ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2025

News

Prajwal Revanna : ಹೇಗಿರುತ್ತೆ ಜೈಲಲ್ಲಿ ಪ್ರಜ್ವಲ್ ದಿನಚರಿ? ಕಡ್ಡಾಯವಾಗಿ ಮಾಡಬೇಕು ದಿನಕ್ಕೆ 8 ಗಂಟೆ ಕೆಲಸ, ಸಂಬಳ ಎಷ್ಟು?

Prajwal Revanna : ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಗಂಭೀರ ಅತ್ಯಾಚಾರ ಪ್ರಕರಣ ಸಾಭೀತಾಗಿದ್ದು, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 11.5ಲಕ್ಷ ರೂ ದಂಡವನ್ನು ವಿಧಿಸಿದೆ.  ಹೀಗಾಗಿ ನಿನ್ನೆಯಿಂದಲೇ ಅಧಿಕೃತವಾಗಿ ಸಜಾಬಂಧಿ…

News

I-Phone: ಅಮೆರಿಕದಲ್ಲಿ ಮಾರಾಟವಾಗುವ ಹೆಚ್ಚಿನ ಐಫೋನ್‌ಗಳು ಎಲ್ಲಿಯವು ಗೊತ್ತಾ? – ಚೀನಾ ಅಥವಾ ಭಾರತ?

I-Phone: ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯದಲ್ಲಿ ಭಾರಿ ಸಾಧನೆಯನ್ನು ಮಾಡುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ, ಕಳೆದ ತ್ರೈಮಾಸಿಕದಲ್ಲಿ ಅಮೆರಿಕದಲ್ಲಿ ಮಾರಾಟವಾದ ಹೆಚ್ಚಿನ ಐಫೋನ್‌ಗಳನ್ನು ಭಾರತದಲ್ಲಿ ಜೋಡಿಸಲಾಗಿದೆ ಎಂದು ಆಪಲ್ ಸಿಇಒ ಟಿಮ್ ಕುಕ್ ಬಹಿರಂಗಪಡಿಸಿದ್ದಾರೆ. ಆಪಲ್ ಸಿಇಒ ಟಿಮ್…

News

Bomb Blast: ಪಾಕಿಸ್ತಾನದಲ್ಲಿ ಮಕ್ಕಳು ‘ಬಾಂಬ್’ ಜತೆ ಆಟವಾಡುತ್ತಿದ್ದಾಗ ಸ್ಫೋಟ – ಐವರು ಸಾವು, 12 ಮಂದಿ ಗಾಯ

Bomb Blast: ಪಾಕಿಸ್ತಾನದ ಖೈಬರ್ ಪುಂಖ್ಯಾದಲ್ಲಿ, ಕೆಲವು ಮಕ್ಕಳು ಆಟವಾಡುತ್ತಿದ್ದಾಗ ಹಳೆಯ ಮಾರ್ಟರ್ ಶೆಲ್ (ಒಂದು ರೀತಿಯ ಬಾಂಬ್) ಸ್ಫೋಟಗೊಂಡಿದೆ.

News

Medical collage: ಕೊಡಗು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸಾ ಘಟಕ – ಲೋಕಾರ್ಪಣೆ ‌ಮಾಡಿದ ಡಾ ಮಂತರ್ ಗೌಡ

Medical Collage: ಕೊಡಗು ವೈದ್ಯಕೀಯ ವಿಜ್ಞಾನ ಬೋದಕ ಸಂಸ್ಥೆ ಆಸ್ಪತ್ರೆ ಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ವಿವಿಧ ಚಿಕಿತ್ಸಾ ಘಟಕಗಳನ್ನು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಲೋಕಾರ್ಪಣೆ ‌ಮಾಡಿದರು.

News

Uttarakannada: ದೇವರ ಮನೆಯಲ್ಲಿ ಹಚ್ಚಿದ ದೀಪದಿಂದ ಮನೆಗೆ ಬೆಂಕಿ, ಉರಿದ ಮನೆ

Uttarakannada: ದೇವರ ಮನೆಯಲ್ಲಿ ಹಚ್ಚಿದ ದೀಪದಿಂದ ಮನೆಯೊಂದು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ನಂದನಗದ್ದಾದಲ್ಲಿ ಶನಿವಾರ ನಡೆದಿದೆ.

News

Dharmasthala: ಗ್ಯಾಗ್ ಆರ್ಡರ್ ನೀಡಿದ ನ್ಯಾಯಾಧೀಶರಿಗೂ ಧರ್ಮಸ್ಥಳಕ್ಕೂ ಏನು ಸಂಬಂಧ?: ಕೇಸ್ ವರ್ಗಾವಣೆಗೆ ಮೆಮೋ!

