ಶನಿವಾರ, 24 ಅಕ್ಟೋಬರ್ 2026

ಆಗಷ್ಟ್ 2025

News

Viral Video: ನೋಡ ನೋಡುತ್ತಿದ್ದಂತೆ ಮುರಿದು ಬಿತ್ತು 360 ಡಿಗ್ರಿಯ ಬೃಹತ್ ಜೋಕಾಲಿ – ಭಯಾನಕ ವಿಡಿಯೋ ವೈರಲ್

Viral Video : ಪಾರ್ಕ್ ನಲ್ಲಿರುವ ಬೃಹತ್ ಸ್ವಿಂಗ್ ಮುರಿದು ಬಿದ್ದು 23 ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಅರೇಬಿಯಾದಲ್ಲಿ ನಡೆದಿದೆ.

News

Chattisgarh: : ‘ರಾಧೇ.. ರಾಧೇ..’ ಎಂದು ಶುಭ ಕೋರಿದ ನರ್ಸರಿ ವಿದ್ಯಾರ್ಥಿನಿ – ಥಳಿಸಿ, ಬಾಯಿಗೆ ಟೇಪ್‌ ಅಂಟಿಸಿದ ಶಿಕ್ಷಕಿ

Chhattisgarh: 'ರಾಧೇ.. ರಾಧೇ..' ಎಂದು ಶುಭ ಕೋರಿದ ಮೂರೂವರೆ ವರ್ಷದ ವಿದ್ಯಾರ್ಥಿನಿಗೆ ಶಿಕ್ಷಕಿಯೊಬ್ಬಳು ಥಳಿಸಿ, ಬಾಯಿಗೆ ಟೇಪ್‌ ಅಂಟಿಸಿದ ಘಟನೆ ನಡೆದಿದೆ.

News

Suicide: ಖಾಸಗಿ ಶಿಕ್ಷಣ ಸಂಸ್ಥೆಯ ಫೈನಾನ್ಸ್ ಆಫೀಸರ್ ಆತ್ಮ*ಹತ್ಯೆ!

Suicide: ಮೂಡುಬಿದಿರೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಫೈನಾನ್ಸ್ ಆಫೀಸರ್ ಆಗಿ ಹಲವು ವರ್ಷ ಕಾರ್ಯ ನಿರ್ವಹಿಸುತ್ತಿದ್ದ ರಾಜೇಶ್ ನಾಯ್ಕ್ ನಿನ್ನೆ ಬೆಳ್ಮಣ್ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

News

Mangaluru: ಮಂಗಳೂರು: ಬಾಲಕಿಯ ಅತ್ಯಾಚಾರ ಪ್ರಕರಣದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ

Mangaluru: ಮಂಗಳೂರು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಎಸಗಿದ್ದ ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. 

News

Dharmasthala Burial case: ಪ್ರಣವ್ ಮೊಹಂತಿ ಗೃಹ ಸಚಿವರ ಭೇಟಿ – ಧರ್ಮಸ್ಥಳ ಕುರಿತು ಎಸ್ಐಟಿ ವರದಿ ಕೊಡುವವರೆಗೆ ನಾವು ಏನನ್ನು ಮಾತಾಡಲ್ಲ – ಗೃಹಸಚಿವ ಪರಮೇಶ್ವರ್

Dharmasthala Burial case: ಬೆಂಗಳೂರಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಧರ್ಮಸ್ಥಳ ಪ್ರಕರಣ ಕುರಿತಂತೆ ಮಾತನಾಡಿದ ಅವರು ಧರ್ಮಸ್ಥಳ ಕುರಿತು ಎಸ್ಐಟಿ ವರದಿ ಕೊಡುವ ವರೆಗು ನಾವು ಏನನ್ನು ಮಾತಾಡಲ್ಲ.

News

Dharmasthala Case: ಪಾಯಿಂಟ್‌ 6 ರಲ್ಲಿ ದೊರಕಿದ ಅಸ್ಥಿಪಂಜರದ ಅವಶೇಷ FSLಗೆ ರವಾನಿಸದ SIT: ಕಾರಣವೇನು?

