ಶನಿವಾರ, 24 ಅಕ್ಟೋಬರ್ 2026

ಅಕ್ಟೋಬರ್ 2025

News

Mangalore: ಅನನ್ಯಾ ಭಟ್‌ ನಾಪತ್ತೆ ಕೇಸ್‌ ತನಿಖೆ ಅಂತ್ಯಗೊಳಿಸಿದ SIT

Mangalore: ಮಂಗಳೂರು: ಅನನ್ಯಾ ಭಟ್‌ ನಾಪತ್ತೆ ಕೇಸ್‌ನ ತನಿಖೆಯನ್ನು ಎಸ್‌ಐಟಿ ಅಂತ್ಯಗೊಳಿಸಿದೆ. ತನಿಖೆ ಸಂದರ್ಭ ತಾನು ಸುಳ್ಳು ದೂರು ನೀಡಿದ್ದಾಗಿ ಅವರು ತಪ್ಪೊಪ್ಪಿಕೊಂಡಿರುವ ಕಾರಣ ತನಿಖೆ ಅಂತ್ಯ ಮಾಡಲಾಗಿದೆ.

Health

Heels Crack: ಹಿಮ್ಮಡಿ ಬಿರುಕುಗಳು ಆರೋಗ್ಯಕ್ಕೆ ನಿಖರವಾಗಿ ಹೇಗೆ ಸಂಬಂಧಿಸಿದೆ? ತಜ್ಞರ ಅಭಿಪ್ರಾಯ ಏನು?

  Heels Crack: ಹಿಮ್ಮಡಿ ಬಿರುಕುಗಳನ್ನು ಸಾಮಾನ್ಯವಾಗಿ ಸಾಮಾನ್ಯ ಲಕ್ಷಣವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ, ಹೆಚ್ಚಿನ ಜನರು ಈ ಸಮಸ್ಯೆಯನ್ನು ಎದುರಿಸುತ್ತಾರೆ. ಜನರು ಇದಕ್ಕಾಗಿ ದುಬಾರಿ ಮಾಯಿಶ್ಚರೈಸರ್ ಮತ್ತು ಮನೆಮದ್ದುಗಳನ್ನು ಬಳಸುತ್ತಾರೆ. ಇಷ್ಟೆಲ್ಲ ಆದ ನಂತರವೂ ಹಿಮ್ಮಡಿ ಒಡೆದ…

Weather

Weather Report: ಕರ್ನಾಟಕದ ಹವಾಮಾನ ಮುನ್ಸೂಚನೆ : ಉತ್ತಮ ಚಳಿ ಯಾವಾಗ ಆರಂಭವಾಗುತ್ತದೆ?

Weather Report: ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಉತ್ತರ ಕನ್ನಡ ಹೆಚ್ಚಿನ ಭಾಗಗಳಲ್ಲಿ ಮೋಡದ ವಾತಾವರಣದೊಂದಿಗೆ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಈಗಿನಂತೆ…

News

Pune: ‘ಮಹಿಳೆಯನ್ನು ಪ್ರಗ್ನೆಂಟ್ ಮಾಡಿದ್ರೆ 25 ಲಕ್ಷ’ ಆಫರ್ – ಅಡ್ವಟೈಸ್ ನಂಬಿ 11 ಲಕ್ಷ ನಾಮ ಹಾಕಿಸಿಕೊಂಡ ವ್ಯಕ್ತಿ !!

  Pune: ಸೈಬರ್ ಕ್ರೈಂ ಹಾಗೂ ವಂಚನೆಯ ಜಾಲಗಳು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದ್ದು, ವಂಚಕರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಂಡು ಜನರಿಂದ ಸುಲಿಗೆ ಮಾಡುತ್ತಿದ್ದಾರೆ. ಅಂತಯೇ ಇದೀಗ ಮಹಿಳೆಯನ್ನು ಪ್ರಗ್ನೆಂಟ್ ಮಾಡಿದರೆ 25 ಲಕ್ಷ ರೂ ಸಿಗುತ್ತದೆ ಎಂಬ…

National

CJI Salary: ಹೊಸದಾಗಿ ನೇಮಕಗೊಂಡ ಸಿಜೆಐಗೆ ಎಷ್ಟು ಸಂಬಳ ಸಿಗುತ್ತದೆ?

