Viral Video : ಹುಲಿಯ ಬಾಯಿಗೆ ಸಿಕ್ಕ ಮಹಿಳೆ – ಭಯಾನಕ ವಿಡಿಯೋ ವೈರಲ್ !!

Share the Article

Viral Video : ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯೊಬ್ಬಳನ್ನು ಹುಲಿ ಹಿಡಿದು ಎಳೆದಾಡುತ್ತಿರುವ ಭಯಾನಕ ದೃಶ್ಯ ಒಂದು ವೈರಲಾಗುತ್ತಿದೆ. ಈ ವಿಡಿಯೋದಲ್ಲಿ ಮಹಿಳೆಯ ಕುತ್ತಿಗೆಗೆ ಹುಲಿ ಬಾಯಿ ಹಾಕಿದ್ದು ಮಹಿಳೆ ಕೀದಾಡುವುದನ್ನು ಕಾಣಬಹುದು.

ಈ ವಿಡಿಯೋ ನೋಡಿದ ತಕ್ಷಣ ಇಂಥವರಿಗೂ ಕೂಡ ಒಮ್ಮೆ ಎದೆ ಜಲ್ ಎಂದು ಅನಿಸುತ್ತದೆ. ಆದರೆ ಇದು AI ಆಧಾರಿತ ವಿಡಿಯೋ ಆಗಿದೆ. ಕಮೆಂಟ್ ಬಾಕ್ಸಿನಲ್ಲಿ ಜನರು ಬಾಯಿಗೆ ಬಂದಂತೆ ಈ ವಿಡಿಯೋ ಎಡಿಟರ್ ಗೆ ಬೈದಿದ್ದಾರೆ.

ಅನೇಕರು ಎ ಐ ಟೆಕ್ನಾಲಜಿ ಇಂದ ಮುಂದೆ ಪ್ರಪಂಚ ಏನೆಲ್ಲಾ ಆಗಬಹುದು ಎಂದು ಕಳವಳವನ್ನು ಕೂಡ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಕೂಡ ಇದು ಅಕ್ಷರ ಶಹ ಸತ್ಯವಾದ ಮಾತು. ಜನರ ಜೀವನವನ್ನು ಯಾವ ರೀತಿಯಲ್ಲೂ ಬೇಕಾದರೂ ಈ ತಂತ್ರಜ್ಞಾನ ಮುಂದೆ ಹಾಳು ಮಾಡಬಹುದು.

https://www.instagram.com/reel/DLNiqSNp3Pr/?igsh=bWp0Z2gzdGoyYXlo

ಇದನ್ನೂ ಓದಿ: Israel- Iran War: ಇಂದು ದೆಹಲಿ ತಲುಪಲಿದೆ ಇಸ್ರೇಲ್‌ನಿಂದ ಮೊದಲ ಬ್ಯಾಚ್‌ – 160 ಭಾರತೀಯರ ಸ್ಥಳಾಂತರ

Comments are closed.