viral Video : ಮೊಬೈಲ್ ನಲ್ಲಿ ಕ್ರಿಕೆಟ್ ಆಟಗಾರರ ಸೆರೆ ಹಿಡಿಯಲು ಬಸ್ ಡ್ರೈವರ್ ಹೊಸ ಪ್ಲಾನ್ – ವಿಡಿಯೋ ವೈರಲ್

Viral Video : ಕ್ರಿಕೆಟ್ ಎಂದರೆ ಹಲವರಿಗೆ ಪಂಚಪ್ರಾಣ. ಅದರಲ್ಲೂ ಕ್ರಿಕೆಟ್ ಆಟಗಾರರನ್ನು ಕಂಡರಂತೂ ಅಭಿಮಾನಿಗಳು ಹುಚ್ಚೆದ್ದು ಕುಡಿಯುತ್ತಾರೆ. ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು, ವಿಡಿಯೋ ಮಾಡಲು ಕಾದು ಕುಳಿತಿರುತ್ತಾರೆ. ಇದೀಗ ಬಸ್ ಡ್ರೈವರ್ ಒಬ್ಬ ತನ್ನ ಮೊಬೈಲ್ ನಲ್ಲಿ…

News

Gold Price : ಇಳಿಕೆ ಕಂಡ ಚಿನ್ನದ ದರ- ಹೊಸ ವರ್ಷಕ್ಕೆ ಬಂಗಾರ ಖರೀದಿಸುವವರು ನಿರಾಳ

Gold Price : ಸತವಾಗಿ ಏರಿಕೆ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆ ಇದೀಗ ಗ್ರಾಹಕರಿಗೆ ಕೊಂಚ ನಿರಾಳ ತಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತದ ಪರಿಣಾಮವಾಗಿ ಭಾರತದಲ್ಲೂ ಸತತ ಎರಡನೇ ಬಾರಿಗೆ ಚಿನ್ನದ ದರ ಇಳಿಕೆಯಾಗಿದೆ. ಹೀಗಾಗಿ ಹೊಸ…

ಬೆಂಗಳೂರು

Kogilu Layout: ಕೋಗಿಲು ಲೇಔಟ್ ತೆರವು ಪ್ರಕರಣಕ್ಕೆ ಟ್ವಿಸ್ಟ್ – ನಿವಾಸಿಗಳು 30 ವರ್ಷದಿಂದ ಇದ್ದವರಲ್ಲ, 6 ತಿಂಗಳ ಹಿಂದೆ ಬಂದದ್ದು, 2016ರ ಸ್ಯಾಟಲೈಟ್ ಫೋಟೋ ವೈರಲ್

Kogilu Layout : ಕೋಗಿಲು ಲೇಔಟ್ ತೆರವು ಪ್ರಕರಣ ಕರ್ನಾಟಕ ಮತ್ತು ಕೇರಳ ಸರ್ಕಾರದ ಮಧ್ಯೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ಕೇರಳ ಸಿಎಂ ಪಿಣರಾಯಿ ಕರ್ನಾಟಕ ಸರ್ಕಾರವನ್ನು ಬುಲ್ಡೋಜರ್ ಸರ್ಕಾರ ಎಂದಿದ್ದರು. ಕೇರಳ ಸಿಎಂ ಪಿಣರಾಯಿ ಮಾತಿಗೆ ಡಿಸಿಎಂ ಡಿಕೆ…

Karnataka State Politics Updates

Shakti Yojanae: ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಇನ್ಮುಂದೆ ‘ಸ್ಮಾರ್ಟ್ ಕಾರ್ಡ್’ ವ್ಯವಸ್ಥೆ – ಸರ್ಕಾರದ ಹೊಸ ಪ್ಲಾನ್ ಏನು?

Shakti Yojanae: ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಉಚಿತ ಬಸ್ ಪ್ರಯಾಣವನ್ನು ನೀಡುವ ಶಕ್ತಿ ಯೋಜನೆಯನ್ನು ರಾಜ್ಯದ ಮಹಿಳೆಯರು ಅತ್ಯುತ್ತಮ ರೀತಿಯಲ್ಲಿ ಉಪಯೋಗಪಡಿಸಿಕೊಳ್ಳುತ್ತಿದ್ದಾರೆ. ರಾಜ್ಯಾದ್ಯಂತ ಉಚಿತ ಪ್ರಯಾಣ ಮಾಡುತ್ತಾ ಹಲವಾರು ಪ್ರದೇಶಗಳನ್ನು ಸಂದರ್ಶಿಸುತ್ತಿದ್ದಾರೆ. ಈ ನಡುವೆ ಸರ್ಕಾರ ಯೋಜನೆಯನ್ನು ಅಪ್ಡೇಟ್…

Entertainment

Bigg Boss-12 : ಬಿಗ್ ಬಾಸ್ ವಿರುದ್ಧ ಮಾಳು ಪತ್ನಿ ಆಕ್ರೋಶ – ಟ್ರೋಲರ್ಸ್ ಬಾಯಿಗೆ ತುತ್ತಾದ ಗಂಡ, ಹೆಂಡತಿ!!

Bigg Boss-12 : ಬಿಗ್ ಬಾಸ್ ಕನ್ನಡ ಸೀಸನ್ 12 ಇದೀಗ ಮುಕ್ತಾಯದ ಹಂತದಲ್ಲಿದೆ. ಈಗಾಗಲೇ ಮನೆಯಿಂದ ಸ್ಪರ್ಧಿಗಳು ಒಬ್ಬೊಬ್ಬರಾಗಿ ಎಲಿಮಿನೇಟ್ ಆಗುತ್ತಿದ್ದು ಇದೀಗ ಮಿಟ್ ವೀಕ್ ಎಲಿಮಿನೇಷನ್ ಗಳು ಕೂಡ ಆರಂಭವಾಗಿವೆ. ಇದೀಗ ಎಲಿಮಿನೇಟ್ ಆಗಿ ಹೊರಬಂದಿರುವ…

latest

Current Bill : ಹೊಸ ವರ್ಷಕ್ಕೆ ರಾಜ್ಯದ ಜನತೆಗೆ ಕರೆಂಟ್ ಶಾಕ್ – ಪ್ರತಿ ಯೂನಿಟ್‌ಗೆ 10 ಪೈಸೆವರೆಗೆ ಹೆಚ್ಚಳ!!

Current Bill : ಇನ್ನೇನು ಕೆಲವೇ ದಿನಗಳಲ್ಲಿ 2025 ಮುಕ್ತಾಯವಾಗಿ 2026 ರನ್ನು ನಾವೆಲ್ಲರೂ ಸ್ವಾಗತಿಸಲಿದ್ದೇವೆ. ಹೊಸ ವರ್ಷಕ್ಕಾಗಿ ನಾಡಿನ ಜನರು ಹೊಸ ಹುರುಪಿನಿಂದ ಕಾಯುತ್ತಿದ್ದಾರೆ. ಆದರೆ ಈ ನಡುವೆ ರಾಜ್ಯ ಸರ್ಕಾರವು ಹೊಸ ವರ್ಷದ ಸಂದರ್ಭದಲ್ಲಿ ರಾಜ್ಯದ…