Tirupati : 11, 000 ಕೆಜಿ ಏರಿಕೆ ಕಂಡ ತಿಮ್ಮಪ್ಪನ ಚಿನ್ನದ ಭಂಡಾರ!!ಇದರ ಮೌಲ್ಯವೆಷ್ಟು ಗೊತ್ತಾ?
Tirupati: ಹಿಂದೂಗಳ ಅತಿ ಪವಿತ್ರ ಸ್ಥಳ ಹಾಗೂ ವಿಶ್ವವಿಖ್ಯಾತಿ ಪಡೆದಿರುವ ತಿರುಪತಿ ತಿಮ್ಮಪ್ಪನ ಮಹಿಮೆ ಎಲ್ಲರಿಗೂ ತಿಳಿದಿದೆ
Tirupati: ಹಿಂದೂಗಳ ಅತಿ ಪವಿತ್ರ ಸ್ಥಳ ಹಾಗೂ ವಿಶ್ವವಿಖ್ಯಾತಿ ಪಡೆದಿರುವ ತಿರುಪತಿ ತಿಮ್ಮಪ್ಪನ ಮಹಿಮೆ ಎಲ್ಲರಿಗೂ ತಿಳಿದಿದೆ
Viral Video : ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು ಇದರಲ್ಲಿ ಆರ್ ಎಸ್ ಎಸ್ ಸ್ವಯಂಸೇವಕರು ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಅವರ ಕಾಲ ಬಳಿ ಹಾವೊಂದು ಹರಿದಿದೆ
Multi wives: ಹರಿಯಾಣ ಸರ್ಕಾರದ ಪರಿವಾರ್ ಪೆಹಚಾನ್ ಪತ್ರ ಯೋಜನೆಯು 2 ಅಥವಾ ಅದಕ್ಕಿಂತ ಹೆಚ್ಚು ಹೆಂಡತಿಯರನ್ನು ಹೊಂದಿರುವ 2779 ಪುರುಷರಿದ್ದಾರೆ ಎಂದು ಬಹಿರಂಗಪಡಿಸಿದೆ
Trump: ಕಳೆದ ತಿಂಗಳು ಕಾಂಬೋಡಿಯಾ ಮತ್ತು ಥಾಯ್ಲೆಂಡ್ ನಡುವಿನ ಸಂಘರ್ಷದಲ್ಲಿ ಮಧ್ಯಪ್ರವೇಶಿಸಿದ್ದಕ್ಕಾಗಿ ಕಾಂಬೋಡಿಯಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಿದೆ
Prajwal Revanna Case: ಮನೆಗೆಲಸದವಳ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಜ್ವಲ್ ರೇವಣ್ಣಗೆ ಜೀವಾವದಿ ಶಿಕ್ಷೆ ಪ್ರಕಟಗೊಂಡಿದ್ದು, ಹಾಗಾದರೆ ಪ್ರಜ್ವಲ್ ರೇವಣ್ಣ ಮುಂದಿನ ಕಾನೂನು ಹೋರಾಟ ಯಾವ ರೀತಿ ಇರಲಿದೆ? ಬನ್ನಿ ತಿಳಿಯೋಣ
Health tips: 100 ವರ್ಷಗಳನ್ನು ಮೀರಿ ಬದುಕಲು ಮತ್ತು ಆರೋಗ್ಯವಾಗಿ, ಸ್ವತಂತ್ರವಾಗಿ ಮತ್ತು ಸಕ್ರಿಯವಾಗಿರಲು ಹೇಗೆ ಸಾಧ್ಯ? ಈ 101 ವರ್ಷದ ಅಮೆರಿಕನ್ ಪೌಷ್ಟಿಕತಜ್ಞ ಜಾನ್ ಸ್ಕಾರ್ಫೆನ್‌ಬರ್ಗ್ ದೀರ್ಘಾವಧಿಯ ಜೀವನವನ್ನು ನಡೆಸಲು 7 ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ.
Namma Metro: ನಮ್ಮ ಮೆಟ್ರೋದಲ್ಲಿ (Namma Metro) ಮೊದಲ ಬಾರಿಗೆ ಅಂಗಾಂಗ ಸಾಗಣೆ ಮಾಡಲಾಗಿದೆ. ಶುಕ್ರವಾರ ರಾತ್ರಿ ತುರ್ತು ಕಸಿಗಾಗಿ ಆಸ್ಪತ್ರೆಗೆ ಯಕೃತ್ ಸಾಗಾಟ ಮಾಡಲಾಗಿದೆ.
Prajwal Revanna: ಕೆ.ಆರ್.ನಗರದ ಮನೆಗೆಲಸದವಳ ಮೇಲಿನ ಅತ್ಯಾ*ಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶುಕ್ರವಾರ ಅಪರಾಧಿ ಎಂದು ತೀರ್ಮಾನಿಸಿ ಮಹತ್ವದ ತೀರ್ಪನ್ನು ನೀಡಿತ್ತು.
Weather Report: ಕರಾವಳಿ : ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣದೊಂದಿಗೆ ದಿನದಲ್ಲಿ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ
SUZUKI: ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಜುಲೈ ತಿಂಗಳ ರಫ್ತುಗಳಲ್ಲಿ ವರ್ಷದಿಂದ ವರ್ಷಕ್ಕೆ (YoY) ಶೇ.32ರಷ್ಟು ಬಲವಾದ ಹೆಚ್ಚಳವನ್ನು ವರದಿ ಮಾಡಿದೆ.