ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2025

News

Dharmasthala Case: ಆರನೇ ಪಾಯಿಂಟ್‌ನಲ್ಲಿ ಕಳೇಬರ ಅವಶೇಷ ಪತ್ತೆ ಪ್ರಕರಣ: ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

Belthangady: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜುಲೈ 31 ರಂದು ಮಾಸ್ಕ್‌ಮ್ಯಾನ್‌ ಗುರುತು ಮಾಡಿದ 6ನೇ ಪಾಯಿಂಟ್‌ನಲ್ಲಿ ಅಸ್ಥಿಪಂಜರ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ತನಿಖಾಧಿಕಾರಿ ಐಪಿಎಸ್‌ ಜಿತೇಂದ್ರ ಕುಮಾರ್‌ ದಯಾಮ ಅವರು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಆಗಸ್ಟ್‌ 1 ರಂದು ನೀಡಿದ ದೂರಿನನ್ವಯ ಯುಡಿಆರ್‌ ಪ್ರಕರಣ ದಾಖಲು ಮಾಡಿದ್ದಾರೆ.

News

Delhi News: ಆಗಸ್ಟ್ 15ಕ್ಕೂ ಮುನ್ನ ಕೆಂಪು ಕೋಟೆಯ ಭದ್ರತೆಯಲ್ಲಿ ದೊಡ್ಡ ಲೋಪ, ಕೋಟೆಯೊಳಗೆ ಇಟ್ಟ ಡಮ್ಮಿ ಬಾಂಬ್ ಪತ್ತೆ ಹಚ್ಚಲು ವಿಫಲ, 7 ಪೊಲೀಸರ ಅಮಾನತು

Delhi News: ಆಗಸ್ಟ್ 15 ಕ್ಕೆ ಸ್ವಲ್ಪ ಮೊದಲು ದೆಹಲಿಯಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ.

News

Guvvala Balaraju BRS: ಎರಡು ದಶಕಗಳ ಒಡನಾಟ, ಬಿಆರ್‌ಎಸ್‌ಗೆ ರಾಜೀನಾಮೆ ನೀಡಿದ ಗುವ್ವಾಲ ಬಾಲರಾಜು: ಭಾವನಾತ್ಮಕ ಪತ್ರ

Guvvala Balaraju BRS: ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್)ಯ ಹಿರಿಯ ನಾಯಕ ಮತ್ತು ಅಚಂಪೇಟ್ ಮಾಜಿ ಶಾಸಕ ಡಾ. ಗುವ್ವಾಲ ಬಾಲರಾಜು ಅವರು ಪಕ್ಷಕ್ಕೆ ಔಪಚಾರಿಕವಾಗಿ ರಾಜೀನಾಮೆ ನೀಡಿದ್ದಾರೆ

News

Puttur: ಸಾಮಾಜಿಕ ಜಾಲತಾಣದಲ್ಲಿ ಕೋಮುಸೌಹಾರ್ದತೆಗೆ ಧಕ್ಕೆಯಾಗುವ ಸಂದೇಶ ಪ್ರಸಾರ: ಕೇಸು ದಾಖಲು

Puttur: ಸಾಮಾಜಿಕ ಜಾಲತಾಣ ಫೇಸ್ಬುಕ್‌ನಲ್ಲಿ ಕೋಮುಸೌಹಾರ್ದತೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಒಂದು ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ಮೇಲೆ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News

Redport: ಕೆಂಪು ಕೋಟೆ ಪ್ರವೇಶಿಸಲು ಬಲವಂತವಾಗಿ ಯತ್ನಿಸಿದ 5 ಅಕ್ರಮ ಬಾಂಗ್ಲಾದೇಶಿಗರ ಬಂಧನ

Redport: ಮುಂಬರುವ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ಕ್ರಮಗಳ ನಡುವೆಯೇ ಕೆಂಪು ಕೋಟೆ ಆವರಣಕ್ಕೆ ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಐವರು ಬಾಂಗ್ಲಾದೇಶಿ "ಅಕ್ರಮ ವಲಸಿಗರನ್ನು" ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ದಕ್ಷಿಣ ಕನ್ನಡ

Mangaluru : ಧರ್ಮಸ್ಥಳ ಪ್ರಕರಣ- ಕ್ಯಾ. ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ಮೂಕ, ಸಂಸದರ ನಡೆ ಸಂಶಯಾಸ್ಪದ – SDPI

Mangaluru: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ದೂರಿನ ನಂತರ ಕೂಡಾ ಇಲ್ಲಿನ ವಿದ್ಯಮಾನಗಳ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪ ಮಾಡದ ಮಂಗಳೂರು ನಗರ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರ ನಡೆ ಸಂದೇಹಾಸ್ಪದ ಎಂದು ಎಸ್ ಡಿಪಿಐ ದಕ್ಷಿಣ…

ದಕ್ಷಿಣ ಕನ್ನಡ

Dharmasthala : 30 ಜನರ ತನಿಖೆಗೆ ಕ್ಷಣಗಣನೆ- ಅಂತಾರಾಷ್ಟ್ರೀಯ ಮಾಧ್ಯಮಗಳು ಹಿಂದೆ ಬಿದ್ದಿವೆ, ಹೋರಾಟಗಾರರಿಗೆ ಧೈರ್ಯವಾಗಿರಿ ಎಂದ ಮಟ್ಟನ್ನನವರ್

  Dharmasthala: ಎಸ್ ಐಟಿ ತನಿಖೆಯ ಬಗ್ಗೆ ಸೌಜನ್ಯ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಸಂಪೂರ್ಣ ತೃಪ್ತಿ ವ್ಯಕ್ತಪಡಿಸಿದ್ದು ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದಿದ್ದಾರೆ. ಈ ತನಿಖೆ ಸಮರ್ಪಕವಾಗಿ ನಡೆಯುವ ನಿಟ್ಟಿನಲ್ಲಿ ಪ್ರಣವ್ ಮೊಹಂತಿ ಮತ್ತು ಅವರ ಇಡೀ…

News

Dharmasthla Case: ಧರ್ಮಸ್ಥಳ ಬುರುಡೆ ಪ್ರಕರಣ: ಇಡೀ ದೇಹದ ಅಸ್ಥಿಪಂಜರ ಪತ್ತೆ?

Mangalore: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಆರೋಪಿಸಿರುವ ಮಾಸ್ಕ್‌ಮ್ಯಾನ್‌ ನೀಡಿದ ದೂರಿನ ಭಾಗವಾಗಿ ಇಂದು ಎಸ್‌ಐಟಿ ತಂಡ ದೂರುದಾರ ಗುರುತು ಮಾಡಿದ 13 ಸ್ಥಳಗಳ ಪೈಕಿ 11 ನೇ ಪಾಯಿಂಟ್‌ನಲ್ಲಿ ಉತ್ಖನನ ಮಾಡಬೇಕಿತ್ತು.

News

Shashi Tharoor: ನಮ್ಮ ಹೀರೋಗಳಿಗೆ ಶಭಾಶ್: ಓವಲ್ ಟೆಸ್ಟ್ ಗೆಲುವಿನ ನಂತರ ಟೀಮ್‌ ಇಂಡಿಯಾದ ಕ್ಷಮೆಯಾಚಿಸಿದ ಶಶಿ ತರೂರ್

Shashi Tharoor; ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಐತಿಹಾಸಿಕ ಗೆಲುವಿಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಭಾರತೀಯ ಕ್ರಿಕೆಟ್ ತಂಡವನ್ನು ಶ್ಲಾಘಿಸಿದ್ದಾರೆ.