ಸೋಮವಾರ, 26 ಅಕ್ಟೋಬರ್ 2026
Trending

ಜೂನ್ 2025

News

ATM: ವಿಶ್ವದ ಮೊದಲ ಎಟಿಎಂ ಯಾವಾಗ ಪ್ರಾರಂಭವಾಯಿತು? ಕಂಡು ಹಿಡಿದವರು ಯಾರು?

ATM: ಇಂದಿನ ಕಾಲದಲ್ಲಿ ಎಟಿಎಂ ಜನರಿಗೆ ಬಹಳ ಮುಖ್ಯವಾದ ಯಂತ್ರವಾಗಿದೆ. ಆದರೆ ವಿಶ್ವದ ಮೊದಲ ಎಟಿಎಂ ಅನ್ನು ಈ ದಿನದಂದು ಸ್ಥಾಪಿಸಲಾಗಿದೆ ಎಂದು ನಿಮಗೆ ತಿಳಿದಿದೆಯೇ. ಅದನ್ನು ಹೇಗೆ ಕಂಡು ಹಿಡಿಯಲಾಯಿತು?

News

Petrol Bunk: ಪೆಟ್ರೊಲ್ ಬಂಕ್’ನಲ್ಲಿ ಫೋನ್ ಸ್ವಿಚ್ ಆಫ್ ಮಾಡಬೇಕಾ? ಏರ್ ಪ್ಲೇನ್ ಮೋಡ್ ಸಾಕಾ?

Petrol Bunk: ಆಂಡ್ರಾಯ್ಡ್ ಮತ್ತು ಐಫೋನ್‌ಗಳು ಸೇರಿದಂತೆ ಎಲ್ಲಾ ಆಧುನಿಕ ಸ್ಮಾರ್ಟ್‌ಫೋನ್‌ಗಳು "ಏರ್‌ಪ್ಲೇನ್ ಮೋಡ್" (ಅಥವಾ "ಫ್ಲೈಟ್ ಮೋಡ್") ಸೆಟ್ಟಿಂಗ್ ಅನ್ನು ಹೊಂದಿವೆ.

News

Manjeshwara: ತಾಯಿಯನ್ನು ಮಲಗಿದ್ದಲ್ಲೇ ಪೆಟ್ರೋಲ್‌ ಹಚ್ಚಿ ಕೊಲೆಗೈದ ಪ್ರಕರಣ: ಹತ್ಯೆ ಕಾರಣ ಬಹಿರಂಗ

Manjeshwara: ವರ್ಕಾಡಿ ಕಲ್ಲೆಂಗಿಯ ದಿ.ಲೂಯಿಸ್‌ ಮೊಂತೆರೋ ಅವರ ಪತ್ನಿ ಹಿಲ್ಡಾ ಮೊಂತೆರೋ (60) ಅವರನ್ನು ಅವರ ಸ್ವಂತ ಮಗನೇ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಮೆಲ್ವಿನ್‌ ಮೊಂತೆರೋ (33) ನನ್ನ ಮಂಜೇಶ್ವರ ಪೊಲೀಸರು ತನಿಖೆ ಮಾಡುತ್ತಿದ್ದು, ಆರ್ಥಿಕ ಸಂದಿಗ್ಧತೆಯೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. 

News

Shefali Jariwala Passed Away: ‘ಕಾಟಾ ಲಗಾ’ ಖ್ಯಾತಿಯ ಶೆಫಾಲಿ ಜರಿವಾಲಾ ಹೃದಯ ಸ್ತಂಭನದಿಂದ ನಿಧನ

Shefali Jariwala Passed Away: 'ಕಾಟಾ ಲಗಾ' ಖ್ಯಾತಿಯ ಮತ್ತು 'ಬಿಗ್ ಬಾಸ್ 13' ಸ್ಪರ್ಧಿ ಶೆಫಾಲಿ ಜರಿವಾಲಾ ಅವರು 42 ನೇ ವಯಸ್ಸಿನಲ್ಲಿ ನಿಧನರಾದರು. ಸಾವಿಗೆ ಹೃದಯಾಘಾತ ಕಾರಣ ಎಂದು ಹೇಳಲಾಗಿದೆ.

News

Puttur: ಪುತ್ತೂರು: ಸಾಮಾಜಿಕ ಕಾರ್ಯಕರ್ತ ಸುದರ್ಶನ ಪುತ್ತೂರು ಮೇಲೆ ಹಲ್ಲೆಗೆ ಯತ್ನ

Puttur: ಪಡ್ನೂರು ಗ್ರಾಮದ ನಿವಾಸಿ ಸುದರ್ಶನ ಗೌಡ ಪುತ್ತೂರು ಇವರ ಮೇಲೆ ಹಲ್ಲೆ ಯತ್ನ ನಡೆದಿರುವುದಾಗಿ ಆರೋಪಿಸಿ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

News

Air India crash: ಏರ್‌ ಇಂಡಿಯಾ ಅಪಘಾತ : ಮೃತಪಟ್ಟವರ ಕುಟುಂಬಸ್ಥರಿಗೆ ₹500 ಕೋಟಿ ನಿಧಿ – ಟ್ರಸ್ಟ್ ಸ್ಥಾಪಿಸಲು ಟಾಟಾ ಸನ್ಸ್‌ ಯೋಜನೆ

Air India crash: ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಬೆಂಬಲ ನೀಡಲು ₹500 ಕೋಟಿ ಮೌಲ್ಯದ ಟ್ರಸ್ಟ್ ಸ್ಥಾಪಿಸಲು ಟಾಟಾ ಸನ್ಸ್‌ ಮಂಡಳಿಯ ಅನುಮೋದನೆಯನ್ನು ಕೋರಿದೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

News

Food Waste: ಆಹಾರ ವ್ಯರ್ಥದಲ್ಲಿ ಯಾವ ದೇಶ ಅಗ್ರಸ್ಥಾನದಲ್ಲಿದೆ? ಸುಸಂಸ್ಕೃತ ಭಾರತ ಯಾವ ಸ್ಥಾನದಲ್ಲಿದೆ?

Food Waste: ದೇಶದಲ್ಲಿ 100 ಕೋಟಿಗೂ ಹೆಚ್ಚು ಜನರಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ, ಆದರೂ ಆಹಾರ ಪದಾರ್ಥಗಳ ವ್ಯರ್ಥವು ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ.

News

Gang Rape: ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ – ಪಶ್ಚಿಮ ಬಂಗಾಳ ಮಹಿಳೆಯರಿಗೆ ದುಃಸ್ವಪ್ನವಾಗಿದೆ: ಬಿಜೆಪಿ ಟೀಕೆ

Gang Rape: ಕೋಲ್ಕತ್ತಾದ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆಯ ನಂತರ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರವನ್ನು ಬಿಜೆಪಿ ಟೀಕಿಸಿದೆ.