ಮಂಗಳವಾರ, 27 ಅಕ್ಟೋಬರ್ 2026
Trending

ನವೆಂಬರ್ 2025

Interesting

Chikkamagaluru: ದೈವದಂತೆ ವರ್ತಿಸಿ, ಸರ್ವೆಗೆ ಬಂದವರ ಮೇಲೆ ಹಲ್ಲೆ

Chikamagaluru: ಕೊಪ್ಪ (Koppa) ತಾಲೂಕಿನ ಚಿಕ್ಕನಗುಂಡಿಯಲ್ಲಿ ಜಾಗದ ಸರ್ವೆ ಮಾಡುವಾಗ ವ್ಯಕ್ತಿಯೊಬ್ಬ ದೈವ ಬಂದಂತೆ ಕೈಯಲ್ಲಿ ಬೆಂಕಿ ಹಿಡಿದು ಬಂದು ಸರ್ವೇಗೆ ಹೋದವರ ಮೇಲೆ ಹಲ್ಲೆ ನಡೆಸಿರುವುದು ನಡೆದಿದೆ. ಗ್ರಾಮದ ಸುರೇಶ್ ಹಾಗೂ ಅವರ ಅಣ್ಣ-ತಮ್ಮಂದಿರ ನಡುವೆ ಜಾಗದ…

ಸುದ್ದಿ

Fear of ants: ಇರುವೆಗೆ ಹೆದರಿ ಮಹಿಳೆ ನೇಣಿಗೆ ಶರಣು; ರಹಸ್ಯ ಬಿಚ್ಚಿಟ್ಟ ಡೆತ್ ನೋಟ್

  Fear of ants: ಇರುವೆಗಳ ಭೀತಿಯಿಂದ ಬಳಲುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಆತ್ಮಹ*ತ್ಯೆ ಪತ್ರದ ಪ್ರಕಾರ, ಇರುವೆಗಳ ಭೀತಿಯಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ನಿರ್ಧರಿಸಿದ್ದಾರೆ.…

ಸುದ್ದಿ

Mangalore: ಮಂಗಳೂರು: ಮಾದಕ ವಸ್ತು ಸೇವನೆ: 8 ಮಂದಿ ವಶ

Mangalore: ಮಂಗಳೂರು(Mangalore) ನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿದ ಆರೋಪದಲ್ಲಿ 8 ಮಂದಿಯನ್ನು ಬಂಧಿಸಿದ್ದಾರೆ. ಅಬ್ದುಲ್ ಸತ್ತಾರ್ (35), ಮುಹಮ್ಮದ್ ರಫೀಕ್ (42), ರಜತ್, (29) ಎಂಬವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ ಎಂದು…

News

Dharmasthala Case: ಧರ್ಮಸ್ಥಳ ‘ಬುರುಡೆ’ ಪ್ರಕರಣದ ವರದಿ ಸಲ್ಲಿಸಲು ತಡವಾಗುತ್ತಿರುವುದೇಕೆ? ಅಸಲಿ ಕಾರಣ ಬಿಚ್ಚಿಟ್ಟ ಗೃಹ ಸಚಿವ ಪರಮೇಶ್ವರ್

Dharmasthala Case: ಧರ್ಮಸ್ಥಳ ಸುತ್ತಮುತ್ತ ಕಾಡಿನಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದಾರೆ ಎನ್ನಲಾದ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಬಳಿಕ ಸರ್ಕಾರ ಇದಕ್ಕೆ ಎಸ್ಐಟಿ ರಚನೆ ಮಾಡಿ ತನಿಖೆಯನ್ನು ಕೂಡ ನಡೆಸುತ್ತಿದೆ.

