ಶನಿವಾರ, 24 ಅಕ್ಟೋಬರ್ 2026

ನವೆಂಬರ್ 2025

News

PM Modi : ರಾಮ ಮಂದಿರದ ಧ್ವಜಾರೋಹಣದ ವೇಳೆ ಮೋದಿ ಕೈ ನಡುಗಿದ್ಯಾಕೆ? ಇಲ್ಲಿದೆ ನೋಡಿ ಅಸಲಿ ಸತ್ಯ

PM Modi : ಅಯೋಧ್ಯೆಯ ರಾಮಮಂದಿರದಲ್ಲಿ ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು, ದೇವಾಲಯದ ಮುಖ್ಯ ಗೋಪುರದ ಮೇಲೆ ಬೃಹತ್ ಧ್ವಜವನ್ನು ಆರೋಹಣ ಮಾಡಿದರು. ಈ ಸಂದರ್ಭದಲ್ಲಿ ಮೋದಿ ಅವರು ಧ್ವಜಕ್ಕೆ ಕೈಮುಗಿದು ವಂದಿಸುವ ವೇಳೆ ಅವರ ಕೈ ನಡುಗಿದ್ದು…

News

Karnataka Gvt : ಪ್ರೌಢಶಾಲಾ ಶಿಕ್ಷಕರಿಗೆ ಶಾಕ್- ಬಡ್ತಿ ನೀಡಲು ‘ಅರ್ಹತಾ ಪರೀಕ್ಷೆ’ ನಿಗದಿ ಪಡಿಸಿ ರಾಜ್ಯ ಸರ್ಕಾರ ಆದೇಶ

Karnataka Gvt: ಬಡ್ತಿಗಾಗಿ ಎದುರು ನೋಡುತ್ತಿದ್ದ ರಾಜ್ಯದ ಪ್ರೌಢಶಾಲಾ ಶಿಕ್ಷಕರಿಗೆ ರಾಜ್ಯ ಸರ್ಕಾರವು ಶಾಕ್ ನೀಡಿದ್ದು, ಇನ್ನು ಮುಂದೆ ರಾಜ್ಯದ ಪ್ರೌಢಶಾಲಾ ಶಿಕ್ಷಕರಿಗೆ ಬಡ್ತಿ ನೀಡಲು ಅರ್ಹತಾ ಪರೀಕ್ಷೆ ನಿಗದಿಗೊಳಿಸಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.. ಹೌದು, ಸರ್ಕಾರಿ…

News

ಪುತ್ತೂರು: ಪುತ್ತಿಲ ಪರಿವಾರದವರಿಗೆ ಕೊಕ್, ಬಿಜೆಪಿ ಪುತ್ತಿಲ ಪರಿವಾರ ಸಂಘರ್ಷ ಪುನರಾರಂಭ!

ಪುತ್ತೂರು: ಪುತ್ತೂರು ಬಿಜೆಪಿ ಮತ್ತು ಪರಿವಾರದ ನಡುವಿನ ಮುಸುಕಿನ ಮುನಿಸು ಇದೀಗ ಜಗಜ್ಜಾಹೀರ ಆಗಿದ್ದು, ಇನ್ನೊಂದು ಹಂತಕ್ಕೆ ತಲುಪಿದೆ. ಬಿಜೆಪಿ ಗ್ರಾಮಾಂತರ, ನಗರ ಮಂಡಲ ಇತ್ಯಾದಿ ಸಮಿತಿಯಲ್ಲಿ ಸ್ಥಾನ ಮತ್ತು ಪ್ರಧಾನ ಕಾರ್ಯದರ್ಶಿಗಳಾಗಿ ಜವಾಬ್ದಾರಿ ಪಡೆದಿದ್ದ ಪುತ್ತಿಲ ಪರಿವಾರದ…

News

Smruthi Mandana : ಮಾಜಿ ಗೆಳತಿ ಜೊತೆ ಸ್ಮೃತಿ ಬಾವಿ ಪತಿ ಪಲಾಶ್‌ ಚಕ್ಕಂದ- ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದು ಕರ್ನಾಟಕದ ಶ್ರೇಯಾಂಕಾ ಪಾಟೀಲ್‌?

Smruthi Mandana : ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರ ತಂದೆಗೆ ಹೃದಯಾಘಾತವಾಗಿದ್ದು ಇದರಿಂದಾಗಿ ನಡೆಯಬೇಕಿದ್ದ ಅವರ ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಈ ಬೆನ್ನಲ್ಲೇ ಸ್ಮೃತಿ ಮಂದಾನ ಬಾವಿಪತಿಗೂ ಕೂಡ ಆರೋಗ್ಯ ಕೈಕೊಟ್ಟಿದೆ. ಇದರ ನಡುವೆ ಸ್ಮೃತಿ ಮಂದಾನ…

News

DK Shivkumar : ಬಿಜೆಪಿ ಬಲದಿಂದಲೇ ಡಿಕೆ ಶಿವಕುಮಾರ್ ಮುಖ್ಯಮಂತ್ರಿ – ಖ್ಯಾತ ಸ್ವಾಮೀಜಿ ಸ್ಫೋಟಕ ಭವಿಷ್ಯ

