ಸೋಮವಾರ, 26 ಅಕ್ಟೋಬರ್ 2026
Trending

ಮೇ 2025

News

Kadaba: ಕಡಬ: KSRTC ಬಸ್ಸಿನಲ್ಲಿ ಅನ್ಯಕೋಮಿನ ಜೋಡಿ ಪತ್ತೆ!?ಫೋಟೋ ವಿಡಿಯೋ ವೈರಲ್!

Kadaba : ಹಿಂದೂ ಹುಡುಗಿ ಮತ್ತು ಇಬ್ಬರು ಮುಸ್ಲಿಂ ಹುಡುಗರು ಬಸ್ಸಿನ ಒಂದೇ ಸೀಟಿನಲ್ಲಿ ಕುಳಿತಿದ್ದು ನಿಖರ ಮಾಹಿತಿ ಮೇರೆಗೆ ಕಡಬ ಭಜರಂಗ ದಳದ ಕಾರ್ಯಕರ್ತರು ಬಸ್ಸ್ ತಡೆದು ನಿಲ್ಲಿಸಿದ್ದಾರೆ ಎಂಬ ಸಂದೇಶ ಕಡಬದ ಕೆಲ ವಾಟ್ಸಪ್ ಗ್ರೂಪಿನಲ್ಲಿ ಭಾರಿ ವೈರಲ್ ಆಗಿದೆ.

News

Varanasi: ಸಾಮೂಹಿಕ ವಿವಾಹದಲ್ಲಿ ಬುಡಕಟ್ಟು ವಧುವಿಗೆ ತಂದೆಯ ಸ್ಥಾನದಲ್ಲಿ ನಿಂತು ಕನ್ಯಾದಾನ ಮಾಡಿದ RSS ಮುಖ್ಯಸ್ಥ ಮೋಹನ್‌ ಭಾಗವತ್‌ !

Varanasi: ವಾರಣಾಸಿಯಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ʼತಂದೆಯ ಪಾತ್ರʼ ನಿರ್ವಹಿಸಿ ಕನ್ಯಾದಾನ ಮಾಡಿರುವ ಘಟನೆ ನಡೆದಿದೆ.

News

Indian railway: ರೈಲು ಪ್ರಯಾಣಿಕರ ಗಮನಕ್ಕೆ: ಇನ್ಮುಂದೆ ವೇಟಿಂಗ್ ಟಿಕೆಟ್ ಹೊಂದಿರುವವರು ಎಸಿ ಕೋಚ್ ಗೆ ನೋ ಎಂಟ್ರಿ!

Indian railway : ಭಾರತೀಯ ರೈಲ್ವೇ (Indian railway) ಇಲಾಖೆಯು ವಿಶೇಷವಾಗಿ ವೇಟಿಂಗ್ ಟಿಕೆಟ್ ಮೇಲೆ ಹೊಸ ನಿಯಮವನ್ನು ಪರಿಚರಿಸಿದೆ.

News

Ayodhya: 300 ವರ್ಷ ಪದ್ಧತಿಗೆ ಬ್ರೇಕ್‌ ಹಾಕಿದ ಅಯೋಧ್ಯೆಯ ಹನುಮಾನ್ ಗಢಿ ದೇವಾಲಯದ ಪ್ರಧಾನ ಅರ್ಚಕ!!

Ayodhya: ಅಯೋಧ್ಯೆಯ ಹನುಮಾನ್‌ಗಢಿ ದೇಗುಲದ ಪ್ರಧಾನ ಅರ್ಚಕರಾದ ಮಹಾಂತ್‌ ಪ್ರೇಮ್‌ ದಾಸ್‌ ಸುಮಾರು 300 ವರ್ಷ ಪದ್ಧತಿಗೆ ಬ್ರೇಕ್‌ ಹಾಕಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

News

LKG – UKG: ಒಂದನೇ ತರಗತಿಯ ದಾಖಲಾತಿ ವಯಸ್ಸಿನ ಮಿತಿ ಸಡಿಲಿಕೆ ಎಲ್‌ಜಿ-ಯುಕೆಜಿಗೆ ಅನ್ವಯವಾಗುವುದಿಲ್ಲ!

LKG - UKG: 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯ ಆಗುವಂತೆ ಒಂದನೇ ತರಗತಿಗೆ ದಾಖಲಾತಿ ವಯಸ್ಸಿನ ಮಿತಿ ಸಡಿಲ ಮಾಡಲಾಗಿದ್ದು, ಆದ್ರೆ ಈ ಮಿತಿ ಎಲ್‌ಕೆಜಿ-ಯುಕೆಜಿಗೆ (LKG - UKG) ಅನ್ವಯವಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟನೆ ನೀಡಿದೆ.

News

Auto Fare Hike: ಆಟೋ ಪ್ರಯಾಣದ ದರ ಏರಿಕೆ!

Auto Fare Hike: ಬೆಂಗಳೂರು ನಗರದಲ್ಲಿ ಆಟೋ ಮೀಟರ್‌ ದರ ಏರಿಕೆ ಮಾಡುವ ಕುರಿತು ಕಳೆದ ಮೂರು ವರ್ಷಗಳಿಂದ ಆಟೋ ಚಾಲಕ ಹಾಗೂ ಮಾಲೀಕರ ಸಂಘಟನೆಗಳು ನಿರಂತ ಹೋರಾಟ ಮಾಡುತ್ತಿದ್ದು, ಇದೀಗ ಜಿಲ್ಲಾಡಳಿತ ಚಾಲಕರ ಮನವಿಯನ್ನು ಪುರಸ್ಕರಿಸಿ, ಆಟೋ ದರ ಏರಿಕೆ ಮಾಡಿದೆ.

News

ಶ್ವಾನಕ್ಕೆ ಹೆಸರಿಟ್ಟ BCCI: ಹೈಕೋರ್ಟ್​ನಿಂದ ನೋಟಿಸ್

New delhi : ನಾಯಿಗೆ ಹೆಸರಿಟ್ಟರೆ ಕೇಸು ಬೀಳುತ್ತೆ. ಏನಪ್ಪಾ ಇದು ಕಾಮಿಡಿ ಅನ್ನಬೇಡಿ. ಇದು ನಿಜ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐಗೆ (BCCI) ಕಾನೂನಿನ ಕಂಟಕ ಎದುರಾಗಿದೆ.