Dharmasthala Case: ಧರ್ಮಸ್ಥಳ ಬುರುಡೆ ರಹಸ್ಯ ಕುತೂಹಲದ ಘಟ್ಟ ಏರಿದೆ. ನೇತ್ರಾವತಿ ಸ್ನಾನ ಘಟ್ಟದ ಸುತ್ತಮುತ್ತಲಿನ ಕಾಡು ಪ್ರದೇಶದಲ್ಲಿ ಶವಗಳನ್ನು ಹೂತಿದ್ದೇನೆ

News

Dharmasthala Case: ಧರ್ಮಸ್ಥಳ ತಲೆಬುರುಡೆ ಪ್ರಕರಣ: ಪಾಯಿಂಟ್‌ ನಂ.1 ರಲ್ಲಿ ದೊರೆತ ಡೆಬಿಟ್‌, ಪಾನ್‌ಕಾರ್ಡ್‌ ವಾರಸುದಾರರು ಪತ್ತೆ

Dharmasthala Case: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎನ್ನುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರುದಾರ ಪಾಯಿಂಟ್‌ ಮಾಡಿದ ನಂ.1 ನಲ್ಲಿ ಸಿಕ್ಕ ಡೆಬಿಟ್‌, ಪ್ಯಾನ್‌ ಕಾರ್ಡ್‌ನ ವಾರಸುದಾರರ ವಿಳಾಸ ಪತ್ತೆಯಾಗಿದೆ.

News

Cam Com Technologies: ಭಾರತದ ಕ್ಯಾಮ್ ಕಾಮ್ ಟೆಕ್ನಾಲಜೀಸ್ ನಿಂದ, ವಿಮಾವಲಯದಲ್ಲಿ ಜಾಗತಿಕ ಎಐ ನಿಯೋಜನೆಯಲ್ಲಿ ERGO ಗ್ರೂಪ್ ಎಜಿ ಜೊತೆ ಕಾರ್ಯತಂತ್ರದ ಪಾಲುದಾರಿಕೆ ಘೋಷಣೆ!

Cam Com Technologies: ಭಾರತದ ಡೀಪ್ ಟೆಕ್ ಇಕೋ ಸಿಸ್ಟಮ್ ನ ಪ್ರಮುಖ ಮೈಲಿಗಲ್ಲೊಂದರಲ್ಲಿ, ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಶಸ್ತಿ ವಿಜೇತ, ಉದ್ಯಮೇತರ ಕಂಪ್ಯೂಟರ್ ವಿಶನ್ ಕಂಪನಿಯಾದ ಕ್ಯಾಮ್ ಕಾಮ್ ಟೆಕ್ನಾಲರ್ಜಿಸ್, ಯುರೋಪಿನ ಪ್ರಮುಖ ವಿಮಾ ಸಂಸ್ಥೆಗಳಲ್ಲಿ ಒಂದಾದ ಇಆರ್ ಜಿಒ ಗ್ರೂಪ್ ಎಜಿಯೊಂದಿಗೆ ಕಾರ್ಯತಂತ್ರ ಆಧಾರಿತ ಪಾಲುದಾರಿಕೆ ಮಾಡಿಕೊಂಡಿದೆ.

News

Indira Canteen: 52 ಹೊಸ ಇಂದಿರಾ ಕ್ಯಾಂಟೀನ್ – ಟೆಂಡರ್ ಕರೆದ ಪಾಲಿಕೆ

Indira Canteen: ಇಂದಿರಾ ಕ್ಯಾಂಟೀನ್‌ಗೆ ಹೊಸ ಜೀವ ಕಳೆ ಕೊಡಲು ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸ 52 ಇಂದಿರಾ ಕ್ಯಾಂಟೀನ್ ತೆರಯಲು ತಯಾರಿ ನಡೆಸುತ್ತಿದೆ.

News

Sullia: ಕುಮಾರ್ ಪೆರ್ನಾಜೆ, ಸೌಮ್ಯ ದಂಪತಿಗಳು ಆದರ್ಶ ಜೇನು ಕೃಷಿ ದಂಪತಿಗಳು ಪ್ರಶಸ್ತಿಗೆ ಆಯ್ಕೆ!

Sullia: ವಿಶಿಷ್ಟ ವಿಶೇಷ ಬರಹಗಾರ, ಖ್ಯಾತ ಜೇನು ಕೃಷಿಕರಾದ ಶ್ರೀ ಕುಮಾರ್ ಪೆರ್ನಾಜೆ ಮತ್ತು ಶ್ರೀಮತಿ ಸೌಮ್ಯ ಆವರು ಹಲವಾರು ವರ್ಷಗಳಿಂದ ಜೇನು ಕೃಷಿಯಲ್ಲಿ ಮಾಡಿರುವ ಅಪಾರ ಸಾಧನೆಗಾಗಿ "ಆದರ್ಶ ಜೇನು ಕೃಷಿ ದಂಪತಿಗಳು ಪ್ರಶಸ್ತಿ" ಗೆ ಆಯ್ಕೆಯಾಗಿದ್ದಾರೆ.