D K Shivkumar : ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಮುಖ್ಯಮಂತ್ರಿ ಕುರ್ಚಿಗಾಗಿ ಮುಸುಕಿನ ಗುದ್ದಾಟ ಬಹಿರಂಗವಾಗುತ್ತಾ ಜೋರಾಗುತ್ತಿದೆ. ಡಿಕೆ ಶಿವಕುಮಾರ್ ಸಿಕ್ಕಸಿಕ್ಕ ದೇವಸ್ಥಾನಗಳಿಗೆ ತೆರಳಿ ಪೂಜೆಗಳನ್ನು ನೆರವೇರಿಸುತ್ತಿದ್ದಾರೆ. ಇದರ ನಡುವೆ ಡಿಕೆ ಶಿವಕುಮಾರ್ ಅವರು…

Interesting

ಅವಳಿ ಮಕ್ಕಳಿಗೆ ಜನ್ಮ ನೀಡಿದ ಯುವತಿ, ಆಶ್ಚರ್ಯ ಅಂದ್ರೆ ಇಬ್ಬರು ಮಕ್ಕಳ ಅಪ್ಪ ಕೂಡಾ ಬೇರೆ ಬೇರೆ!!

ಬ್ರೆಜಿಲ್: 19 ವರ್ಷದ ಯುವತಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದರೆ ಈ ಅವಳಿ ಮಕ್ಕಳಿಗೆ ತಂದೆ ಕೂಡಾ ಅವಳಿ ಅಂದ್ರೆ ನಂಬುತ್ತೀರಾ? ಈ ಇಬ್ಬರು ಮಕ್ಕಳಿಗೆ ಒಂದೇ ತಾಯಿ ಇದ್ದರೂ, ಅವರಿಗೆ ಬೇರೆ ಬೇರೆ ತಂದೆ ಇರುವುದು…

Entertainment

ಅಶ್ಲೀಲ ಕಮೆಂಟ್ ಮಾಡುವಾಗ ಬಡತನ ಇರಲಿಲ್ಲವಾ: ನಟಿ ರಮ್ಯಾ ಪ್ರಶ್ನೆ

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರಮ್ಯಾಗೆ ಅಶ್ಲೀಲ ಕಮೆಂಟ್ ಹಾಕಿದ ನಟ ದರ್ಶನ್ ಅಂಧಾಭಿಮಾನಿಗಳ ಮೇಲೆ ಸೈಬರ್‌ ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಆಗ ಪಾಪ, ಅವರು ಬಡ ಹುಡುಗರು ಎಂದು ಕೆಲವರು ಕನಿಕರ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ…

News

ಅಸ್ಸಾಂನಲ್ಲಿ ಬಹುಪತ್ನಿತ್ವಕ್ಕೆ 10 ವರ್ಷ ಶಿಕ್ಷೆ: ಮಸೂದೆಗೆ ವಿಧಾನಸಭೆ ಅಸ್ತು

ಗುವಾಹಟ: ಸಂಪೂರ್ಣವಾಗಿ ಬಹುಪತ್ನಿತ್ವವನ್ನು ನಿಷೇಧಿಸುವ ಮಸೂದೆಗೆ ಗುರುವಾರ ಅಸ್ಸಾಂ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ಭಾರತದಲ್ಲಿ ಈ ಮಸೂದೆಯನ್ನು ಜಾರಿ ಮಾಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಅಸ್ಲಾಂ ಪಾತ್ರವಾಗಿದೆ. ಒಂದಕ್ಕಿಂತ ಹೆಚ್ಚು ಜನರನ್ನು ವಿವಾಹ ಆಗುವ ಅಪರಾಧವೆಸಗುವವರಿಗೆ ಗರಿಷ್ಠ…

News

ಇಂದು ಉಸ್ತುವಾರಿ ಸಚಿವ ಗುಂಡೂರಾವ್ ದ.ಕ. ಜಿಲ್ಲೆಗೆ

ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್ ರವರು, ಇಂದು ನ.28 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ. ಅವರು ಬೆಳಗ್ಗೆ 9.55ಕ್ಕೆಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಳಿಕ 11.05ಕ್ಕೆ…

Education

Puttur: ಪುತ್ತೂರು: ಜಿಲ್ಲಾ ಮಟ್ಟದ ಸ್ವಚ್ಛ ಏವಂ ಹರಿತ್ ವಿದ್ಯಾಲಯ ರೇಟಿಂಗ್ ನಲ್ಲಿ ಪಿಎಂಶ್ರೀ ವೀರಮಂಗಲ ಶಾಲೆಗೆ 5 ಸ್ಟಾರ್

Puttur: ದ.ಕ ಜಿಲ್ಲಾ ಸ್ವಚ್ಛ ಏವಂ ಹರಿತ್ ವಿದ್ಯಾಲಯ ನಡೆಸಿದ ಶುದ್ಧಕುಡಿಯುವ ನೀರು, ಶೌಚಾಲಯ ಬಳಕೆ, ನೀರು ಇಂಗಿಸುವಿಕೆ,ಸೋಲಾರ್ ಬಳಕೆ,ಕೈ ತೊಳೆಯುವ ಘಟಕ,ಶಾಲಾ ಸ್ವಚ್ಛತೆಗೆ ಸಂಬಂಧಿಸಿದ ಬೃಹತ್ ಸಮೀಕ್ಷೆಯಲ್ಲಿ ಗ್ರಾಮೀಣ ಪ್ರದೇಶದ ಪಿಎಂಶ್ರೀ ವೀರಮಂಗಲ ಶಾಲೆಯು 93.60 ಅಂಕಗಳನ್ನು…