ಮಂಗಳವಾರ, 27 ಅಕ್ಟೋಬರ್ 2026
Trending

ಮೇ 2025

News

Mangaluru: ಸುಹಾಸ್ ಶೆಟ್ಟಿ ಕೊಲೆ ಪ್ರಕರಣ – ಆರೋಪಿಗಳ ವಿಚಾರಣೆ ವೇಳೆ ಸ್ಪೋಟಕ ಸತ್ಯ ಬಯಲು !!

Mangaluru : ಮಂಗಳೂರಿನಲ್ಲಿ ಭೀಕರವಾಗಿ ಹತ್ಯೆಗೆ ಒಳಗಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

News

Suhas shetty: ಸುಹಾಸ್ ಹತ್ಯೆಗೆ ಸಂಭ್ರಮ ವ್ಯಕ್ತಪಡಿಸಿ ಪೋಸ್ಟ್: 12 ಮಂದಿಯ ವಿರುದ್ದ ಪ್ರಕರಣ ದಾಖಲು!

Suhas shetty: ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಸಂಭ್ರಮಿಸಿದ್ದಲ್ಲದೇ, ಫೀನೀಶ್ - ಮುಂದಿನ ಟಾರ್ಗೆಟ್ ಯಾರು ಎಂದೆಲ್ಲಾ ಪೋಸ್ಟ್ ಮಾಡಿ ವಿಕೃತಿ ಮೆರೆದಿದ್ದ 12 ಮಂದಿಯ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 

News

Tarin Ticket : ರೈಲ್ವೆ ಟಿಕೆಟ್ ಬುಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ !!

Train Ticket : ಭಾರತೀಯ ರೈಲ್ವೆ ತನ್ನ ಟಿಕೆಟ್ ಬುಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದ್ದು ಹೊಸ ನಿಯಮದ ಪ್ರಕಾರ ವೇಟಿಂಗ್‌ ಲಿಸ್ಟ್‌ ಟಿಕೆಟ್ ಹೊಂದಿರುವವರು ಇನ್ನು ಮುಂದೆ ಸ್ಲೀಪರ್ ಅಥವಾ ಹವಾನಿಯಂತ್ರಿತ (ಎಸಿ) ಬೋಗಿಗಳಲ್ಲಿ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ ಎನ್ನುವ ಆದೇಶವನ್ನು ರೈಲ್ವೆ ಇಲಾಖೆ ಹೊರಡಿಸಿದೆ.

News

SSLC EXAM : ಎಸ್ ಎಸ್ ಎಲ್ ಸಿ ಪರೀಕ್ಷೆ 2,3 ವೇಳಾಪಟ್ಟಿ ಇಲ್ಲಿದೆ!

SSLC EXAM: ಹತ್ತನೇ ತರಗತಿ ಪರೀಕ್ಷೆ-2, 3ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು ಮೇ 26 ರಿಂದ ಪರೀಕ್ಷೆ ಆರಂಭಗೊಂಡು, ಜೂನ್ 2 ರವರೆಗೆ ನಡೆಯಲಿದೆ.

News

Mangaluru: ಕಾಪು: ಮನೆಗೆ ನುಗ್ಗಿ ನಗ-ನಗದು ಕದ್ದು ಕಳ್ಳರು ಎಸ್ಕೇಪ್!

Mangaluru: ಮನೆಯೊಂದಕ್ಕೆ ನುಗ್ಗಿ ಕಳ್ಳರು ನಗ-ನಗದು ಸಹಿತ ಕದ್ದೊಯ್ದ ಘಟನೆ ಕಾಪುವಿನ ಮಲ್ಲಾರು ಎಂಬಲ್ಲಿ ನಡೆದಿದೆ. ಆರ್.ಡಿ ಮಂಜಿಲ್ ಎಂಬ ಮನೆಯಲ್ಲಿ ಈ ಘಟನೆ ನಡೆದಿದೆ‌.

News

Earthquake: ಗುಜರಾತ್: ಬೆಳ್ಳಂಬೆಳಗ್ಗೆ 3.4 ತೀವ್ರತೆಯ ಭೂಕಂಪ!

Earthquake: ಗುಜರಾತ್ ನ ಬನಸ್ಕಾಂತ ಜಿಲ್ಲೆಯ ವಾವ್‌ ಬಳಿ ಮುಂಜಾನೆ 3.35ರ ಸುಮಾರಿಗೆ 3.4 ತೀವ್ರತೆಯ ಭೂಕಂಪನ (Earthquake) ಸಂಭವಿಸಿದೆ ಎಂದು ಭೂಕಂಪಶಾಸ್ತ್ರ ಸಂಶೋಧನಾ ಸಂಸ್ಥೆ ವರದಿ ಮಾಡಿದೆ.

News

Rain update: ರಾಜ್ಯದಲ್ಲಿ ಮತ್ತೆ ನಾಲ್ಕು ದಿನ ಮಳೆ: 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌!

Rain update: ಮುಂದಿನ ಮೂರ್ನಾಲ್ಕು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, 6 ಜಿಲ್ಲೆಗಳಲ್ಲಿ ಹೈಲರ್ಟ್ ಘೋಷಿಸಲಾಗಿದೆ.

News

Puttur: ವೈದ್ಯಾಧಿಕಾರಿಗೆ ಹಲ್ಲೆ ಯತ್ನ; ಆರೋಪಿ ತಾಯಿ ಮಗನಿಗೆ ನಿರೀಕ್ಷಣಾ ಜಾಮೀನು!

Puttur: ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯ ಅವರ ಜೊತೆ ಅನುಚಿತ ವರ್ತನೆ ಮಾಡಿ ಹಲ್ಲೆಗೆ ಯತ್ನ ನಡೆಸಿದ್ದ ಪ್ರಕರಣದಲ್ಲಿ ಆರೋಪಿಗಳಾದ ತಾಯಿ ಮಗನಿಗೆ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 

News

Death:ಮೊದಲ ರಾತ್ರಿಯಲ್ಲಿ ನಾಪತ್ತೆಯಾದ ವರ: ಮರುದಿನ ವಿದ್ಯುತ್ ಕಂಬದಲ್ಲಿ ಶವವಾಗಿ ಪತ್ತೆ!

Death: ನವ ವರನೊಬ್ಬ ತನ್ನ ಮದುವೆಯ ದಿನವೇ ಮೊದಲ ರಾತ್ರಿಗೂ ಮೊದಲೇ ಧಿಡೀರ್ ಕಾಣೆಯಾಗಿ ಮರುದಿನ ಬೆಳಿಗ್ಗೆ ಶವವಾಗಿ (Death) ಪತ್ತೆಯಾಗಿರುಗ ನಿಗೂಡ ಘಟನೆ ಉತ್ತರಪರದೇಶದಲ್ಲಿ ನಡೆದಿದೆ.