Ramalinga Reddy: ಆಟೋ, ಕ್ಯಾಬ್ ಚಾಲಕರಿಗೆ ಸಿಹಿ ಸುದ್ದಿ!
Ramalinga Reddy: ಕರ್ನಾಟಕದಲ್ಲಿ ರ್ಯಾಪಿಡೋ, ಉಬರ್ ಬೈಕ್ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆದೇಶ ಹೊರಡಿಸಿದ್ದಾರೆ.
Ramalinga Reddy: ಕರ್ನಾಟಕದಲ್ಲಿ ರ್ಯಾಪಿಡೋ, ಉಬರ್ ಬೈಕ್ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆದೇಶ ಹೊರಡಿಸಿದ್ದಾರೆ.
Physiotherapy Course: ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಫಿಸಿಯೋಥೆರಪಿ ಕೋರ್ಸ್ ಪ್ರವೇಶಕ್ಕೆ ನೀಟ್ ಪರೀಕ್ಷೆ ಕಡ್ಡಾಯ ಎಂದು ತಿಳಿಸಿದ್ದಾರೆ.
Election: ರಾಜ್ಯದ 223 ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿರುವ 265 ಸದಸ್ಯ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು, ಮೇ 25ಕ್ಕೆ ಮತದಾನ ನಡೆಯಲಿದೆ.
Koppala: ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಕಾಣಿಕೆಯ ಹುಂಡಿ ಎಣಿಸುವಾಗ ಎರಡು ವಿಚಿತ್ರ ಕೋರಿಕೆಯ ಪತ್ರಗಳು ದೊರಕಿರುವ ಕುರಿತು ವರದಿಯಾಗಿದೆ.
Google Search : ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಪಾಕಿಸ್ತಾನಿಯರು ಹೆಚ್ಚಾಗಿ ಗೂಗಲ್ ನಲ್ಲಿ ಒಂದು ವಿಚಾರ ಒಂದನ್ನು ಚರ್ಚ್ ಮಾಡಿದ್ದಾರೆ.
Pope Francis Funeral: ಕ್ಯಾಥೋಲಿಕ್ರ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಶನಿವಾರ ವ್ಯಾಟಿಕನ್ ಸಿಟಿಯಲ್ಲಿ ನಡೆಯಲಿದೆ.
Bhopal: ಮಧ್ಯಪ್ರದೇಶದ ಶಿವಪುರಿಯಲ್ಲಿ ಮನೆಯೊಂದರ ಮೇಲೆ ಶುಕ್ರವಾರ ಭಾರತೀಯ ವಾಯು ಪಡೆ ವಿಮಾನದಿಂದ ಆಕಸ್ಮಿಕವಾಗಿ ಬೃಹತ್ ಗಾತ್ರದ ಕಬ್ಬಿಣದ ಟ್ಯಾಂಕ್ ಬಿದ್ದು ಅವಾಂತರ ಸಂಭವಿಸಿದೆ.
Chitradurga : 250 ವರ್ಷಗಳ ಗೋರಿಯ ಎದೆ ಭಾಗದಲ್ಲಿ ಉಸಿರಾಟದ ಲಕ್ಷಣ ಕಂಡು ಬಂದ ಅಚ್ಚರಿ ಘಟನೆ ಒಂದು ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.
BPL Ration Card: ಮೇ ತಿಂಗಳಿಂದ ಬಿಪಿಎಲ್ ಪಡಿತರ ಕಾರ್ಡ್ ದಾರರಿಗೆ ಅನ್ನ ಭಾಗ್ಯ ಯೋಜನೆಯಡಿ ಅಕ್ಕಿ ಜತೆಗೆ ರಾಗಿ ಹಾಗೂ ಜೋಳವೂ ಸಿಗಲಿದೆ
Tumakuru : ರಾಜ್ಯಾದ್ಯಂತ ಖ್ಯಾತಿಗಳಿಸಿರುವ ಜೀನಿ ಪೌಡರ್ ಮಾಲೀಕರ ಮೇಲೆ ಆರೋಪ ಕೇಳಿ ಬಂದಿದೆ. ಜೀನಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಮಹಿಳೆಯೊಬ್ಬರು ದೀಲಿಪ್ ಕುಮಾರ್ ವಿರುದ್ದ ಆರೋಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.