ಸುದ್ದಿ

Court: ಯಾರನ್ನಾದರೂ ‘ಹೋಗಿ ಸಾಯಿ’ ಎಂದು ಹೇಳುವುದು ಆತ್ಮಹತ್ಯೆಗೆ ಪ್ರಚೋದನೆಯಲ್ಲ: ಕರ್ನಾಟಕ ಹೈಕೋರ್ಟ್

  Court: ಪತ್ನಿಯ ಆತ್ಮಹತ್ಯೆ ಪ್ರಕರಣದ ಆರೋಪಿ ವ್ಯಕ್ತಿಗೆ ಜಾಮೀನು ನೀಡುವಾಗ ಕೇವಲ ಯಾರನ್ನಾದರೂ ಸಾಯುವಂತೆ ಹೇಳುವುದು ಆತ್ಮಹತ್ಯೆಗೆ ಪ್ರಚೋದನೆಯಂತಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ತೀರ್ಪು ನೀಡಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್, “ಮುಖ್ಯವಾಗಿ ಅರ್ಜಿದಾರರು ಮೃತರನ್ನು…

News

Rahul Gandhi : ‘ಬ್ರೆಜಿಲ್ ಮಾಡೆಲ್’ ನಿಂದ ಭಾರತದಲ್ಲಿ 22 ಬಾರಿ ಮತದಾನ’ ಎಂದ ರಾಹುಲ್ ಗಾಂಧಿ – ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ಬ್ರೆಜಿಲ್ ‘ಬ್ಯೂಟಿ’

Rahul Gandhi : ಭಾರತದಲ್ಲಿ ಅಕ್ರಮ ಮತದಾನ ನಡೆಯುತ್ತದೆ, ಮತಗಳ್ಳತನ ಆಗುತ್ತಿದೆ ಎಂದು ಗಂಭೀರವಾಗಿ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿಯವರು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬ್ರೆಜಿಲ್ ಮಾಡೆಲ್ ಬರೋಬ್ಬರಿ 22 ಬಾರಿ ಮತ ಚಲಾಯಿಸಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದರು.

Technology

Mobile Charger : ಈ ಚಾರ್ಜರ್ ಬಳಸಿದ್ರೆ ನಿಮ್ಮ ಮೊಬೈಲ್ ಆಗುತ್ತೆ ಬ್ಲಾಸ್ಟ್ – ಕೇಂದ್ರ ಸರ್ಕಾರದಿಂದಲೇ ಬಂತು ಎಚ್ಚರಿಕೆ !!

Mobile Charger : ಈ ಒಂದು ಚಾರ್ಜರ್ ಅನ್ನು ಬಳಸಿದರೆ ನಿಮ್ಮ ಮೊಬೈಲ್ ಬ್ಲಾಸ್ಟ್ ಆಗುವುದು ಪಕ್ಕಾ ಹೀಗಾಗಿ ಈ ಚಾರ್ಜರ್ ಬಳಕೆಯನ್ನು ನಿಯಂತ್ರಿಸಿ ಎಂದು ಕೇಂದ್ರ ಸರ್ಕಾರವು ಗ್ರಾಹಕರಿಗೆ ಎಚ್ಚರಿಕೆಯಿಂದನು ನೀಡಿದೆ.

Latest Sports News Karnataka

RCB: ಅಧಿಕೃತವಾಗಿ ಮಾರಾಟಕ್ಕೆ ಸಿದ್ಧವಾದ RCB – ಖರೀದಿಗೆ ಮುಂದಾಗಿದ್ದು ಯಾರು?

RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ತಮ್ಮ ಕ್ರಿಕೆಟ್ ತಂಡದ ಮೇಲೆ ದೊಡ್ಡ ನಿರ್ಧಾರ ಕೈಗೊಂಡಿದೆ. ಅಂದರೆ ಆರ್‌ಸಿಬಿಯನ್ನು ಅಧಿಕೃತವಾಗಿ ಮಾರಾಟಮಾಡಲು ಸಿದ್ದ ಮಾಡಿದೆ.

Astrology

Darshan: ‘ದರ್ಶನ್ ಜೈಲಿನಿಂದ ಖುಲಾಸೆಗೊಂಡು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ’: ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ

  Darshan: ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಅವರು ಸದ್ಯ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಅದೇನೆಂದರೆ ದರ್ಶನ್ ಗೆ ಜಾಮೀನು ಸಿಕ್ಕು ರೇಣುಕಾ ಸ್ವಾಮಿ ಕೊಲೆ ಪ್ರಕರಣದಿಂದ…