ಸೋಮವಾರ, 26 ಅಕ್ಟೋಬರ್ 2026
Trending

ಮೇ 2025

News

Airtel: ಏರ್‌ಟೆಲ್‌ ಭರ್ಜರಿ ಆಫರ್ : ಭಾರತದ ಮೊದಲ ಆಲ್-ಇನ್-ಒನ್ OTT ಪ್ಯಾಕ್‌ ಪರಿಚಯ 

Airtel: ಟೆಲಿಕಾಂ ಸಂಸ್ಥೆ ಭಾರ್ತಿ ಏರ್‌ಟೆಲ್ ತನ್ನ ಪ್ರಿಪೇಯ್ಡ್ ಬಳಕೆದಾರರಿಗಾಗಿ ಭಾರತದಲ್ಲೇ ಮೊದಲ ಬಾರಿಗೆ ಆಲ್-ಇನ್-ವನ್ ಒಟಿಟಿಗಳೊಂದಿಗೆ 3 ಯೋಜನೆಗಳನ್ನು ಪರಿಚಯಿಸಿದೆ.

News

Belthangady: ಮೂವರು ವಕೀಲರು, ಓರ್ವ ಇಂಜಿನಿಯರ್ ಕಚೇರಿಯ ಮುಂಬಾಗಿಲುಗಳಲ್ಲಿ ಕುಂಕುಮ ಚೆಲ್ಲಿ ವಾಮಾಚಾರ!?

Belthangady: ಬೆಳ್ತಂಗಡಿಯ ಮಿನಿ ವಿಧಾನಸೌಧದ ಬಳಿ ಐಬಿ ರಸ್ತೆ ಪಕ್ಕದಲ್ಲೇ ಇರುವ ಖಾಸಗಿ ವಾಣಿಜ್ಯ ಸಂಕೀರ್ಣದಲ್ಲಿರುವ ಮೂರು ಮಂದಿ ವಕೀಲರ ಕಚೇರಿ ಸೇರಿದಂತೆ ಓರ್ವ ಇಂಜಿನಿಯರ್ ಕಚೇರಿಗಳ ಮುಂಭಾಗಿಲಿಗೆ ಕುಂಕುಮ ಚೆಲ್ಲಿ ವಾಮಾಚಾರ ನಡೆಸಿರುವುದು ಇಂದು ಮುಂಜಾನೆ ಬೆಳಕಿಗೆ ಬಂದಿದೆ. 

News

Police Arrest: ಪೊಲೀಸರಿಂದ ಪೊಲೀಸ್ ಅರೆಸ್ಟ್ : ಗ್ಯಾಂಗ್ ಕಟ್ಟಿಕೊಂಡು ಸುಲಿಗೆ ಮಾಡ್ತಿದ್ದ ಪೊಲೀಸ್ ಮತ್ತು ಆತನ ಸಹಚರರು

Police Arrest: ಕಳ್ಳರನ್ನು, ದರೋಡೆಕೋರರನ್ನು, ಕೊಲೆಗಾರರನ್ನು ಪೊಲೀಸರು ಹಿಡಿಯೋದು ಕೇಳಿದ್ದೇವೆ. ಆದರೆ ಇಲ್ಲಿ ಪೊಲೀಸರೇ ಪೊಲೀಸಪ್ಪನನ್ನು ಒದ್ದು ಒಳಗೆ ಹಾಕಿದ ಘಟನೆ ನಡೆದಿದೆ.

News

ದಕ ಜಿಲ್ಲೆಯಲ್ಲಿ ಹೊತ್ತಿ ಉರಿಯುತ್ತಿದೆ ಕೋಮು ಜ್ವಾಲೆ: ಹಾo, ಹೂಂ ಗೃಹ ಸಚಿವರೂ ಬರ್ತಿಲ್ಲ, ಉಸ್ತುವಾರಿಯ ಸುಳಿವೇ ಇಲ್ಲ!! ಸ್ಪೀಕರ್ ಸ್ಪೀಕರ್ ಆಫ್ !!!

Mangalore: ದಕ ಜಿಲ್ಲೆಯಲ್ಲಿ ಒಂದರ ಹಿಂದೆ ಒಂದು ಪ್ರತಿಕಾರದ ಸರಣಿ ಹತ್ಯೆಗಳು ಎನ್ನುವ ಕೊಲೆಗಳು ನಡೆದು ಕೋಮು ಜ್ವಾಲೆಯ ದಳ್ಳುರಿ ಧಗದಹಿಸುತ್ತಿದ್ದರೂ ಇದರ ನಿಯಂತ್ರಣಕ್ಕೆ ತಕ್ಷಣದಿಂದಲೇ ಸ್ಥಳಕ್ಕೆ ಬಂದು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದ್ದ ಗ್ಯಾರoಟಿ ಕೈ ಸರಕಾರದ ಹಾo, ಹೂಂ ಬಿರುದಾಂಕಿತ ಮಾನ್ಯ ಗೃಹ ಸಚಿವ ಪರಮೇಶ್ವರ್ ಕೂಡಾ ಇತ್ತ ಕಡೆ ಇಣುಕಿಯೂ ನೋಡದೆ ಮೌನಕ್ಕೆ ಶರಣಾಗಿದ್ದಾರೆ.

