ಸೋಮವಾರ, 26 ಅಕ್ಟೋಬರ್ 2026
Trending

ಮೇ 2025

News

Mudigere : ದೇವರಮನೆ ಬೆಟ್ಟದಲ್ಲಿ ಬೆಳ್ತಂಗಡಿ ಹುಡುಗರ ರಂಪಾಟ – 9 ಯುವಕರು ಪೊಲೀಸ್ ವಶ!!

Mudigere : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ದೇವರ ಮನೆ ಬೆಟ್ಟದ ಬಳಿ ಬೆಳ್ತಂಗಡಿ ಯುವಕರು ರಸ್ತೆ ಮಧ್ಯದಲ್ಲಿ ರಂಪಾಟ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

News

OMG: ವಿಜಿಲೆನ್ಸ್‌ ದಾಳಿಗೆ ಹೆದರಿದ ವ್ಯಕ್ತಿ: ಕಿಟಕಿಯಿಂದ 2 ಕೋಟಿ ಹಣ ಎಸೆದ ಸರಕಾರಿ ನೌಕರ

Govt Employee: ವಿಜಿಲೆನ್ಸ್‌ ಅಧಿಕಾರಿಗಳು ಭುವನೇಶ್ವರ ಗ್ರಾಮೀಣ ಕಾಮಗಾರಿ ಇಲಾಖೆಯ ಮುಖ್ಯ ಎಂಜಿನಿಯರ್‌ ಬೈಕುಂಠನಾಥ್‌ ಸಾರಂಗಿ ಅವರಿಗೆ ಕುರಿತಂತೆ ಹಲವು ಸ್ಥಳಗಳಲ್ಲಿ ದಾಳಿ ಮಾಡುವ ಸಂದರ್ಭದಲ್ಲಿ 2.1 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಣವನ್ನು ವಶ ಪಡೆದುಕೊಂಡಿದ್ದಾರೆ. 

News

Bengaluru : ಸಲೂನ್ ಗೆ ನುಗ್ಗಿ ಹಲ್ಲೆ – ಖತರ್ನಾಕ್ ಲೇಡಿ ಗ್ಯಾಂಗ್ ಅರೆಸ್ಟ್!!

Bengaluru : ಲೇಡಿ ಗ್ಯಾಂಗ್ ಒಂದು ಸಲೂನ್ ಗೆ ನುಗ್ಗಿ ದಾಂಧಲೆ ನಡೆಸಿ ವ್ಯಕ್ತಿ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ. ಇದೀಗ ಈ ಲೇಡಿ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.

News

Mangaluru : ಅಬ್ದುಲ್ ರೆಹಮಾನ್ ಕೊಲೆ ಪ್ರಕರಣ – ಮತ್ತಿಬ್ಬರ ಬಂಧನ, ಬಂದಿತರ ಸಂಖ್ಯೆ 5 ಕ್ಕೆ ಏರಿಕೆ!!

Mangaluru : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ 32 ವರ್ಷದ ಮುಸ್ಲಿಂ ವ್ಯಕ್ತಿಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿನ್ನೆ ಮೂವರನ್ನು ಬಂಧಿಸಿದ್ದರು.

Crime

Drushyam: ದೃಶ್ಯಮ್ ಸಿನಿಮಾದಂತೆ ಕೊಲೆ: ಪ್ರಿಯಕರನ ಜೊತೆ ಪರಾರಿ

Ahamadabad: ಇಲ್ಲೊಬ್ಬಳು ದೃಶ್ಯಮ್ ಚಿತ್ರ ನೋಡಿ ಪ್ರೇರೇಪಣೆಗೊಂದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದಾರೆ. ಹೌದು, ಪ್ರಿಯಕರನ ಜೊತೆ ಸೇರಿ ವ್ಯಕ್ತಿಯನ್ನು ಕೊಂದು ತನ್ನಂತೆ ಅಲಂಕರಿಸಿ ಸುತ್ತು ಹಾಕಿದ ಘಟನೆಯೊಂದು ಗುಜರಾತ್ ನ ಪಠಾಣ್ ಜಿಲ್ಲೆಯ ಜಖೋತ್ರ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಹರ್ಜಿ ಸೋಲಂಕಿ (56 ವರ್ಷ ) ಎಂದು ಗುರುತಿಸಲಾಗಿದೆ.

News

Mangaluru: ಮಂಗಳೂರು: ತಶ್ಮಾ ಚೇತನ್ ಅವರಿಗೆ ಮಿಸೆಸ್ ಇಂಡಿಯಾ ಕರ್ನಾಟಕ ಕಿರೀಟ!

Mangaluru : ಪ್ರತಿಭಾ ಸೌನ್ಶಿಮಠ್ ಇನಿಶಿಯೇಟಿವ್, ಪಾತ್ ವೇ ಎಂಟರ್‌ಪ್ರೈಸಸ್ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಹಾಗೂ ಲೇಡಿಸ್ ಸಲೂನ್ ಸಹಯೋಗದಲ್ಲಿ ಎಡ್ಜ್ 9 ಮಿಸ್ ಹಾಗೂ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು (Mangaluru) 6ನೇ ಆವೃತ್ತಿಯ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಇತ್ತೀಚೆಗೆ ಉಳಾಯಿಬೆಟ್ಟು ಪೆರ್ಮಂಕಿಯ ಆಸ್ಕರ್ ಕ್ಲಬ್‌ನಲ್ಲಿ ನಡೆಯಿತು.