ಶನಿವಾರ, 24 ಅಕ್ಟೋಬರ್ 2026

ಜುಲೈ 2025

News

Weather Report: ಕರ್ನಾಟಕ ಹವಾಮಾನ ಮುನ್ಸೂಚನೆ : ತಮಿಳುನಾಡು ಕರಾವಳಿಯಲ್ಲಿ ವಾಯುಭಾರ ಕುಸಿತ – ಗುಡುಗು ಸಹಿತ ಉತ್ತಮ ಮಳೆಯ ಸಾಧ್ಯತೆ

Weather Report: ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.

News

Indo-Pak: ಬಹುಶಃ ಒಂದು ದಿನ ಅವರು ಭಾರತಕ್ಕೆ ತೈಲ ಮಾರಾಟ ಮಾಡುತ್ತಾರೆ: ಪಾಕಿಸ್ತಾನದ ಜತೆಗಿನ ಒಪ್ಪಂದದ ಬಗ್ಗೆ ಟ್ರಂಪ್‌

Indo-Pak: ಪಾಕಿಸ್ತಾನದ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲು ಅಮೆರಿಕ ಮತ್ತು ಪಾಕಿಸ್ತಾನ ಜಂಟಿಯಾಗಿ ಕೆಲಸ ಮಾಡುವ ಒಪ್ಪಂದ ಘೋಷಿಸಿದ ನಂತರ, US ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, "ಯಾರಿಗೆ ಗೊತ್ತು, ಬಹುಶಃ ಅವರು ಒಂದು ದಿನ ಭಾರತಕ್ಕೆ ತೈಲ ಮಾರಾಟ ಮಾಡುತ್ತಾರೆ!" ಎಂದರು.

News

Dharmasthala Case SIT Officer: ಧರ್ಮಸ್ಥಳ ಕೇಸ್‌ ಪ್ರಕರಣ: ಎಸ್‌ಐಟಿ ಮುಖ್ಯಸ್ಥ ಪ್ರಣವ್‌ ಮೊಹಂತಿ ಬದಲಾವಣೆ? ಸಿಎಂ ಹೇಳಿದ್ದೇನು?

Dharmasthala Case: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನಿಗೂಢ ಶವ ಹೂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ಮುಖ್ಯಸ್ಥ ಪ್ರಣವ್‌ ಮೊಹಂತಿ (Pranab Mohanty) ಬದಲಾವಣೆ ಕುರಿತು ಚರ್ಚೆಗಳು ಜೋರಾಗಿಯೇ ನಡೆಯುತ್ತಿದೆ.

News

Shocking: ಬಿರಿಯಾನಿ ಕೊಟ್ಟು ಬಿಕ್ಷುಕರ ವೀರ್ಯ ಪಡೆಯುತ್ತಿತ್ತು ಈ ಫರ್ಟಿಲಿಟಿ ಸೆಂಟರ್- ತನಿಖೆ ವೇಳೆ ಕಾರಣ ಕೇಳಿ ಪೊಲೀಸರೇ ಶಾಕ್!!

Shocking : ರಸ್ತೆಯಲ್ಲಿ ಸಿಗುವ ಭಿಕ್ಷುಕರಿಗೆ ಬಿರಿಯಾನಿಯ ಆಸೆ ತೋರಿಸಿ ಅವರ ವೀರ್ಯವನ್ನು ಸಂಗ್ರಹಿಸುತ್ತಿದ್ದಂತಹ ಸೃಷ್ಟಿ ಫರ್ಟಿಲಿಟಿ ಸೆಂಟರ್ ಹಗರಣ ಒಂದು ಈಗ ಬಟಾ ಬಯಲಾಗಿದೆ. 

News

GPR: : ಧರ್ಮಸ್ಥಳದಲ್ಲಿ ಶವಗಳ ಪತ್ತೆಗೆ GPR ತಂತ್ರಜ್ಞಾನ ಬಳಕೆ? ಬುರುಡೆ ರಹಸ್ಯ ಬಯಲಾಗಲು ಕ್ಷಣಗಣನೆ !!

GPR: ಧರ್ಮಸ್ಥಳ ಪ್ರಕರಣ ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ. ದೂರುದಾರ ಸೂಚಿಸಿದ ಸ್ಥಳಗಳಲ್ಲಿ ಎಸ್ಐಟಿ ಅಧಿಕಾರಿಗಳು ಉತ್ಖನನ ಕಾರ್ಯ ನಡೆಸುತ್ತಿದ್ದಾರೆ.

News

Dharmasthala : ಅಸ್ತಿಪಂಜರ ಸಿಗದಿದ್ರೂ ನಡೆಯುತ್ತಾ ತನಿಖೆ? ಇದು ತಾಳ್ಮೆಯ ಪ್ರಕ್ರಿಯೆ ಎಂದೀದ್ದೆಕೆ ಮೊಹಂತಿ?

Dharmasthala: ಧರ್ಮಸ್ಥಳ ಪ್ರಕರಣ ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ. ದೂರುದಾರ ಸೂಚಿಸಿದ ಸ್ಥಳಗಳಲ್ಲಿ ಎಸ್ಐಟಿ ಅಧಿಕಾರಿಗಳು ಉತ್ಖನನ ಕಾರ್ಯ ನಡೆಸುತ್ತಿದ್ದಾರೆ.

News

Prayer: ಸತ್ತ ಮಗನನ್ನು ಮತ್ತೆ ಬದುಕಿಸಲು 7 ಗಂಟೆಗಳ ಕಾಲ ಪ್ರಾರ್ಥಿಸಿದ ಮಹಿಳೆ – ಮಗ ಬದುಕಿದ್ನಾ? ಸ್ಥಳಕ್ಕೆ ಪೊಲೀಸರ ಆಗಮನ

Prayer: ಜಾರ್ಖಂಡ್‌ನ ಛತ್ರದ ಹಂಟರ್‌ಗಂಜ್‌ನ ಪೈನಿಕಲಾ ಗ್ರಾಮದಲ್ಲಿ ಮೂಢನಂಬಿಕೆಯ ಘಟನೆಯೊಂದು ಬೆಳಕಿಗೆ ಬಂದಿದ್ದು, ತನ್ನ ಮಗ ಮೃತಪಟ್ಟ ನಂತರ ಆತನ ತಾಯಿ ಮತ್ತು ಇತರ ಕುಟುಂಬ ಸದಸ್ಯರು ಸತತವಾಗಿ ಸುಮಾರು 7 ಗಂಟೆಗಳ ಕಾಲ 'ಯೇಸು'ವಿನ ಮುಂದೆ ಪ್ರಾರ್ಥಿಸಿದ್ದಾರೆ.