CJI Salary: ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ನೇಮಿಸಲಾಗಿದ್ದು, ಈಗಿನ ಸಿಜೆಐ ಬಿ.ಆ‌ರ್. ಗವಾಯಿ ಅವರಿಂದ ಮುಂದಿನ ತಿಂಗಳು ಈ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. ನ್ಯಾಯಾಂಗ ಇಲಾಖೆಯ ಪ್ರಕಾರ, ಸಿಜೆಐ ಆಗಿ, ನ್ಯಾಯಮೂರ್ತಿ…

Business

Marriage: ದೇಶದಲ್ಲಿ 44 ದಿನಗಳಲ್ಲಿ ನಡೆಯಲಿವೆ 46 ಲಕ್ಷ ವಿವಾಹಗಳು, ₹6.5 ಲಕ್ಷ ಕೋಟಿ ವಹಿವಾಟು

Marriage: ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT) ನಡೆಸಿದ ಅಧ್ಯಯನದ ಪ್ರಕಾರ, ಮುಂಬರುವ 2025 ರ ನವೆಂಬರ್ 1 ರಿಂದ ಡಿಸೆಂಬರ್ 14 ರವರೆಗೆ 46 ಲಕ್ಷ ವಿವಾಹಗಳು ನಡೆಯಲಿವೆ ಎಂದು ಅಧ್ಯಯನವು ಅಂದಾಜಿಸಿದೆ. 44 ದಿನಗಳ ವಿವಾಹ…

Latest Health Updates Kannada

Private Jet: ಈ ಏರ್‌ಪಾರ್ಕ್ ಎಸ್ಟೇಟ್‌ನಲ್ಲಿರೋ ಪ್ರತಿಯೊಬ್ಬರೂ ಖಾಸಗಿ ಜೆಟ್ ವಿಮಾನದ ಮಾಲೀಕರು

Private Jet: ಪ್ರತಿದಿನ ಬೆಳಿಗ್ಗೆ, ಕಾರುಗಳ ಬದಲು, ನೀವು ಕಿಟಕಿಯಿಂದ ಹೊರಗೆ ನೋಡಿದಾಗ ಹೊಳೆಯುವ ವಿಮಾನಗಳು ಕಾಣುತ್ತಿದ್ದರೆ ಹೇಗಿರಬಹುದು ಊಹಿಸಿ. ಅಲ್ಲಿ ಜನರು ಸ್ಕೂಟರ್‌ಗಳಲ್ಲ, ಬದಲಾಗಿ ಜೆಟ್‌ಗಳಲ್ಲಿ ಮಾರುಕಟ್ಟೆಗೆ ಹೋಗುತ್ತಿದ್ದರು ಮತ್ತು ವಿಮಾನ ನಿಲ್ದಾಣವು ಅವರ ಬಜಾರ್ ಆಯಿತು.…

News

Rajani Kanth: ಸಿನಿಮಾ ಜೀವನಕ್ಕೆ ರಜನಿಕಾಂತ್ ವಿದಾಯ?

Rajani Kanth: ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ತಮ್ಮ ಸುದೀರ್ಘ 50 ವರ್ಷಗಳ ಸಿನಿ ಜಗತ್ತಿನ ಬದುಕಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಮೂಲಗಳ ಪ್ರಕಾರ, ಈ ವರ್ಷ ಅವರ ಸಿನಿಮಾ ವೃತ್ತಿ ಜೀವನದ ಕೊನೆಯ…

latest

Nelamangala: ಮುಸ್ಲಿಂ ಮದುವೆಯಲ್ಲಿ ತಿಲಕ ಇಟ್ಟು ಊಟಕ್ಕೆ ಕುಳಿತಿದ್ದ ಹಿಂದೂ ವ್ಯಕ್ತಿ – ಊಟದ ಪಂಕ್ತಿಯಿಂದ ಎಬ್ಬಿಸಿ ಕಳಿಸಿದ ಕುಟುಂಬ

  Nelamangala: ಮದುವೆಗೆ ಆಮಂತ್ರಣವಿದ್ದ ಕಾರಣ ಮುಸ್ಲಿಂ ಮದುವೆಗೆ ತಿಲಕ ಇಟ್ಟುಕೊಂಡು ಹಿಂದೂ ವ್ಯಕ್ತಿಯೊಬ್ಬರು ಬಂದಾಗ ತಿಲಕ ಇಟ್ಟುಕೊಂಡು ಬದಿದ್ದಾನೆ ಎನ್ನುವ ಕಾರಣಕ್ಕೆ ಹಿಂದೂಗಳಿಗೆ ಊಟ ಹಾಕಲ್ಲ ಎಂದು ಹೋಗಿ ಎಂದು ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಇದೀಗ ವರದಿಯಾಗಿದೆ.…