Dharmasthala: ಧರ್ಮಸ್ಥಳ ಹರ್ಷೇಂದ್ರ ಕುಮಾರ್, ವಿರೇಂದ್ರ ಹೆಗ್ಗಡೆ, ಧರ್ಮಸ್ಥಳ ಸಂಸ್ಥೆ ಮತ್ತು ಕುಟುಂಬದ ವಿರುದ್ಧ ಸುದ್ದಿ ಪ್ರಕಟ ಮಾಡದಂತೆ 338 ಪತ್ರಕರ್ತರು, ಹೋರಾಟಗಾರರು, ಸಂಸ್ಥೆಗಳ ವಿರುದ್ಧ ಮಧ್ಯಂತರ ತಡೆಯಾಜ್ಞೆ ನೀಡಿದ್ದ ಬೆಂಗಳೂರಿನ 26 ನೇ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರು ಎಸ್ಡಿಎಂ ಲಾ ಕಾಲೇಜು ವಿದ್ಯಾರ್ಥಿಯಾಗಿದ್ದು, ವಿರೇಂದ್ರ ಹೆಗ್ಗಡೆಯವರ ಕೇಸುಗಳನ್ನು ಪ್ರತಿನಿಧಿಸಿದ್ದ ಲಾ ಎಸೋಶಿಯೇಟ್ ನಲ್ಲಿ ವೃತ್ತಿ ನಡೆಸಿದ್ದಾರೆ.

Health

Manage Dizziness: ನಿಮಗೆ ಇದ್ದಕ್ಕಿದ್ದಂತೆ ತಲೆತಿರುಗುವಿಕೆ ಅನಿಸಿದರೆ, ಈ 6 ಕೆಲಸಗಳನ್ನು ಮಾಡಿ, ಲಕ್ಷಣಗಳು ಬಂದ ತಕ್ಷಣ ಜಾಗರೂಕರಾಗಿರಿ

Manage Dizziness: ಕೆಲವರು ಹಠಾತ್ ತಲೆತಿರುಗುವಿಕೆಯನ್ನು ಆಯಾಸ, ದೌರ್ಬಲ್ಯ ಅಥವಾ ಶಾಖದ ಪರಿಣಾಮ ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ.

Crime

Belagavi: ಮುಖ್ಯ ಶಿಕ್ಷಕನ ವರ್ಗಾವಣೆ ಮಾಡಿಸಲು ಶಾಲಾ ನೀರಿನ ಟ್ಯಾಂಕ್‌ಗೆ ವಿಷ: ಶ್ರೀರಾಮಸೇನೆ ಅಧ್ಯಕ್ಷ ಬಂಧನ

Belagavi: ಸರಕಾರಿ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿದ್ದ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.

News

UP: ಮರಣ ಬಾವಿಯಲ್ಲಿ ಸ್ಟಂಟ್ ಮಾಡುತ್ತ ಕೆಳಗೆ ಬಿದ್ದ ಬೈಕರ್ – ಚಾಲಕನಿಲ್ಲದೆಯೇ ಗಂಟೆಗಳ ಕಾಲ ಓಡಿದ ಬೈಕ್ !!

UP: ಮರಣ ಬಾವಿಯಂತಹ ಅನೇಕ ಸ್ಟ್ಯಾಂಡ್ ಗಳನ್ನು ಊರ ಜಾತ್ರೆಗಳು, ಕೃಷಿ ಮೇಳ ಸೇರಿದಂತೆ ವಿವಿಧ ರೀತಿಯ ದೊಡ್ಡ ದೊಡ್ಡ ಮೇಳ ಜಾತ್ರೆಗಳಲ್ಲಿ ನೋಡಿರಬಹುದು. ಹೀಗೆ ಸ್ಟಂಟ್ ಮಾಡುತ್ತಿದ್ದ ವೇಳೆ, ಸ್ಟಂಟ್ ಮಾಸ್ಟರ್ ಒಬ್ಬ ಬೈಕ್‌ ಮೇಲೆ ನಿಯಂತ್ರಣ…

News

Saina Nehwal: ವಿಚ್ಛೇದನ ಹಿಂಪಡೆದು ಮತ್ತೆ ಒಂದಾದ ಸೈನಾ ನೆಹ್ವಾಲ್ ದಂಪತಿ

  Saina Nehwal: ವಿಚ್ಛೇದನ ಪಡೆಯಲು ಮುಂದಾಗಿದ್ದೇವೆ ಎಂದು ಘೋಷಿಸಿದ ಭಾರತದ ಸ್ಟಾರ್ ಕ್ರೀಡಾಪಟು ಸೈನಾ ನೆಹ್ವಾಲ್ ದಂಪತಿ ಇದೀಗ ಮತ್ತೆ ಒಂದಾಗಿದ್ದಾರೆ. ಹೌದು, ಡಿವೋರ್ಸ್ ಪಡೆಯಲು ಮುಂದಾಗಿದ್ದೇವೆ ಎಂದು ಘೋಷಿಸಿದ್ದ ಭಾರತದ ಸ್ಟಾರ್ ಬ್ಯಾಂಡ್ಮಿಂಟನ್ ದಂಪತಿ ಸೈನಾ…