ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2025

News

Ganesh Chaturthi: ಗಣೇಶ ಚತುರ್ಥಿ ಪ್ರಯುಕ್ತ: ಬೆಂಗಳೂರಿನಲ್ಲಿ ನಾಳೆ (ಬುಧವಾರ) ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ

Ganesh Chaturthi: ಗಣೇಶ ಚತುರ್ಥಿಯ ಸಂದರ್ಭದಲ್ಲಿ ಬೆಂಗಳೂರಿನಾದ್ಯಂತ ನಾಳೆ (ಬುಧವಾರ) ಪ್ರಾಣಿ ವಧೆ, ಮಾಂಸ ಮಾರಾಟವನ್ನು ನಿಷೇಧ ಮಾಡಿ ಬಿಬಿಎಂಪಿ ಆದೇಶ ಮಾಡಿದೆ.

News

Dharmasthala Case: ಧರ್ಮಸ್ಥಳ ಬುರುಡೆ ಪ್ರಕರಣ: ಮಾಸ್ಕ್‌ಮ್ಯಾನ್‌ಗೆ ಆಶ್ರಯ ನೀಡಿದ ಆರೋಪ, ಮಹೇಶ್‌ ಶೆಟ್ಟಿ ತಿಮರೋಡಿ ನಿವಾಸದ ಮೇಲೆ SIT ದಾಳಿ

Belthangady: ಧರ್ಮಸ್ಥಳದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಮಾಸ್ಕ್‌ಮ್ಯಾನ್‌ಗೆ ಆಶ್ರಯ ನೀಡಿದ ಉಜಿರೆಯ ಮಹೇಶ್‌ ಶೆಟ್ಟಿ ತಿಮರೋಡಿ ನಿವಾಸದ ಮೇಲೆ ಆ.26 ರಂದು ಬೆಳಗ್ಗೆ 9.20ಗಂಟೆಗೆ ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್‌ ದಯಾಮ ನೇತೃತ್ವದಲ್ಲಿ…

Crime

Bangalore: ಕೇಸರಿ ಶಾಲು ಹಾಕಿದ್ದಕ್ಕೆ ಕಾರ್ಮಿಕನ ಬಟ್ಟೆ ಹರಿದು ಅನ್ಯಕೋಮಿನ ಯುವಕರಿಂದ ಹಲ್ಲೆ

Bangalore: ಕೇಸರಿ ಶಾಲು ಹಾಕಿದ್ದಕ್ಕೆ ಬೆಂಗಳೂರಿನ ಶಂಕರಪುರಂ ಬಳಿ ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಲಾಗಿದೆ ಎಂದು ವರದಿಯಾಗಿದೆ.

News

Baindoor: ಬೈಕ್‌ನಲ್ಲಿ ತೆರಳುವಾಗ ತೆಂಗಿನ ಮರ ಬಿದ್ದು ಸವಾರ ಸಾವು

Baindoor: ಬೈಕ್‌ನಲ್ಲಿ ತೆರಳುವ ಸಂದರ್ಭದಲ್ಲಿ ಮೈಮೇಲೆ ತೆಂಗಿನ ಮರ ಬಿದ್ದು ಸವಾರ ಸಾವಿಗೀಡಾದ ಘಟನೆ ಶಿರೂರು ಗ್ರಾಮದ ಕಳಿಹಿತ್ಲು ಸಮುದ್ರದ ಬಳಿ ನಡೆದಿದೆ.

Crime

ಫೇಕ್ ಪೋಸ್ಟ್: ಉದ್ಯಮಿ ಗಣೇಶ್ ಗೌಡ ಕಲಾಯಿರಿಂದ ಸೈಬ‌ರ್ ಕ್ರೈಮ್’ಗೆ ದೂರು, ಬಂಧನ ಭೀತಿಯಲ್ಲಿ ಪೋಸ್ಟ್, ಪ್ರೊಫೈಲ್ ಡಿಲೀಟ್

Belthangady: ಬೆಳ್ತಂಗಡಿ: ಕೊಕ್ಕಡ ಗ್ರಾಮದ ಗಣೇಶ್ ಗೌಡ ಕೆ. ನಿವಾಸಿ ಎಂಬವರ ಪೋಟೋವನ್ನು ದುರುಪಯೋಗ ಮಾಡಿ “ಭೀಮ ಬಿ ನಾಯಕ್” ಎಂಬ ನಕಲಿ ಫೇಸ್ಟುಕ್ ಪೇಜ್ ನಲ್ಲಿ ಸತ್ಯಕ್ಕೆ ದೂರವಾದ, ಧರ್ಮಸ್ಥಳ ವಿಚಾರವನ್ನು ಕೂಡಾ ಎಳೆತಂದು ಹಾಕಿರುವ ಪೋಸ್ಟ್ ಬಗ್ಗೆ ಮಂಗಳೂರು ಸೈಬ‌ರ್ ಕ್ರೈಮ್ ಗೆ ಇದೀಗ ದೂರು ನೀಡಲಾಗಿದೆ.