News

Shivrajkumar : ‘ಶಿವಣ್ಣನಂತಹ ನಟ ಸಿಕ್ಕಿರುವುದು ನಮ್ಮ ಕರ್ಮ’ – ಕಮಲ್ ಹಾಸನ್ ಗೆ ಮತ್ತೆ ಜೈ ಎಂದ ಶಿವರಾಜ್ ಕುಮಾರ್ ವಿರುದ್ಧ ಕನ್ನಡಿಗರ ಆಕ್ರೋಶ

Shivrajkumar : ಕಮಲ್ ಹಾಸನ್ ಕನ್ನಡದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು, ಶಿವರಾಜ್ ಕುಮಾರ್ ಅವರು 'ಇದು ಸಣ್ಣ ವಿಚಾರ, ಯಾಕೆ ಇದನ್ನು ಸುಮ್ಮನೆ ದೊಡ್ಡದು ಮಾಡುತ್ತೀರಿ' ಎಂದು ಹೇಳಿಕೆ ನೀಡುವ ಮೂಲಕ ಮತ್ತೆ ಕನ್ನಡ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

News

Special task force: ಕರಾವಳಿ ಭಾಗದಲ್ಲಿ ಕೋಮು ದ್ವೇಷದ ಕೊಲೆ ಮತ್ತು ಗಲಭೆ ಪ್ರಕರಣ – ಗೃಹ ಇಲಾಖೆಯಿಂದ ವಿಶೇಷ ಕಾರ್ಯಪಡೆ ರಚನೆ

Special task force: ಕರಾವಳಿ ಭಾಗದಲ್ಲಿ ಕೋಮು ದ್ವೇಷದ ಕೊಲೆ ಮತ್ತು ಗಲಭೆ ಪ್ರಕರಣಗಳ ವಿಚಾರ ಹಿನ್ನೆಲೆ ಗೃಹ ಇಲಾಖೆಯಿಂದ ವಿಶೇಷ ಕಾರ್ಯಪಡೆ ರಚನೆ ಮಾಡುವುದಾಗಿ ಕರ್ನಾಟಕ ರಾಜ್ಯ ಸರ್ಕಾರ ಕಾರ್ಯಪಡೆ ಕುರಿತು ನಡವಳಿ ಹೊರಡಿಸಿದೆ.

News

Elephant Attack: ಆನೆ ದಾಳಿಗೆ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರಿಗೆ ಪರಿಹಾರ: ವನ್ಯಜೀವಿ ಮಂಡಳಿಯಿಂದ 5 ಲಕ್ಷ ಚೆಕ್ ವಿತರಣೆ

Elephant Attack: ಆನೆದಾಳಿಗೆ ಬಲಿಯಾದ ಮೃತ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ಪರಿಹಾರದ ಚೆಕ್ ಹಣವನ್ನು ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯರವರು ಇಂದು ವಿತರಿಸಿದರು.

News

Gig Workers Bill: ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ವಿಧೇಯಕ – ಅಂಕಿತ ಹಾಕಿದ ರಾಜ್ಯಪಾಲರಿಗೆ ಅಭಿನಂದನೆ

Gig Workers Bill: ಗಿಗ್ ವಲಯದ ಶ್ರಮಿಕರ ಕಲ್ಯಾಣಕ್ಕೆ ಮುನ್ನುಡಿ ಬರೆಯುವ, ಕಾರ್ಮಿಕ ಇಲಾಖೆಯ ಬಹು ನಿರೀಕ್ಷಿತ ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ಸುಗ್ರೀವಾಜ್ಞೆಗೆ ಮಾನ್ಯ ರಾಜ್ಯಪಾಲರು ಅಂಕಿತ ಹಾಕಿದ ಹಿನ್ನೆಲೆಯಲ್ಲಿ ಇಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರು ಗಿಗ್ ಕಾರ್ಮಿಕರೊಡನೆ ರಾಜಭವನಕ್ಕೆ ತೆರಳಿ ಘನತೆವೆತ್ತ ರಾಜ್ಯಪಾಲರಿಗೆ ಅಭಿನಂದನೆಗಳನ್ನು ಸಲ್ಲಿಸಿ ಘನವೆತ್ತ ರಾಜ್ಯಪಾಲರನ್ನು ಸನ್ಮಾನಿಸಿದರು.

News

Kamal Hassan: ನಟ‌ ಕಮಲ್ ಹಾಸನ್ ಸಿನಿಮಾ ಬಿಡುಗಡೆಗೆ ಬಿಡಲ್ಲ – ಕನ್ನಡ ಪರ ಹೋರಾಟಗಾರರಿಂದ ಪ್ರತಿಭಟನೆ

Kamal Hassan: ತಮಿಳಿನಿಂದ ಕನ್ನಡ ಹುಟ್ಟಿದೆ ಅನ್ನೋ ನಟ‌ ಕಮಲ್ ಹಾಸನ್ ಹೇಳಿಕೆ ವಿಚಾರವಾಗಿ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಅಲ್ಲದೆ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು ಅನ್ನೋ ವಿಚಾರವಾಗಿ ತಾನು ಕ್ಷಮೆ ಕೇಳಲ್ಲ ಎಂದು ಉದ್ಧಟತನ ಮೆರೆದಿದ್ದಾರೆ.