Dog Satish : ನಾನು CM ಮಲಗುವಲ್ಲಿ ಮಲಗಿದ್ದೆ, ನನ್ನ ನಾಯಿ DCM ಮಲಗೋ ಜಾಗದಲ್ಲಿ ಮಲಗಿತ್ತು – ಡಾಗ್ ಸತೀಶ್ ಹೇಳಿಕೆ
Dog Satish : ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಹೇಳಿಕೆಗಳ ಮುಖಾಂತರ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಸದ್ದು ಮಾಡುತ್ತಿದ್ದಾರೆ. ಅವರು ಹೇಳುವುದು ಸುಳ್ಳೋ, ನಿಜವೋ ತಿಳಿಯದು. ಆದರೆ ಅವರ ಕಾನ್ಫಿಡೆನ್ಸ್ ಲೆವೆಲ್…