News

Karnataka Rain: ಕರ್ನಾಟಕದಾದ್ಯಂತ ಮತ್ತೆ ಮಳೆ ಅಬ್ಬರ: ಇಂದು, ನಾಳೆ ಭಾರೀ ಮಳೆ ಸಂಭವ, ಹವಾಮಾನ ಇಲಾಖೆ ಮುನ್ಸೂಚನೆ

Karnataka Rain: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಂಗಳವಾರ ಮತ್ತು ಬುಧವಾರ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

News

Shivrajkumar: ಕಾರು ಅಡ್ಡಗಟ್ಟಿ ಶಿವಣ್ಣ ಕಾಲಿಗೆ ಬಿದ್ದು ಕ್ಷಮೆ ಕೇಳಿ ಮಡೆನೂರು ಮನು..!! ಶಿವಣ್ಣನ ರಿಯಾಕ್ಷನ್ ಏನು?

Shivrajkumar : ಯುವ ನಟ ಮಡೆನೂರು ಮನು ಸ್ಯಾಂಡಲ್ ವುಡ್ ಚಕ್ರವರ್ತಿ ಶಿವಣ್ಣ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ ರಾಜ್ಯಾಧ್ಯಂತ ವಿವಾದಕ್ಕೆ ಗುರಿಯಾಗಿದ್ದರು. ಆದರೆ ಇದೀಗ ಅವರು ನೇರವಾಗಿ ಶಿವಣ್ಣ ಅವರ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ್ದಾರೆ.…

Jobs

Job: ಅಮೆಜಾನ್-ಫ್ಲಿಪ್‌ಕಾರ್ಟ್‌ನಲ್ಲಿ ಲಕ್ಷ ಗಟ್ಟಲೆ ಉದ್ಯೋಗ ನೇಮಕಾತಿ, ಬೇಗ ಇಲ್ಲಿ ಅರ್ಜಿ ಸಲ್ಲಿಸಿ

Job: ಈ ಬಾರಿ ಗಣೇಶ ಹಬ್ಬ ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಸಂತಸದ ಸುದ್ದಿ ತಂದಿದೆ. ಕಾರಣ ಫ್ಲಿಪ್‌ಕಾರ್ಟ್ (Flipkart Festive Season Jobs 2025) ಮತ್ತು ಅಮೆಜಾನ್ (Amazon Festive Season Jobs 2025) ಲಕ್ಷಗಟ್ಟಲೆ ಉದ್ಯೋಗಳನ್ನು ಸೃಷ್ಟಿಸಿವೆ.…

Interesting

Cash Rules: ಮನೆಯಲ್ಲಿ ಎಷ್ಟು ಹಣ ಇಟ್ಕೊಬೋದು ಗೊತ್ತಾ?! RBI ನಿಯಮ ಏನ್ ಹೇಳುತ್ತೆ?

  Cash Rules: ದೇಶದಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳು ತುಂಬಾ ಹೆಚ್ಚಾಗುತ್ತಿದೆ. ಎಲ್ಲಾ ರಾಜಕೀಯ ವ್ಯಕ್ತಿಗಳು, ಹಣವಂತರು, ಸಿರಿವಂತರಾದಿಯಾಗಿ ಅನೇಕರು ತೆರಿಗೆಯನ್ನು ಪಾವತಿಸಿದೃ ಬೇಕಾಬಿಟ್ಟಿ ಹಣವನ್ನು ಮನೆಯಲ್ಲಿ ಸಂಗ್ರಹಿಸಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಎಷ್ಟು ಕ್ಯಾಶ್ ಇರಬೇಕೆಂದು…

News

GST: ಇವುಗಳ ಮೇಲೆ ಇಲ್ಲಿಯವರೆಗೆ ಜಿಎಸ್‌ಟಿ ಏಕೆ ವಿಧಿಸಲಾಗಿಲ್ಲ?

ಭಾರತದಲ್ಲಿ ಜುಲೈ 1, 2017 ರಂದು ಜಿಎಸ್ಟಿ ಜಾರಿಗೆ ಬಂದಿತು. ಇದು ಭಾರತದ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಿತು, ಆದರೆ ಕೆಲವು ಅಗತ್ಯ ಸರಕುಗಳು ಮತ್ತು ಸೇವೆಗಳನ್ನು ಇದರಿಂದ ವಿನಾಯಿತಿ ನೀಡಲಾಗಿದೆ. ಇದು ಏಕೆ ಹಾಗೆ ಮತ್ತು ಈ ಪಟ್ಟಿಯಲ್ಲಿ…