ಮಂಗಳವಾರ, 27 ಅಕ್ಟೋಬರ್ 2026
Trending

ಮೇ 2025

News

Shivrajkumar : ಕನ್ನಡದ ಕುರಿತು ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ – ಕೊನೆಗೂ ಮೌನ ಮುರಿದ ಶಿವಣ್ಣ, ಹೇಳಿದ್ದೇನು?

Shivrajkumar: ಸಿನಿಮಾ ಪ್ರಮೋಷನ್​ಗಾಗಿ ಬೆಂಗಳೂರಿಗೆ ಬಂದಿದಾಗ ಕಮಲ್ ಹಾಸನ್ ಅವರು ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ.

News

ಅಬ್ದುಲ್ ರಹಿಮಾನ್ ಹತ್ಯೆ ಸುಭಾಷ್ ಶೆಟ್ಟಿ ಕೊಲೆ ಪ್ರತೀಕಾರವಲ್ಲ, ಮಸೀದಿ ಬಳಿ ನಡೆದಿದ್ದ ಹಳೆಯ ಹಲ್ಲೆ ಕಾರಣ?!

Bantwal: ಬಂಟ್ವಾಳದ ಕೊಳ್ತ ಮಜಲು, ಇರಾಕೋಡಿಯಲ್ಲಿ ಹಾಡ ಹಗಲೇ ಪಿಕಪ್ ಚಾಲಕ ಅಬ್ದುಲ್ ರಹಿಮಾನ್ ನನ್ನು ತಲವಾರನಿಂದ ಬರ್ಬರವಾಗಿ ಕಡಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ ಎನ್ನಲಾಗಿದ್ದು ಇದು ಸುಹಾನ್ ಶೆಟ್ಟಿ ಕೊಲೆಗೆ ನಡೆದ ಪ್ರತೀಕಾರವಲ್ಲ ಬದಲಾಗಿ ಸ್ಥಳೀಯ ಯುವಕರ ಮೇಲಿನ ಹಲ್ಲೆಯ ದ್ವೇಷದಿಂದಲೇ ನಡೆದುದಾಗಿದೆ ಎಂಬ ಮಾಹಿತಿಗಳು ಇದೀಗ ಬಹಿರಂಗಗೊಂಡಿವೆ ಎನ್ನಲಾಗುತ್ತಿದೆ. 

Interesting

Gucchi Mushroom Benefits: ಕುರಿ ಮಾಂಸಕ್ಕಿಂತಲೂ ದುಬಾರಿ ಈ ತರಕಾರಿ! ಮಾರಕ ರೋಗಕ್ಕೆ ಇದು ಪರಮೌಷಧ

Himachal Pradesh: ಜನರು ಚಿನ್ನ ಎಂದು ಪರಿಗಣಿಸುವ ಹಾಗೂ ಮಾರುಕಟ್ಟೆಯಲ್ಲಿ ಸಾವಿರಾರು ರೂ ಬೆಲೆ ಹೊಂದಿರುವ ವಿಶೇಷ ಬೆಳೆಯೊಂದು ಹಿಮಾಚಲ ಪ್ರದೇಶದ ಪರ್ವತ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ, ಇದರ ಹೆಸರು ಗುಚಿ ಎಂದು ಇದು ಅಣಬೆಯ ರೀತಿಯಲ್ಲಿ ಕಾಣಸಿಗುತ್ತದೆ.

News

Govt Raises Paddy msp: ಭತ್ತದ ಕನಿಷ್ಠ ಬೆಂಬಲ ಬೆಲೆ ಏರಿಸಿದ ಕೇಂದ್ರ ಸರಕಾರ

New Delhi: ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಅರ್ಥಿಳ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಈ ಬಾರಿಯ ಮಾರುಕಟ್ಟೆ ಸಮಯದಲ್ಲಿ ಹಲವು ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಿಸಲು ಅನುಮೋದನೆ ನೀಡಿದ್ದು, ಸಾಮಾನ್ಯ ಭತ್ತ, ಹೆಸರು ಕಾಳು, ಉದ್ದಿನಬೇಳೆ, ತೊಗರಿ ಸೇರಿದಂತೆ ಹಲವು ಬೆಳೆಗಳಿಗೆ ಬೆಲೆ ಹೆಚ್ಚಾಗಿದೆ.

News

ವರ್ಷಧಾರೆಯ ನಡುವೆಯೇ ಶಾಲಾ ವರ್ಷಾರಂಭ; ಮಂಗಳೂರು ಡಿಸಿಯನ್ನ ಮತ್ತೆ ನೆನೆದು ಚಿಣ್ಣರ ನಡಿಗೆ ಶಾಲೆಯ ಕಡೆಗೆ!

ಈ ವರ್ಷ ಧಾರೆಯ ನಡುವೆಯೇ ಮಕ್ಕಳಿಗೆ ಮತ್ತೆ ಶಾಲಾ ವರ್ಷಾರಂಭವಾಗಿದೆ. ಹೀಗಾಗಿ ಈ ವರೆಗೆ ರಜೆಯ ಮಜಾವನ್ನ ನುಭವಿಸುತ್ತಿದ್ದ ದ.ಕ ಜಿಲ್ಲೆಯ ಶಾಲಾ ಮಕ್ಕಳೆಲ್ಲರೂ ರಜಾ ಮಜಾದ ಗುಂಗನ್ನು ಮೆಲುಕು ಹಾಕುತ್ತಲೇ, ಇನ್ನೊಂದೆಡೆ ರಜೆ ನೀಡುವ ಜಿಲ್ಲಾಧಿಕಾರಿಗಳೆoದೇ ಖ್ಯಾತಿಪಡೆದುಕೊಂಡಿರುವ ಮಕ್ಕಳ ಪ್ರೀತಿಯ ಈಗಿನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್...

News

KPCL AE and JE Posts: KPTCL ಎಇ, ಜೆಇ ಹುದ್ದೆಗಳ ಆಯ್ಕೆ ಪಟ್ಟಿ ರದ್ದು, ಮರುಪರೀಕ್ಷೆಗೆ ಹೈಕೋರ್ಟ್‌ ಆದೇಶ

KPCL AE and JE Posts: ಮೇ 8,2024 ರ ಕೆಪಿಸಿಎಲ್‌ನ ಎಇ, ಜೆಇ ಹುದ್ದೆಗಳ ಆಯ್ಕೆಪಟ್ಟಿಯನ್ನು ರದ್ದು ಪಡಿಸಿ ಮರುಪರೀಕ್ಷೆಗೆ ಹೈಕೋರ್ಟ್‌ ಬುಧವಾರ ಆದೇಶ ಹೊರಡಿಸಿದೆ.

News

Kukke Subrahmanya: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಭಕ್ತರಿಗೆ ಬೆಳಗಿನ ಉಪಹಾರ ಮೇ30 ರಿಂದ ಆರಂಭ

Kukke Subrahmanya: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಭಕ್ತರಿಗೆ ಮೇ 30 ರಿಂದ ಬೆಳಗ್ಗೆ 8 ಗಂಟೆಗೆ ಉಚಿತ ಬೆಳಗಿನ ಉಪಹಾರ ಯೋಜನೆಯನ್ನು ಅಧಿಕೃತವಾಗಿ ಆರಂಭಿಸಲಾಗುವುದು.

News

BSNL: ಬಿ.ಎಸ್.ಎನ್.ಎಲ್‌ ಇದ್ರೂ ಸತ್ತಂಗೆ – ತೋರದಲ್ಲಿ 5 ದಿನದಿಂದ ನೆಟ್ವರ್ಕ್ ನೆಟ್ಗಿಲ್ಲ!! ಜನರೇಟರ್ಗೆ ಹಾಕಲ್ಲ ಡೀಸೇಲ್! 

BSNL: ಆನೆ ತೆಗೆದುಕೊಂಡವನಿಗೆ ಅಂಕುಶ ತೆಗೆದುಕೊಳ್ಳಲು ಸಾಧ್ಯವಾಗದೇ? ಎಂಬ ಮಾತಿದೆ. ಈ ನುಡಿಗಟ್ಟು ಅಕ್ಷರಶಃ ಬಿ.ಎಸ್.ಎನ್.ಎಲ್.ಗೆ ವ್ಯತಿರಿಕ್ತವಾಗಿ ಅನ್ವಯವಾಗುತ್ತದೆ.